Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೂ ತೂಕದ ಹೆಣ್ಣಿಗೆ ಅಂದದ ಉಡುಗೆ

ಎಲ್ಲಾ ಹೆಣ್ಣುಮಕ್ಕಳು ತೆಳ್ಳಗೆ ಕಾಣಲು ಬಯಸುತ್ತಾರೆ. ಆದರೆ ತುಂಬಾ ತೆಳುವಿದ್ದವರಿಗೆ ಎಲ್ಲಾ ರೀತಿಯ ಉಡುಪು ಅಷ್ಟಾಗಿ ಹೊಗ್ಗುವುದಿಲ್ಲ.
ತುಂಬಾ ತೆಳುವಾಗಿರುವರು ಉಡುಪುಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿ.
1. ಎದ್ದು ಕಾಣುವ ಬಟ್ಟೆಗಳನ್ನು ಆಯ್ಕೆ ಮಾಡಿ, ಆದರೆ ಕಡುವಾದ ಕೆಂಪು, ನೀಲಿ, ಹಳದಿ, ಗುಲಾಬಿ ಬಣ್ಣ ಧರಿಸಬೇಡಿ.
2. ಮೈಗಂಟಿದ ಬಟ್ಟೆಗಳನ್ನು ಧರಿಸಬೇಡಿ. ಉಡುಪು ಸ್ವಲ್ಪ ಸಡಿಲವಾಗಿದ್ದರೆ ದಪ್ಪವಾಗಿ ಕಾಣುವಿರಿ.
3. ತುಂಬಾ ನೆರೆಗೆ ಇರುವ ಬಟ್ಟೆಗಳನ್ನು ಧರಿಸುವುದರಿಂದ ದಪ್ಪವಾಗಿ ಕಾಣುವಿರಿ.
4. ವಿ ನೆಕ್ ಇರುವ ಉಡುಪುಗಳನ್ನು ಧರಿಸುವುದು ಒಳ್ಳೆಯದು.
5. ಸ್ಟೆಟರ್ ತರದ ಹಾಗೂ ನಿಟ್ಟಿಂಗ್ ಮಾಡಿದಂತಹ ಉಡುಪಿನಲ್ಲಿ ಸ್ವಲ್ಪ ದಪ್ಪವಾಗಿ ಕಾಣುವುದು.
6. ಸಣ್ಣವಾಗಿದ್ದವರ ಕಾಲುಗಳು ಉದ್ದವಾಗಿದ್ದರೆ ತುಂಡು ಲಂಗಕ್ಕಿಂತ ಉದ್ದ ಲಂಗ ಧರಿಸಿದರೆ ಚೆನ್ನಾಗಿ ಕಾಣುವುದು.
7. ಬೆಲ್ಟ್ ಇರುವ ಉಡುಪುಗನ್ನು ಧರಿಸಿದರೆ ಸೊಂಡದ ಭಾಗ ಸ್ವಲ್ಪ ದಪ್ಪ ಕಾಣುವುದು ಆದ್ದರಿಂದ ಅಂತಹ ಉಡುಪುಗಳ ಆಯ್ಕೆ ಒಳ್ಳೆಯದು.
8. ಆಭರಣಗಳಾದ ಕಿವಿಯೋಲೆ, ನೆಕ್ಲೆಸ್ ಧರಿಸಿ, ಸಡಿಲವಾದ ಉಡುಪು ಧರಿಸಿದರೆ ನೋಡಲು ಸುಂದರವಾಗಿ ಕಾಣುವುದು.
9. ಸ್ಲೀವ್ ಲೆಸ್ ಉಡುಪುಗಳನ್ನು ಧರಿಸಬೇಡಿ.



Click it and Unblock the Notifications
