Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಪ್ಪು ಸುಂದರಿಯ ತುಟಿಗೆ ಈ ಲಿಪ್ ಸ್ಟಿಕ್
Make Up
oi-Reena
By Hema S

ಅದರಲ್ಲಿ ಎಣ್ಣೆ ಗೆಂಪು ಅಥವಾ ಕಪ್ಪು ಬಣ್ಣದವರು ಲಿಪ್ ಸ್ಟಿಕ್ ಹಚ್ಚುವಾಗ ತಮಗೆ ಹೊಂದುವ ಬಣ್ಣದ ಲಿಪ್ ಸ್ಟಿಕ್ ಹಚ್ಚಬೇಕು. ಇಲ್ಲದಿದ್ದರೆ ಮುಖ ಅಂದ ಕೆಡುವುದು. ಆದ್ದರಿಂದ ಕಪ್ಪು ಬಣ್ಣದವರಿಗೆ ಯಾವ ರೀತಿಯ ಮೇಕಪ್ ಹೊಂದಿತ್ತದೆ ಎಂದು ತಿಳಿಯಲು ಇಲ್ಲಿ ನೋಡಿ:
1. ಕೆಂಪು: ಟಿ ಶರ್ಟ್ ಅಥವಾ ಮಾಡರ್ನ್ ಡ್ರೆಸ್ ಹಾಕಿದಾಗ ಕೆಂಪು ಬಣ್ಣದ ಡ್ರೆಸ್ ಧರಿಸಿದಾಗ ಟ್ರೆಂಡಿ ಲುಕ್ ಕೊಡುತ್ತದೆ. ಕೆಂಪು ಅಥವಾ ಕಡು ಗೆಂಪು ಬಣ್ಣದ ಲಿಪ್ ಸ್ಟಿಕ್ ಕಪ್ಪು ಸುಂದರಿಯರಿಗೆ ಚೆನ್ನಾಗಿ ಕಾಣುತ್ತದೆ.
2. ಪಿಂಕ್: ತಿಳಿ ಬಣ್ಣದ ಲಿಪ್ ಸ್ಟಿಕ್ ಯಾವಾಗಲಾದರೂ ಒಮ್ಮೆ ಹಾಕಬಹುದು. ಹೀಗೆ ಹಾಕಿದಾಗ ಯಾವುದೆ ಲಿಪ್ ಲೈನರ್ ಬಳಸಬಾರದು.
3. ಚಾಕಲೇಟ್: ಚಾಕಲೇಟ್ ಬಣ್ಣದ ಲಿಪ್ ಸ್ಟಿಕ್ ಕಪ್ಪು ಮೈ ಬಣ್ಣದವರಿಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಕೋಕಾ ಬಣ್ಣದ ಲಿಪ್ ಸ್ಟಿಕ್ ಮುಖದ ಅಂದವನ್ನು ಹೆಚ್ಚು ಮಾಡುತ್ತದೆ.
ಈ ರೀತಿಯ ಲಿಪ್ ಸ್ಟಿಕ್ ಎಣ್ಣೆಗೆಂಪು ಅಥವಾ ಕಪ್ಪು ಬಣ್ಣದವರ ಮುಖದ ಅಂದವನ್ನು ಹೆಚ್ಚು ಮಾಡುತ್ತದೆ.
Comments
English summary
Best Lip Colour For Dark Skin | Tips For Makeup | ಕಪ್ಪು ಬಣ್ಣದವರಿಗೆ ಹೊಂದುವ ಮೇಕಪ್ | ಮೇಕಪ್ ಗೆ ಕೆಲ ಸಲಹೆ
Story first published: Saturday, December 24, 2011, 11:18 [IST]
Other articles published on Dec 24, 2011



Click it and Unblock the Notifications
