Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಚೆಂದುಟಿ ಪಡೆಯಲು ಚಿಂತೆ ಮಾಡಬೇಕಿಲ್ಲ

ತುಟಿ ಕೆಂಪಗಾಗಿಸುವ ನೈಸರ್ಗಿಕ ಮೇಕಪ್:
1. ಟೂಥ್ ಬ್ರಶ್: ತುಟಿ ಮೃದುಗೊಳ್ಳಬೇಕೆಂದರೆ ಹಳೆಯ ಮತ್ತು ಮೃದುವಾದ ಟೂಥ್ ಬ್ರಶ್ ನಿಂದ ಮೆತ್ತಗೆ ಉಜ್ಜಬೇಕು. ಇದರಿಂದ ತುಟಿಯ ಮೇಲಿದ್ದ ನಿರ್ಜೀವ ಮತ್ತು ಕಿತ್ತುಬಂದ ಚರ್ಮವನ್ನು ತೆಗೆಯಲು ಸಹಾಯವಾಗುತ್ತದೆ.
2. ಜೇನು: ಜೇನು ಮತ್ತು ಗುಲಾಬಿ ಪೇಸ್ಟ್ ನಿಂದ ತುಟಿಗೆ ಮೆತ್ತಗೆ ಮಸಾಜ್ ಮಾಡಿಕೊಳ್ಳುವುದರಿಂದ ತುಟಿ ಕೆಂಪಗಾಗುತ್ತದೆ.
3. ಕ್ಯಾರೆಟ್ ಬೀಟ್ ರೂಟ್: ತುಟಿಗೆ ಕ್ಯಾರೆಟ್ ಅಥವಾ ಬೀಟ್ ರೂಟ್ ರಸದಿಂದ ಅದ್ದಿದ ಹತ್ತಿಯನ್ನು ತುಟಿಯ ಮೇಲಿಟ್ಟುಕೊಂಡರೆ ಚೆಂದುಟಿ ನಿಮ್ಮದಾಗುತ್ತದೆ.
4. ಕಿತ್ತಳೆ ಸಿಪ್ಪೆ: ಕಿತ್ತಳೆ ಸಿಪ್ಪೆಯನ್ನು ಎಸೆಯಬೇಡಿ. ಇದನ್ನು ತುಟಿಯ ಮೇಲೆ ಉಜ್ಜಿದರೆ ತುಟಿಗಳು ಕೋಮಲವಾಗುತ್ತದೆ.
5. ಕೇಸರಿ, ತುಪ್ಪ: ಕೇಸರಿಯನ್ನು ತುಪ್ಪದೊಂದಿಗೆ ಬೆರೆಸಿ ತುಟಿ ಒಣಗಿದಂತಾಗಲೆಲ್ಲಾ ಹಚ್ಚಿಕೊಂಡರೆ ಬೇಗನೆ ಫಲಿತಾಂಶ ನೀಡುತ್ತದೆ.
6. ಐಸ್ ಕ್ಯೂಬ್: ಐಸ್ ಕ್ಯೂಬ್ ನಿಂದ ತುಟಿಯನ್ನು ಮಸಾಜ್ ಮಾಡಿಕೊಳ್ಳುತ್ತಿದ್ದರೆ ತುಟಿ ಮೃದುಗೊಳ್ಳುವುದರೊಂದಿಗೆ ತೇವಾಂಶವೂ ಇರುವಂತೆ ನೋಡಿಕೊಳ್ಳುತ್ತದೆ.
7. ಗುಲ್ಕನ್: ರೋಸ್ ಗುಲ್ಕನ್ ಕೇವಲ ತಿನ್ನಲು ಮಾತ್ರ ಸಿಹಿಯಾಗಿರುವುದಿಲ್ಲ. ತುಟಿ ಕೆಂಪೇರಿಸಲೂ ಬಳಸಬಹುದು. ಇದರಲ್ಲಿನ ಸಕ್ಕರೆ ಅಂಶ ನಿಮ್ಮ ತುಟಿಯನ್ನು ಹೆಚ್ಚು ಕಾಲ ಮೆತ್ತಗಿರುವಂತೆ ನೋಡಿಕೊಳ್ಳುತ್ತದೆ.



Click it and Unblock the Notifications
