Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಈಕೆ ತೊಟ್ಟಿರುವ ಬ್ರಾ ಬೆಲೆ ಕೇವಲ 25 ಲಕ್ಷ ಡಾಲರ್!
Make Up
oi-Sadhu
By Srinath

ಕಾರಣ ಈಕೆ ತೊಟ್ಟಿರುವ ಬ್ರಾ ಬೆಲೆ ಕೇವಲ 25 ಲಕ್ಷ ಡಾಲರ್. ಈ ಕಂಚುಕವನ್ನು ಲಂಡನ್ ಜ್ಯುವೆಲ್ಲರ್ ವಿನ್ಯಾಸಗೊಳಿಸಿದೆ. ವಿಶ್ವದ ಅತ್ಯಂತ ದುಬಾರಿ ಬ್ರಾ ತೊಟ್ಟು ತನ್ನ ಸೌಂದರ್ಯ ಪ್ರದರ್ಶಿಸುತ್ತಿರುವ ಫ್ಯಾಶನ್ ಕಲಾವಿದೆ ಮಿರಾಂಡಾ ಕೆರ್ ಳನ್ನು ಕಾಣಲೆಂದೇ ವಿಶೇಷ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದರೆ ಅಚ್ಚರಿಯೇನಿದೆ?
ಬುಧವಾರ ರಾತ್ರಿ ನಡದ ಈ ಪ್ರದರ್ಶನದಲ್ಲಿ ಇನ್ನೂ ಅನೇಕಾನೇಕ ರೂಪದರ್ಶಿಗಳು ಇದೇ ಬ್ರಾ ತೊಟ್ಟು ತಮ್ಮ ಒನಪುವಯ್ಯಾರಗಳನ್ನು ಪ್ರದರ್ಶಿಸಿದರು. ಮಿರಾಂಡಾ ಕೆರ್ ಎದೆಯ ಮೇಲಿದ್ದ ಈ ಬ್ರಾ ದಲ್ಲಿ 279 ಕ್ಯಾರೆಟ್ ನ 3,400 ಅಮೂಲ್ಯ ಹರಳುಗಳು ಮಿಂಚುತ್ತಿದ್ದವು. ಸಿಬಿಎಸ್ ಚಾನೆಲ್ ನಲ್ಲಿ ನವೆಂಬರ್ 29ರಂದು ರಾತ್ರಿ 10ಕ್ಕೆ ಈ 'ಬ್ರಾ ಪ್ರದರ್ಶನ' ಕಾಣಿಸಲಿದೆ.
Comments
Read more about: ಸ್ತನ ರೂಪದರ್ಶಿ ವಿಡಿಯೋ ವಿದ್ಯಾರ್ಥಿನಿ ಅಮೆರಿಕ ಗಾಸಿಪ್ breast video model america student gossip
English summary
Model Miranda Kerr shows off $2.5 million bra, Victoria's Secret Fashion Show New York, ಈಕೆ ತೊಟ್ಟಿರುವ ಬ್ರಾ ಬೆಲೆ ಕೇವಲ 25 ಲಕ್ಷ ಡಾಲರ್!
Story first published: Friday, November 11, 2011, 13:01 [IST]
Other articles published on Nov 11, 2011



Click it and Unblock the Notifications
