Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಚಳಿಗಾಲಕ್ಕೆ ನಿಮ್ಮ ಮೇಕಪ್ ಹೀಗಿರಲಿ
Make Up
oi-Reena
By Hema S

1. ಮೇಕಪ್ ಮಾಡುವ ಮೊದಲು ಮುಖವನ್ನು ತೊಳೆಯಿರಿ. ಮುಖದಲ್ಲಿ ತೇವಾಂಶವಿದ್ದು ಮೇಕಪ್ ಮಾಡಿದರೆ ನೋಡಲು ಸುಂದರವಾಗಿ ಕಾಣಬಹುದು.
2. ಮೇಕಪ್ ಮಾಡುವ ಮೊದಲು ಫೇಸ್ ಲೋಷನ್ ಹಚ್ಚಿ.
3. ಚಳಿಗಾಲದಲ್ಲಿ ಪೌಡರ್ ಹೆಚ್ಚಾಗಿ ಬಳಸಬೇಡಿ, ಲಿಕ್ವಿಡ್ ಕ್ರೀಮುಗಳನ್ನು ಮಾತ್ರ ಹಚ್ಚಿದರೆ ಒಳ್ಳೆಯದು.
4. ತುಟಿ ಒಣಗಿ ಕಾಣುವುದರಿಂದ ಲಿಕ್ವಿಡ್ ಲಿಪ್ ಗ್ಲೋಸ್ ಬಳಸಿ.
5. ಕಣ್ಣೆಗೆ ಗಾಢವಾಗಿ ವ್ಯಾಸಲಿನ್ ಹಚ್ಚಿ ನಂತರ ಐಲೈನರ್ ಹಚ್ಚಿದರೆ ಕಣ್ಣು ಸುಂದರವಾಗಿ ಕಾಣಬಹುದು.
6. ಗಾಢ ಬಣ್ಣದ ಬಟ್ಟೆ ಧರಿಸಿದರೆ ಲೈಟಾಗಿ ಮೇಕಪ್ ಮಾಡಿ.
7. ಲಿಕ್ವಡ್ ಫೌಂಡೇಶನ್ ಬಳಸಿದರೆ ತ್ವಚೆ ಹೊಳಪಿನಿಣದ ಕೂಡಿರುತ್ತದೆ.
8. ತೆಳು ಬಣ್ಣದ ಬಟ್ಟೆಗಳನ್ನು ಧರಿಸುವಾಗ ಗಾಢ ಮೇಕಪ್ ಚೆನ್ನಾಗಿ ಕಾಣಿಸುತ್ತದೆ.
9.ಅದರ ಮೇಲೆ ರೆಡ್ ಕೋಟ್ ಹಾಕಿದರೆ ಅದಕ್ಕೆಬೇರೆ ರೀತಿ ಮೇಕಪ್ ಮಾಡಬೇಕಾಗುತ್ತದೆ.
10. ತಿಳಿ ಕೆಂಪು ಬಣ್ಣ ತುಟಿಗೆ ಹಚ್ಚಿದರೆ ಚಲಿಗಾಲದ ಮೇಕಪ್ ನಲ್ಲಿ ಸುಂದರವಾಗಿ ಕಾಣಬಹುದಾಗಿದೆ.
Comments
English summary
Winter Makeup | How to Makeup during Cold Season | ಚಳಿಗಾಲದಲ್ಲಿ ಮೇಕಪ್ | ಚಳಿಗಾಲದಲ್ಲಿ ಮೇಕಪ್ ಮಾಡಿಕೊಳ್ಳುವ ವಿಧಾನ
Story first published: Saturday, October 8, 2011, 17:20 [IST]
Other articles published on Oct 8, 2011



Click it and Unblock the Notifications
