Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ನಿಮ್ಮ ಮುಖಕ್ಕೆ ಒಪ್ಪುವ ಕಿವಿಯೋಲೆ ಯಾವುದು?

ಹೀಗೆ ಮುಖ್ಯವಾದ ಅಲಂಕಾರದಲ್ಲಿ ಕಿವಿಯೋಲೆ ಕೂಡ ಒಂದು. ಓಲೆಯಲ್ಲಿ ದೊಡ್ಡದು, ಚಿಕ್ಕದ್ದು ಹೀಗೆ ವಿವಿಧ ವಿನ್ಯಾಸವಿದೆ.ಎಲ್ಲಾ ವಿನ್ಯಾಸವು ಎಲ್ಲರಿಗೂ ಸರಿ ಹೊಂದುವುದಿಲ್ಲ.
ದುಂಡು ಮುಖದವರಿಗೆ ಗುಂಡಗಿನ ಓಲೆ ಚೆಂದ. ಅದೇ ರೀತಿ ಬೇರೆ-ಬೇರೆ ಮುಖದ ಆಕಾರ ಹೊಂದಿದವರಿಗೆ ಯಾವ ರೀತಿಯ ಓಲೆ ಚೆನ್ನಾಗಿ ಕಾಣಿಸುತ್ತದೆ ತಿಳಿಯೋಣ ಬನ್ನಿ.
1. ಅಗಲ ಮುಖ: ಅಗಲ ಮುಖದವರು ಚಿಕ್ಕದಾದ ಗುಂಡನೆಯ ಓಲೆ ಹಾಕಿಕೊಳ್ಳದಿರುವುದು ಒಳ್ಳೆಯದು. ಏಕೆಂದರೆ ಅಂತಹ ಓಲೆಗಳು ಮುಖದಲ್ಲಿ ಎದ್ದು ಕಾಣುವುದಿಲ್ಲ. ಅಗಲವಾದ ಮುಖ ಅಂದರೆ ದಪ್ಪವಿರುವವರು ಎಂದಲ್ಲ, ಸಣ್ಣಗಿರುವ ಕೆಲವರ ಮುಖ ಕೂಡ ಅಗಲವಾಗಿರುತ್ತದೆ. ಅಂಥವರು ಅಗಲದ, ನಾಣ್ಯದ ಆಕಾರದ ಓಲೆ ಹಾಕಿಕೊಳ್ಳುವುದರಿಂದ ಚೆಂದ ಕಾಣಬಹುದು.
2. ಚಿಕ್ಕ ಮುಖ: ಇಂತಹವರು ಚಿಕ್ಕ ಓಲೆಗಳನ್ನು ಧರಿಸಿದರೆ ಎದ್ದು ಕಾಣುವುದರ ಜೊತೆ ಸುಂದರವಾಗಿ ಕಾಣುತ್ತಾರೆ, ಆದರೆ ತುಂಬಾ ಡೊಡ್ಡದಾದ ರಿಂಗ್ ಅಥವಾ ಓಲೆ ಇವರ ಮುಖಕ್ಕೆ ಒಪ್ಪುವುದಿಲ್ಲ.
3.ಉದ್ದ ಮುಖ: ಓಲೆಯಲ್ಲಿ S ಆಕಾರ, ಮೊಟ್ಟೆಯ ಆಕಾರ, ದುಂಡಗಿನ ಓಲೆಗಳನ್ನು ಧರಿಸಬಹುದಾಗಿದ್ದು ತುಂಬಾ ಉದ್ದದ ಓಲೆ ಧರಿಸುವುದರಿಂದ ಮುಖ ಮತ್ತಷ್ಟು ಕೋಲು ಮುಖವಾಗಿ ಕಾಣುತ್ತದೆ.
4. ಚೌಕಾರದ ಮುಖ : ಚೌಕಾಕಾರದ ಮುಖದ ಆಕಾರ ಹೊಂದಿರುವವರು ಹುಡುಗಿಯರಿಗೆಂದೇ ಇರುವ ಓಲೆಗಿಂತ ಹುಡುಗರು ಧರಿಸುವಂತಹ ಓಲೆಯನ್ನು ಧರಿಸಿದರೆ ಚೆನ್ನಾಗಿರುತ್ತೆ. ನೋಡಲು ಸಹ ಬೋಲ್ಡ್ ಲುಕ್ ಕೊಡುತ್ತದೆ. ನಕ್ಷತ್ರ ರೀತಿಯ, ತ್ರಿಕೋನಾಕಾರದ ಓಲೆಗಳು ಚೆಂದ ಕಾಣುತ್ತದೆ.
5. ಮೊಟ್ಟೆಯಾಕಾರದ ಮುಖ: ಮೊಟ್ಟೆಯಾಕಾರದ ಮುಖ ಹೊಂದಿದ್ದವರು ಯಾವುದೆ ವಿನ್ಯಾಸದ ಓಲೆಯನ್ನು ಧರಿಸಿದರೂ ಅಂದವಾಗಿ ಕಾಣಿಸುತ್ತಾರೆ. ಆದರೆ ಧರಿಸುವ ಓಲೆ ಹಾಕಿರುವ ಬಟ್ಟೆ ಅಥವಾ ಕೂದಲಿನ ವಿನ್ಯಾಸಕ್ಕೆ ಸರಿಹೊಂದುವ ಹಾಗೆ ಇದ್ದರೆ ಸಾಕು.



Click it and Unblock the Notifications
