Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ವಯಸ್ಸಾದಂತೆ ಕಾಣುವುದು ತಪ್ಪಾದ ಮೇಕಪ್ ನಿಂದ

ಅದರಲ್ಲೂ 30 ವರ್ಷ ದಾಟಿದವರು ಮೇಕಪ್ ಅನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದರೆ ಅದು ಮುಖದಲ್ಲಿ ವಯಸ್ಸನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಈ ಕೆಳಗಿನಂತೆ ಮೇಕಪ್ ಮಾಡಿ ಅಂದವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
1. ಮುಖದಲ್ಲಿ ನೆರಿಗೆ ಇರುವರು ಅದನ್ನು ಕಾಣದಂತೆ ಮರೆಮಾಚಲು ಫೌಂಡೇಶನ್ ಕ್ರೀಮ್ ಹಚ್ಚುತ್ತಾರೆ, ಆದರೆ ಅದೆ ಫೌಂಡೇಶನ್ ಕ್ರೀಮ್ ಅಧಿಕವಾಗಿ ಮೆತ್ತಿದರೆ ಅದು ತ್ವಚೆಯನ್ನು ಒಣಗಿದಂತೆ ಮಾಡಿ ನೆರಿಗೆಯನ್ನು ಮತ್ತಷ್ಟು ಕಾಣುವಂತೆ ಮಾಡುತ್ತದೆ.
ಅದನ್ನು ತಡೆಯಬೇಕೆಂದರೆ ಮೇಕಪ್ ಮಾಡುವ ಮೊದಲು ಮುಖಕ್ಕೆ ಮಾಯಿಶ್ಚರ್ ಹಚ್ಚಿ ನಂತರ ಮೇಕಪ್ ಮಾಡಬೇಕು. ಫೌಂಡೇಶನ್ ಕ್ರೀಮ್ ಅಧಿಕವಾಗಿದ್ದರೆ ಅದನ್ನು ಸ್ಪೋಂಜ್ ನಿಂದ ಉಜ್ಜಿ ತೆಗೆಯಬೇಕು.
2. ಲೈಟ್ ಫೌಂಡೇಶನ್ ಅಥವಾ ಕನ್ಸಿಲರ್ ಹಚ್ಚದರೆ ಸಹ ಮುಖದಲ್ಲಿ ವಯಸ್ಸು ಎದ್ದು ಕಾಣುತ್ತದೆ. ತುಂಬಾ ಬೆಳಗ್ಗೆ ಕಾಣುವ ಹಾಗೆ ಮೇಕಪ್ ಮಾಡದೆ ನಿಮ್ಮ ತ್ವಚೆ ಬಣ್ಣಕ್ಕೆ ಯಾವುದು ಹೊಂದುತ್ತದೆಯೊ ಅದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
3. ಕಣ್ಣಿನ ಸುತ್ತ ಕಪ್ಪು ಕಲೆಯನ್ನು ಕಾಣದಂತೆ ಮಾಡುವುದಕ್ಕಾಗಿ ಹೆಚ್ಚು ಕನ್ಸಿಲರ್ ಹಚ್ಚಿದರೆ ನೆರಿಗೆ ಮತ್ತಷ್ಟು ಎದ್ದು ಕಾಣುವುದು, ಆದ್ದರಿಂದ ಮಾಯಿಶ್ಚರ್ ಕ್ರೀಮ್ ಬಳಸಿ ನಂತರ ಹಚ್ಚಬೇಕು.
4. ಹೊಳೆಯುವ ಮತ್ತು ಗಾಢವಾದ ಲಿಪಿಸ್ಟಿಕ್ ಸಹ ನಿಮ್ಮ ವಯಸ್ಸನ್ನು ಎದ್ದು ಕಾಣುವಂತೆ ಮಾಡುತ್ತದೆ. ಗಾಢವಾದ ಕಂದು ಬಣ್ಣ, ಮೆರೋನ್, ಕೆಂಪು ಲಿಪ್ ಸ್ಟಿಕ್ ಅನ್ನು ಬಳಸದೆ ಇರುವುದು ಒಳ್ಳೆಯದು.
6. ಕಣ್ಣಿಗೆ ಮಸ್ಕಾರಾ ಕೆಳಗಿನ ಕಣ್ಣಿನ ರೆಪ್ಪಗೆಹಾಕುವುದರಿಂದ ಕಣ್ಣಿನ ಸುತ್ತಲಿನ ಕಪ್ಪು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಮೇಲಿನ ಕಣ್ಣಿನ ರೆಪ್ಪೆಗೆ ಹಾಕಿ ಸುಂದರವಾಗ ಕಾಣಬಹುದಾಗಿದೆ.
7. ಐಶ್ಯಾಡೊ ಹಚ್ಚುವಾಗ ಕಣ್ಣಿನ ಹೊರಭಾಗಕ್ಕೆ ಬರುವಾಗೆ ಹಚ್ಚುವುದರಿಂದ ಅದು ಮುಖದಲ್ಲಿ ವಯಸ್ಸನ್ನು ಎತ್ತಿ ತೋರಿಸುತ್ತದೆ.



Click it and Unblock the Notifications
