Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೀರೆ ಉಟ್ಟ ನಾರಿಗೆ ನವಿರಾದ ಮೇಕಪ್

ಸೀರೆ ಉಟ್ಟಾಗ ಅದಕ್ಕೆ ಒಪ್ಪವಾದ ಮೇಕಪ್ ಮಾಡಿಕೊಂಡರೆ ಮತ್ತಷ್ಟು ಸುಂದರವಾಗಿ ಕಾಣಬಹುದು. ಸೀರೆಗೆ ಯಾವ ರೀತಿಯ ಮೇಕಪ್ ಹೆಚ್ಚು ಸುಂದರವಾಗಿ ಕಾಣುತ್ತದೆ ಎಂದು ತಿಳಿಯಲು ಮುಂದೆ ಓದಿ.
1. ಸೀರೆ ಧರಿಸುವ ಮೊದಲೆ ಮೇಕಪ್ ಮಾಡಬೇಕು. ದಿನವೂ ಬಳಸುವ ಕ್ಲೆನ್ಸರ್ ಪೌಂಡೇಶನ್ ಕ್ರೀಮ್ ಮುಖಕ್ಕೆ ಹಚ್ಚಿಕೊಳ್ಳಬೇಕು. ಆದರೆ ಗಾಢವಾದ ಮೇಕಪ್ ಮಾಡಬಾರದು. ಆದರೆ ಗಾಢವಾದ ಲಿಪ್ ಸ್ಟಿಕ್ ಸೀರೆ ಧರಿಸಿದಾಗ ಹಾಕಬಾರದು. ತಿಳಿ ಬಣ್ಣದ ಲಿಪ್ ಸ್ಟಿಕ್ ಬಳಸಿ, ಲಿಪ್ ಶೇಡ್ ಕೂಡ ಅದೇ ಬಣ್ಣದಲ್ಲಿ ಬಳಸಬೇಕು.
2. ಸೀರೆಯಲ್ಲಿ ಸುಂದರವಾಗಿ ಕಾಣಲು ಕಣ್ಣುಗಳಿಗೆ ಮೇಕಪ್ ಮಾಡಬೇಕು. ಫ್ಯಾಷನ್ ಆಗಿ ಕಾಣ ಬಯಸುವುದಾದರೆ ಸೀರೆಗೆ ಸರಿಹೊಂದುವ ಬಣ್ಣದ ಐಶ್ಯಾಡೊ ಬಳಸಬಹುದು. ಕಣ್ಣಿಗೆ ಐಲೈನರ್ ಮತ್ತು ಮಸ್ಕರಾ ಹಚ್ಚಿ ಕಣ್ಣಿನ ಅಂದವನ್ನು ಹೆಚ್ಚಿಸಬೇಕು.
3. ಸೀರೆ ಧರಿಸಿ ಮುಖಕ್ಕೆ ಹೊಂದುವಂತಹ ಹೊಳೆಯುವ ಬಿಂದಿಯನ್ನು ಧರಿಸಬೇಕು. ಮೇಕಪ್ ಮುಗಿದ ನಂತರ ಕೂದಲನ್ನು ಮುಖಕ್ಕೆ ಅಂದಕಾಣುವ ಹಾಗೆ ಬಾಚಬೇಕು.
4. ಸೀರೆ ಉಟ್ಟ ಮೇಲೆ ಮೇಕಪ್ ಸರಿಯಾಗಿದೆಯೆ ಎಂದು ಪರೀಕ್ಷಿಸಿ ನಂತರ ಟೋನರ್ ಮತ್ತೊಮ್ಮೆ ಹಚ್ಚಿ, ಸಾಧರಣ ಹೀಲ್ಡ್ ಚಪ್ಪಲಿ ಧರಿಸಿದರೆ ಸೀರೆಯಲ್ಲಿ ಅಂದವು ಹೆಚ್ಚುವುದು.



Click it and Unblock the Notifications
