Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಡುತಿಹಳು ಕಾಡಿಗೆ ಕಣ್ಣಿನ ಮೋಹಕ ಬೆಡಗಿ

ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಕಣ್ಣಿನ ಸುತ್ತ ಕಾಜಲ್ ಹರಡದಂತೆ ಮಾಡಬಹುದು
1. ಕಾಜಲ್ ಹಚ್ಚುವುದಕ್ಕೆ ಮೊದಲು ಮುಖವನ್ನು ತೊಳೆದು ಚೆನ್ನಾಗಿ ಒರೆಸಬೇಕು.
2. ನಂತರ ಕಣ್ಣಿನ ಸುತ್ತ ಪೌಡರ್ ಹಚ್ಚ ಬೇಕು, ಇದು ಎಣ್ಣೆ ತ್ವಚೆಯು ಕಾಜಲ್ ಅನ್ನು ಹರಡದಂತೆ ತಡೆಯುವುದು.
3. ಕಾಜಲ್ ಅನ್ನು ಕೊಂಡುಕೊಳ್ಳುವಾಗ ವಾಟರ್ ಫ್ರೂಫ್ ಇರುವ ಕಜಲ್ ಒಳ್ಳೆಯದು.
4. ಕಾಜಲ್ ಅನ್ನು ಹಚ್ಚುವಾಗ ಕಣ್ಣಿನ ತುದಿಗೆ ಚಿಕ್ಕ ಲೈನ್ ಎಳೆದು ನಂತರ ಮಧ್ಯೆದಲ್ಲಿ ಗಾಢವಾಗಿ ಹಚ್ಚಬೇಕು.
5. ಕಾಜಲ್ ಕಣ್ಣಿನ ಸುತ್ತ ಹರಡಿದರೆ ಕಣ್ಣಿನ ಸುತ್ತ ಕಪ್ಪು ವರ್ತುಲ ಉಂಟಾದಂತೆ ಕಾಣುವುದು, ಆದ್ದರಿಂದ ಕಣ್ಣಿನ ತ್ವಚೆಯ ಮೇಲೆ ಲೈನರ್ ನಿಂದ ಚಿಕ್ಕ ಗೆರೆ ಎಳೆದು ಹಚ್ಚಬೇಕು, ಹೀಗೆ ಹಚ್ಚುವಾಗ ಕಣ್ಣಿನ ಒಳಭಾಗಕ್ಕೆ ಹಾಕಬಾರದು.
6. ಕಾಜಲ್ ಮತ್ತು ಲೈನರ್ ಅನ್ನು ಜೊತೆಯಾಗಿ ಬಳಸಬಹುದು. ಮೊದಲು ಕಾಜಲ್ ಹಚ್ಚಿ, ನಂತರ ಅದರ ಕೆಳಗೆ ಲೈನರ್ ಹಚ್ಚಿದರೆ ಕಾಜಲ್ ಹರಡುವುದಿಲ್ಲ, ನಂತರ ಅದರ ಕೆಳಗೆ ಪೌಡರ್ ಅನ್ನು ಹಚ್ಚ ಬೇಕು.
7. ಅಲ್ಲದಿದ್ದರೆ ಕಣ್ಣು ಕಪ್ಪು ಅನ್ನು ರಾತ್ರಿ ಮಲುಗುವಾಗ ಹಚ್ಚಿ ಮಲಗಿದರೆ ಬೆಳಗ್ಗೆ ಮೇಕಪ್ ಮಾಡುವಾಗ ಪುನಃ ಹಚ್ಚ ಬೇಕಾಗಿಲ್ಲ, ಅಲ್ಲದೆ ಕಾಜಲ್ ಹರಡುವುದಿಲ್ಲ.
8. ಒಂದು ವೇಳೆ ಐ ಲೈನರ್ ಮಾತ್ರ ಉಪಯೋಗಿಸುವುದಾದರೆ ಮಲುಗುವ ಮೊದಲು ಸ್ವಲ್ಪ ದಪ್ಪವಾಗಿ ಹಚ್ಚಿ ಮಲಗಿ, ಬೆಳಗ್ಗೆ ಮುಖ ತೊಳೆದಾಗಲೂ ಅದು ಹೋಗುವುದಿಲ್ಲ ಅಲ್ಲದೆ ನೋಡಲು ಕಾಜಲ್ ಲುಕ್ ಕೊಡುತ್ತದೆ.
ಈ ರೀತಿ ಕಣ್ಣಿಗೆ ಅಲಂಕಾರ ಮಾಡುವುದರಿಂದ ಕಣ್ಣಿನ ಅಂದ ಹೆಚ್ಚುವುದು, ಆಗಾಗ ಕರ್ಚೀಪ್ ಅಥವಾ ಟಿಶ್ಯು ಪೇಪರ್ ನಿಂದ ಕಣ್ಣಿನ ಕೆಳಗೆ ಒರೆಸುವುದರಿಂದ ಕಾಡಿಗೆ ಆಗಷ್ಟೆ ಹಚ್ಚಿದ ಹಾಗೆ ಕಾಣುತ್ತದೆ.



Click it and Unblock the Notifications
