Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮೇಕಪ್ ಕ್ರೀಮ್ ನಿಂದಲೆ ಕನ್ಸೀಲರ್ ಟಚ್
Make Up
oi-Reena
By Hema S

1. ಸಮಪ್ರಮಾಣದ ಮಾಯಿಶ್ಚರೈಸರ್ ಮತ್ತು ಬ್ಲಷ್ ಮಿಶ್ರ ಮಾಡಬೇಕು. ಆ ಪೇಸ್ಟ್ ಅನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಬೇಕು. ಈ ರೀತಿ ಮಾಡಿ ಮುಖದ ಕಲೆಗಳನ್ನು ಮರೆಮಾಚಬಹುದು.
2. ಅಲ್ಲದಿದ್ದರೆ ಫೌಂಡೇಶನ್ ಕ್ರೀಮ್ ಮುಖಕ್ಕೆ ಹಚ್ಚಬೇಕು, ಫೌಂಡೇಶನ್ ಮುಖದಲ್ಲಿ ಒಣಗಿದ ಮೇಲೆ ಬ್ಲಷ್ ಅಥವಾ ಲಿಕ್ವಿಡ್ ಕಾಂಪ್ಯಾಕ್ಟ್ ಮುಖಕ್ಕೆ ಹಚ್ಚಬೇಕು. ಈ ರೀತಿ ಮಾಡಿದರೆ ಮುಖ ತಾಜಾವಾಗಿ ಕಾಣುತ್ತದೆ.
3. 2-3 ಹನಿ ಲಿಕ್ವಿಡ್ ಕಾಂಪ್ಯಾಕ್ಟ್ ಮತ್ತು 2-3 ಹನಿ ಮಾಯಿಶ್ಚರೈಸರ್ ಕ್ರೀಮ್ ಅನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಬೇಕು. ಅದು ಒಣಗಿದ ಮೇಲೆ ಕಾಂಪ್ಯಾಕ್ಟ್ ಪೌಡರ್ ಹಚ್ಚಬೇಕು.
4. ಮುಖವನ್ನು ತೊಳೆದು ಟೋನರ್ ಅನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಬೇಕು. ನಂತರ ಲಿಕ್ವಿಡ್ ಪೌಂಡೇಶನ್ ಅದರ ನಂತರ ಕಾಂಪ್ಯಾಕ್ಟ್ ಪೌಡರ್ ಹಚ್ಚಬೇಕು.
ಈ ಮೇಲಿನ ಯಾವುದಾದರೂ ವಿಧಾನವನ್ನು ಬಳಸಿ ಮುಖಕ್ಕೆ ಕನ್ಸೀಲರ್ ಮೇಕಪ್ ಟಚ್ ಕೊಡಬಹುದು.
Comments
English summary



Click it and Unblock the Notifications
