Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಹೆಣ್ಣಿನ ಕಣ್ಣಿನ ಅಂದದ ರಹಸ್ಯ ಬಯಲು
Make Up
oi-Reena
By Hema S

1. ಮೇಕಪ್ ಗಾಢವಾಗಿ ಕಾಣಬಾರದು. ಆದರೆ ಕಣ್ಣು ಅಂದವಾಗಿ ಕಾಣಬೇಕು ಎಂದು ಬಯಸುವುದಾದರೆ ಕಣ್ಣಿನ ಕೆಳಗೆ ಮಾತ್ರ ಕಾಜಲ್ ಹಾಕಿದರೆ ಸಾಕು. ಹೀಗೆ ಹಾಕಿದಾಗ ಹೆಚ್ಚು ಕಾಡಿಗೆ ಹರಡುವುದನ್ನು ತಡೆಯಲು ಅದನ್ನು ತೆಳುವಾಗಿ ಹಚ್ಚಿ.
2. ಕಣ್ಣುಗಳು ದೊಡ್ಡದಾಗಿ ಕಾಣಲು ಕಣ್ಣಿನ ಕೆಳಗಡೆ ಸ್ವಲ್ಪ ದಪ್ಪವಾಗಿ ಹಚ್ಚಿ ಮೇಲ್ಗಡೆ ಕೂಡ ಕಾಜಲ್ ಹಚ್ಚಿ.
3. ಸಾಯಾಂಕಾಲ ಯಾವುದಾದರು ಸಮಾರಂಭಕ್ಕೆ ಹೋಗುವುದಾದರೆ ಕಾಡಿಗೆಯನ್ನು ಸ್ವಲ್ಪ ಗಾಢವಾಗಿ ಹಚ್ಚಿದರೆ ಚೆಂದ ಕಾಣುತ್ತದೆ.
4. ಕಾಜಲ್ ಪೆನ್ಸಿಲ್ ನಿಂದ ಮೇಲ್ಭಾಗದ ಕಣ್ಣಿಗೆ ಹಚ್ಚಿ, ಕಣ್ಣಿನ ಕೆಳಗಡೆ ಗೆರೆ ಎಳೆದು ನಂತರ ಅದರ ಅದರ ಒಳಗೆ ಕಾಜಲ್ ಹಚ್ಚಬೇಕು. ಈ ರೀತಿಯ ಮೇಕಪ್ ಸ್ಟೈಲಿಷ್ ಲುಕ್ ಕೊಡುತ್ತದೆ.
5. ಐಶ್ಯಾಡೊ ಹಚ್ಚಿದ ರೀತಿ ಕಾಣಬೇಕೆಂದು ಬಯಸಿದರೆ ಕೈ ಬೆರಳಿಗೆ ಸ್ವಲ್ಪ ಕಾಜಲ್ ಹಾಕಿ ಅದನ್ನು ಸವರಿಕೊಂಡು ಕಣ್ಣಿಗೆ ಹಚ್ಚಿದರೆ ಸುಂದರವಾಗಿ ಕಾಣುವುದು.
Comments
English summary
Eye Makeup With Just A Kajal | Makeup Tips | ಕಾಜಲ್ ನಿಂದ ಕಣ್ಣಿನ ಮೇಕಪ್ | ಮೇಕಪ್ ಕೆಲ ಸಲಹೆಗಳು
Story first published: Wednesday, January 4, 2012, 16:14 [IST]
Other articles published on Jan 4, 2012



Click it and Unblock the Notifications