Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ಮೇಕಪ್ ನೀಡುತ್ತೆ ಜಿಂಕೆ ಕಣ್ಣಿನ ಅಂದ
Make Up
oi-Reena
By Hema S

ಜಿಂಕೆ ಕಣ್ಣಿನ ಮೇಕಪ್
1. ಒಂದು ವೇಳೆ ನಿಮಗೆ ಕಣ್ಣಿನ ಸುತ್ತ ನೆರೆಗೆ ಅಥವಾ ಕಪ್ಪು ವರ್ತುಲ ಬಿದ್ದಿದ್ದರೆ ಫೌಂಡೇಶನ್ ಕ್ರೀಮ್ ಅಥವಾ ಪೌಡರ್ ಹಾಕಿ ಅದನ್ನು ಮರೆಮಾಚಿ.
2.ಕಣ್ಣು ರೆಪ್ಪೆಗಳಿಗೆ ಮಸ್ಕಾರ ಹಾಕಿ. ಒಂದು ವೇಳೆ ನೀವು ಕೃತಕ ಕಣ್ಣುರೆಪ್ಪೆಯನ್ನು ಬಳಸಬೇಕೆಂದು ಇದ್ದರೆ ಅದನ್ನು ಕೊನೆಗೆ ಹಾಕಿ. ಆದರೆ ಕೆಳಗಿನ ರೆಪ್ಪೆಗಳಿಗೆ ಮಸ್ಕಾರ ಹಾಕಬೇಡಿ.
3. ಶ್ವೇತವರ್ಣದವರು ಕಪ್ಪು,ನೀಲಿ,ಕಂದು ಇದರಲ್ಲಿ ಯಾವುದೇ ಬಣ್ಣದ ಐ ಲೈನರ್ ಅನ್ನು ಬೇಕಾದರು ಆಯ್ಕೆ ಮಾಡಬಹುದು. ಆದರೆ ಎಣ್ಣೆ ಕಪ್ಪು ಬಣ್ಣದವರು ಕಪ್ಪು ಅಥವಾ ಕಂದು ಬಣ್ಣದ ಐ ಲೈನರ್ ಅನ್ನು ಆಯ್ಕೆ ಮಾಡಿ.
4. ನಂತರ ತಿಳಿ ಬಣ್ಣದ ಐ ಶ್ಯಾಡೋ ಬೇಕು ಅನಿಸಿದರೆ ಬಳಸಿ, ಆದರೆ ಎದ್ದು ಕಾಣುವ ಐ ಶ್ಯಾಡೋವನ್ನು ಬಳಸಬೇಡಿ.
5. ಕೆನ್ನೆ ಮೇಲೆ ಗಾಢವಾದ ಮೇಕಪ್ ಮಾಡಬೇಡಿ. ಸರಳವಾದ ಮೂಗುತಿ ಧರಿಸಿ.
6. ತುಟಿಗೆ ಗಾಢವಾದ ಬಣ್ಣದ ಲಿಪ್ಸ್ ಸ್ಟಿಕ್ ಹಚ್ಚಬೇಡಿ. ಇದರಿಂದಾಗಿ ಕಣ್ಣು ಮುಖದಲ್ಲಿ ಎದ್ದು ಕಂಡು ಜಿಂಕೆಯ ಕಣ್ಣುಗಳಂತೆ ಹೊಳೆಯುವುದು.
Comments
English summary
Get Gorgeous Eye With Doe eye makeup | Eye Makeup Tips | ಜಿಂಕೆ ಕಣ್ಣಿ ಮೇಕಪ್ ಹೆಚ್ಚಿಸುವುದು ಕಣ್ಣಿನ ಅಂಧವನ್ನು | ಕಣ್ಣಿ ಸೌಂದರ್ಯಕ್ಕೆ ಮೇಕಪ್ ಟಿಪ್ಸ್
Story first published: Tuesday, September 27, 2011, 15:46 [IST]
Other articles published on Sep 27, 2011



Click it and Unblock the Notifications
