Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೊಡವೆ ಮರೆಮಾಚಿಸುವ ಮೇಕಪ್ ಹೇಗೆ ?

ಹಾಗಂತ ಮುಖಕ್ಕೆ ಅಲಂಕಾರ ಮಾಡಿಕೊಳ್ಳದಿದ್ದರೆ ಮುಖ ಮತ್ತಷ್ಟು ನೀರಸವಾಗಿರುತ್ತದೆ. ಹೊರಗೆ ಹೋಗುವಾಗ ಮೊಡವೆಯನ್ನು ಕಾಣದಂತೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಅಂದವಾಗಿ ಕಾಣಿಸಿಕೊಳ್ಳಬಹುದಾಗಿದೆ.
1. ಮುಖಕ್ಕೆ ಮೊದಲು ಫೇಸ್ ಸ್ಕ್ರಬ್ ಅನ್ನು ಬಳಸಬೇಕು ಇದರಿಂದ ನಿರ್ಜೀವ ಚರ್ಮವನ್ನು ತೆಗೆಯಬಹುದಾಗಿದೆ. ಈ ರೀತಿ ಮಾಡುವುದರಿಂದ ಮುಖ ಕ್ಲಿಯರ್ ಆಗಿ ಕಾಣಿಸುವುದು.
ಈ ರೀತಿ ಸ್ಕ್ರಬ್ ಮಾಡಲು ನೈಸರ್ಗಿಕವಾದ ಪೌಡರ್ ಓಟ್ಸ್, ಜೇನು ಮತ್ತು ಹಾಲಿನ ಮಿಶ್ರಣವನ್ನು ಬಳಸಬಹುದಾಗಿದೆ.
2. ನಂತರ ಮುಖವನ್ನು ತೊಳೆದ ಬಳಿಕ ಮುಖದಲ್ಲಿರುವ ನೀರನ್ನು ಮೃದು ಟವಲ್ ನಿಂದ ನಿಧಾನಕ್ಕೆ ಒತ್ತಿ ತೆಗೆಯಬೇಕು. ನಂತರ ಮುಖಕ್ಕೆ ಮಾಯಿಶ್ಚರ್ ಹಚ್ಚಿ 1 ನಿಮಿಷ ಕಾಯಬೇಕು.
3. ಕಾನ್ಸೀಲರ್ ಬಳಸಿ ಮುಖದಲ್ಲಿರುವ ಕೆಂಪು ಮತ್ತು ಕಪ್ಪು ಮೊಡವೆ ಕಲೆಗಳನ್ನು ಮರೆಮಾಚಬೇಕು. ನಂತರ ಸ್ವಲ್ಪ ಪೌಂಡೇಶನ್ ಕ್ರೀಮ್ ತೆಗೆದು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಬೇಕು.
4. ಒಂದು ವೇಳೆ ಪೌಂಡೇಶನ್ ಮುಖದಲ್ಲಿ ಎದ್ದು ಕಾಣುತ್ತಿದ್ದರೆ ಸ್ವಲ್ಪ ಮಾಯಿಶ್ಚರ್ ತೆಗೆದು ಹಚ್ಚುವುದರಿಂದ ಮುಖ ನೀಟಾಗಿ ಕಾಣುತ್ತದೆ.
5. ಮುಖದಲ್ಲಿ ಮೊಡವೆ ಅಥವಾ ಕಲೆ ಇದ್ದಾಗ ಬ್ಲಷ್ ಅಥವಾ ಶಿಮ್ಮರ್ ಬಳಸದಿರುವುದು ಸೂಕ್ತ. ಏಕೆಂದರೆ ಆ ರೀತಿಯ ಮೇಕಪ್ ನಿಂದ ನಿಮ್ಮ ಕೆನ್ನೆ ಭಾಗ ನೋಡುಗರ ಗಮನ ಸೆಳೆಯುವುದರಿಂದ ಮೊಡವೆ ಸಹ ಗಮನಕ್ಕೆ ಬರುವುದು, ಆದ್ದರಿಂದ ಕಣ್ಣು ಮತ್ತು ತುಟಿ ಮೇಕಪ್ ಮಾಡಿದರೆ ಕೆನ್ನೆಗಿಂತ ಕಣ್ಣು ಮತ್ತು ತುಟಿ ಎದ್ದು ಕಾಣುವುದು.
6. ಆಕರ್ಷಕ ಐಶ್ಯಾಡೊ ನೀಲಿ ಅಥವಾ ಹಸಿರು ಬಣ್ದನ್ನು ಪಾರ್ಟಿಗೆ ಹೋಗುವಾಗ ಬಳಸಿದರೆ ಚೆನ್ನಾಗಿರುತ್ತದೆ.
ಮುಖಕ್ಕೆ ತುಂಬಾ ರೀತಿಯ ಬಣ್ಣವನ್ನು ಹಚ್ಚಬಾರದು, ಪೌಂಡೇಶನ್ ಕ್ರೀಮ್ ಬ್ರಾಂಡೆಡ್ ದೆ ಹಚ್ಚ ಬೇಕು. ಕಣ್ಣಿಗೆ ಮತ್ತು ತುಟಿಗೆ ಮೇಕಪ್ ಅನ್ನು ನಿಮ್ಮ ಮುಖಕ್ಕೆ ಹೊಂದುವ ಹಾಗೆ ಮಾಡಿದರೆ ನೋಡಲು ಸುಂದರವಾಗಿ ಕಾಣಬಹುದು.
ಸೂಚನೆ: ಮುಖದ ಮೇಕಪ್ ಅನ್ನು ನಿದ್ರೆ ಮುಂಚೆ ತೆಗೆದು ಮಲಗಬೇಕು. ಇದರಿಂದ ಮುಖವನ್ನು ಮೊಡವೆ,ಅಕಾಲಿಕ ನೆರಿಗೆ ಮುಂತಾದ ಸಮಸ್ಯೆಗಳಿಂದ ತಪ್ಪಿಸಬಹುದಾಗಿದೆ.



Click it and Unblock the Notifications
