Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಈ ರೀತಿ ಡ್ರೆಸ್ ಮಾಡಿದರೆ ಕುಳ್ಳಗೆ ಕಾಣಿಸುವುದಿಲ್ಲ

1.ಟಾಪ್ಸ್: ಸ್ವಲ್ಪ ಬಿಗಿಯಾಗಿರುವ ವಿ ನೆಕ್ ಟಾಪ್, ಉದ್ದ ಗೆರೆಯ ಟಾಪ್ ಅಥವಾ ಶರ್ಟ್, ತೆಳುವಾದ ಟಿ ಶರ್ಟ್ ಧರಿಸಿದರೆ ತೆಳ್ಳಗೆ ಕಾಣಿಸುವುದು. ಸೊಂಟದವರೆಗೆ ಇರುವ ಟಾಪ್, ಜೀನ್ಸ್ ಪ್ಯಾಂಟ್ ಮತ್ತು ಬೆಲ್ಟ್ ಧರಿಸಿದರೆ ಟ್ರೆಂಡಿ ಹಾಗಿ ಕಾಣಿಸಿ ಕೊಳ್ಳಬಹುದು. ಸಡಿಲವಾದ ಉಡುಪುಗಳನ್ನು ಧರಿಸಿದರೆ ಕುಳ್ಳಗೆ ಮತ್ತು ದಪ್ಪವಾಗಿ ಕಾಣಿಸುವಿರಿ.
2. ಶಾರ್ಟ್ಸ್: ಶಾರ್ಟ್ಸ್ ಮತ್ತು ಪೆನ್ಸಿಲ್ ಕಟ್ ಜೀನ್ಸ್ ಪ್ಯಾಂಟ್ ಧರಿಸಿದರೆ ಚೆನ್ನಾಗಿ ಕಾಣಿಸುವಿರಿ. ಮಂಡಿಗಿಂತ ಕೆಳಗಿನ ಟಾಪ್ ಗಳನ್ನು ಧರಿಸಬಾರದು. ಜೊತೆಗೆ ಹೀಲ್ಡ್ ಚಪ್ಪಲಿ ಧರಿಸಬೇಕು.
3. ಪ್ಯಾಂಟ್: ಪ್ಯಾಂಟ್ ಆಯ್ಕೆ ಮಾಡುವಾಗ ಬಿಗಿ ಪ್ಯಾಂಟ್ ಮತ್ತು ಹೈ ಹೀಲ್ಡ್ ಚಪ್ಪಲಿ ಧರಿಸಬೇಕು. ಸಡಿಲವಾದ ಅಥವಾ ಲೋವೇಯಿಸ್ಟ್ ಪ್ಯಾಂಟ್ ದೇಹದ ಶೇಪ್ ಅನ್ನು ಹಾಳು ಮಾಡುತ್ತದೆ.
4. ಜಾಕೆಟ್: ಉದ್ದವಾದ ಜಾಕೆಟ್ ಮತ್ತಷ್ಟು ಕುಳ್ಳಗೆ ಕಾಣುವಂತೆ ಮಾಡುತ್ತದೆ. ಸೊಂಟದವರೆಗೆ ಇರುವ ಜಾಕೆಟ್ ಧರಿಸ ಬೇಕು. ಈ ಓವರ್ ಕೋಟ್ ನೋಡುಗರ ಗಮನವನ್ನು ಅದರತ್ತ ಸೆಳೆಯುವುದರಿಂದ ಅಲ್ಲಿ ನಿಮ್ಮ ಎತ್ತರ ಅಷ್ಟು ಗಮನಕ್ಕೆ ಬರುವುದಿಲ್ಲ.
5. ಹೀಲ್ಸ್: ಪೆನ್ಸಿಲ್ ಹೀಲ್ಡ್ ಚಪ್ಪಲಿ ಧರಿಸಿದರೆ ಕುಳ್ಳಗೆ ಕಾಣಿಸುವುದಿಲ್ಲ. ಅಲ್ಲದೆ ಅದು ದೇಹಕ್ಕೆ ಒಂದು ಉತ್ತಮ ಆಕಾರವನ್ನು ನೀಡುವುದರಿಂದ ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತದೆ.



Click it and Unblock the Notifications
