Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪುರುಷರಿಗೆ ಸ್ಟೈಲಿಷ್ ಲುಕ್ ನೀಡುತ್ತೆ ಟಿ ಶರ್ಟ್

ಸಾಮಾನ್ಯವಾಗಿ ಕ್ಲಾಸಿಕ್ ರೌಂಡ್ ನೆಕ್ ಟಿ ಶರ್ಟ್ ಹೆಚ್ಚಾಗಿ ಧರಿಸುತ್ತಾರೆ , ಆದರೆ ಇದಲ್ಲದೆ ಇತರ ಟಿ ಶರ್ಟ್ ಧರಿಸಿ ಪುರುಷರು ಚೆನ್ನಾಗಿ ಕಾಣಬಹುದು, ಅವುಗಳ ಬಗ್ಗೆ ತಿಳಿಯಬೇಕೆಂದರೆ ಇದನ್ನು ಓದಿ.
ಟಿ ಶರ್ಟ್ ನ ವಿಧಗಳು:
1. ರೌಂಡ್ ನೆಕ್: ಹೆಚ್ಚಿನ ಜನರು ದರಿಸಲು ಇಷ್ಟಪಡುವುದು ರೌಂಡ್ ನೆಕ್ ಶರ್ಟ್. ಇದನ್ನು ಧರಿಸಿದರೆ ಅದು ಅವರ ಅಂದ ಹೆಚ್ಚಿಸುವುದು. ಈ ರೀತಿಯ ಟಿ ಶರ್ಟ್ ಧರಿಸಿದರೆ ಆರಾಮದಾಯಕವಾಗಿರುತ್ತದೆ.
2. ಪೋಲೊ ಟಿ ಶರ್ಟ್: ಮೊದಲೆಲ್ಲಾ ಈ ರೀತಿಯ ಟಿ ಶರ್ಟ್ ಅನ್ನು ಗಾಲ್ಫ್ ಆಟಗಾರರು ಮತ್ತು ಎತ್ತರ ಮತ್ತು ದಪ್ಪ ದಿಂದ ದೊಡ್ಡ ಮನುಷ್ಯರು ಅನಿಸಿಕೊಂಡವರು ಧರಿಸುತ್ತಿದ್ದರು, ಆದರೆ ಈಗ ಕಾಲೇಜು ಹುಡುಗರು ಈ ರೀತಿಯ ಟಿ ಶರ್ಟ್ ಧರಿಸುತ್ತಿದ್ದು , ಇದರಲ್ಲಿ ಕಾಲರ್ ಇರುವುದರಿಂದ ಇಂತಹ ಟಿ ಶರ್ಟ್ ಪುರಷರ ಮೆಚ್ಚುಗೆಯನ್ನು ಗಳಿಸಿದೆ.
3. ಗ್ರಾಫಿಟ್ ಟಿ ಶರ್ಟ್: ಇದು ಈಗ ಒಂದು ಟ್ರೆಂಡ್ ಆಗಿದೆ, ಯುವಕರು ಅಧಿಕವಾಗಿ ಈ ಟಿ ಶರ್ಟ್ ಧರಿಸಲು ಇಷ್ಟ ಪಡುತ್ತಿದ್ದು ಇದನ್ನು ಜೀನ್ಸ್ ನ ಮೇಲೆ ಧರಿಸಿದರೆ ತುಂಬಾ ಸ್ಟೈಲಿಷ್ ಲುಕ್ ಕೊಡುತ್ತದೆ.
4. ಗ್ರಾಂಡಡ್ ಟಿ ಶರ್ಟ್: ಈ ರೀತಿಯ ಟಿ ಶರ್ಟ್ ಧರಿಸಿದರೆ ಇದು ಸಿಂಪಲ್ ಮತ್ತು ಕ್ಲಾಸಿಕ್ ಲುಕ್ ಕೊಡುತ್ತದೆ. ಅದರಲ್ಲೂ ಗಾಢ ಬಣ್ಣದ್ದು ನೋಡಲು ಮತ್ತಷ್ಟು ಚೆನ್ನಾಗಿ ಕಾಣುತ್ತದೆ. ಈ ರೀತಿಯ ಟಿ ಶರ್ಟ್ ಗಿಡ್ಡ ಮತ್ತು ಉದ್ದ ತೋಳಿನಲ್ಲಿ ದೊರೆಯುತ್ತದೆ.
ಈ ನಾಲ್ಕು ರೀತಿಯ ಟಿ ಶರ್ಟ್ ಎಲ್ಲ ಸಮಯದಲ್ಲಿ ಧರಿಸಲು ಸೂಕ್ತವಾಗಿದ್ದು, ತುಂಬಾ ಸಣ್ಣಗೆ ಕಾಣುವುದನ್ನು ತಪ್ಪಿಸಲು ಜೀನ್ಸ್ ಪ್ಯಾಂಟ್ ಮೇಲೆ ರೀತಿಯ ಟಿ ಶರ್ಟ್ ಧರಿಸಿ ಸ್ಟೈಲಿಷ್ ಆಗಿ ಕಾಣಬಹುದು.



Click it and Unblock the Notifications
