Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಸುಮ್ಮನೆ ನಕ್ಕು ಬಿಡಿ ವಯಸ್ಸು ಕಾಣೋದಿಲ್ಲ..
Make Up
oi-Sumalatha
By Sumalatha

ಜರ್ಮನ್ ಸಂಶೋಧಕರ ಪ್ರಕಾರ, ನಗುವುದರಿಂದ ಹಲವು ವರ್ಷ ಚಿಕ್ಕವರಂತೆ ಕಾಣಬಹುದಂತೆ. ಯಾವಾಗಲೂ ಸಂತೋಷವಾಗಿದ್ದವರು ಆಕರ್ಷಕವಾಗಿಯೂ ಕಾಣುತ್ತಾರೆ ಬೇಕಾದರೆ ನೀವೇ ಪರೀಕ್ಷಿಸಿ ನೋಡಿ ಎಂದಿದ್ದಾರೆ.
ಎಲ್ಲಾ ವಯೋಮಿತಿಯವರನ್ನು ಒಳಗೊಂಡಿದ್ದ ಸುಮಾರು 1000 ಫೋಟೊಗಳನ್ನು 150 ಪುರುಷ ಮತ್ತು ಮಹಿಳೆಯರಿಗೆ ತೋರಿಸಿ ಫೋಟೊದಲ್ಲಿದ್ದವರ ವಯಸ್ಸನ್ನು ಗುರುತಿಸಲು ಹೇಳಲಾಯಿತು. ಇದರ ಫಲಿತಾಂಶ ಆಶ್ಚರ್ಯ ಉಂಟುಮಾಡಿತ್ತು.
ಮುಖದ ಹಾವಭಾವಗಳೂ ಕೂಡ ವಯಸ್ಸನ್ನು ಮರೆಮಾಚಿಸುತ್ತವೆ ಎಂದು ಇದರಿಂದ ತಿಳಿದುಬಂದಿದ್ದಾಗಿ ಸಂಶೋಧಕರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮದೇ ವಯೋಮಿತಿಯ ಪುರುಷರಿಗಿಂತ ಮಹಿಳೆಯರೇ 3-4 ವರ್ಷ ಚಿಕ್ಕವರಂತೆ ಗೋಚರಿಸಿರುವುದನ್ನೂ ಈ ಅಧ್ಯಯನ ತಿಳಿಸಿದೆ.
Comments
English summary
Smiling is the best way to look young | Smile and Age | ನಕ್ಕರೆ ವಯಸ್ಸು ಮರೆಮಾಚಬಹುದು | ನಗು ಮತ್ತು ವಯಸ್ಸು
Story first published: Tuesday, November 15, 2011, 16:09 [IST]
Other articles published on Nov 15, 2011



Click it and Unblock the Notifications