Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ಮುಖದ ಕೂದಲು ಮರೆಮಾಚಿಸುತ್ತೆ ಈ ಮೇಕಪ್
Make Up
oi-Reena
By Hema S

ಆದರೆ ಇದನ್ನು ಈ ಕೆಳಗಿನ ಮೇಕಪ್ ಮಾಡಿ ಕಾಣದಂತೆ ಮರೆ ಮಾಡುವುದರಿಂದ ತ್ವಚೆಗೆ ಏನೂ ಆಗುವುದಿಲ್ಲ ಮತ್ತು ಅಂದವಾಗಿ ಸಹ ಕಾಣುವುದು.
1. ಮುಖಕ್ಕೆ ಮೊಸರಿನಲ್ಲಿ ಅರಿಶಿಣ ಹಾಕಿ ಉಜ್ಜುವುದರಿಂದ ಈ ರೀತಿಯ ರೋಮ ಕಡಿಮೆಯಾಗುವುದು ಮತ್ತು ಮುಖಕ್ಕೆ ಹೊಳಪು ಸಹ ದೊರೆಯುವುದು.
2. ನಂತರ ಮುಖವನ್ನು ಕಟಲೆ ಹಿಟ್ಟಿನಿಂದ ತೊಳೆಯಬೇಕು.
3. ನಂತರ ಮುಖಕ್ಕೆ ಮಾಯಿಶ್ಚರ್ ಹಚ್ಚಿ ತ್ವಚೆಗೆ ಹೊಂದುವ ಮೇಕಪ್ ಪೌಡರ್ ಅಥವಾ ಕಾಂಪಾಕ್ಟ್ ಬಳಸಿ ಕೂದಲಿರುವ ಜಾಗದಲ್ಲಿ ಉಜ್ಜಬೇಕು.
4. ಕಣ್ಣಿಗೆ ಗಾಢವನ್ನು ಮೇಕಪ್ ಮಾಡಿಕೊಳ್ಳುವುದರಿಂದ ನೋಡುವರ ದೃಷ್ಟಿ ನಿಮ್ಮ ಮುಖಕ್ಕಿಂತ ಕಣ್ಣಿನತ್ತ ಸೆಳೆಯುವುದರಿಂದ ಕೂದಲು ಅಷ್ಟು ಗೋಚರಿಸುವುದಿಲ್ಲ.
5. ಈಗ ಟ್ಯಾಟೂಗಳನ್ನು ಬಳಸುವುದು ಒಂದು ಫ್ಯಾಷನ್ ಆಗಿರುವುದರಿಂದ ಅದನ್ನು ಬಳಸಬಹುದು, ಆಗ ನೋಡುಗರು ಹೊಳೆಯುವ ಟ್ಯಾಟೂ ಗಮನಿಸುತ್ತಾರೆಯೆ ಹೊರತು ಕೂದಲು ಗಮನಕ್ಕೆಬರುವುದಿಲ್ಲ.
ಈ ರೀತಿ ಮಾಡಿ ಮುಖದ ಕೂದಲನ್ನು ಮರೆಮಾಚಿ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
Comments
English summary
Make Up To Hide Facial Hair | Tips For Beauty | ಮುಖದ ಕೂದಲು ಮರೆಮಾಚಲು ಮೇಕಪ್ | ಸೌಂದರ್ಯಕ್ಕಾಗಿ ಸಲಹೆಗಳು
Story first published: Wednesday, November 2, 2011, 17:20 [IST]
Other articles published on Nov 2, 2011



Click it and Unblock the Notifications