Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಗಮನ ಸೆಳೆದ ಸೆಲೆಬ್ರಿಟಿಗಳು
ದೇಶದ ಪ್ರತಿಷ್ಠಿತ ಫ್ಯಾಷನ್ ಶೋಗಳಲ್ಲಿ ಒಂದಾಗಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ನಡೆಯುತ್ತಿದೆ. ಈ ಪ್ಯಾಷನ್‌ಗಳಲ್ಲಿ ಸೆಲೆಬ್ರಿಟಿಗಳು, ಶೋ ಟಾಪರ್ಸ್ ಫ್ಯಾಷನಬಲ್ ಡ್ರೆಸ್ ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಈ ಬಾರಿ ಫ್ಯಾಷನ್ ಶೋದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಡ್ರೆಸ್ ಸ್ಟೈಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ, ಅದರಲ್ಲೂ ಕೈರಾ ಅಡ್ವಾಣಿ, ಮಲೈಕಾ ಅರೋರಾ, ಶ್ರದ್ಧಾ ಕಪೂರ್, ಪರಿಣಿತ್ ಚೋಪ್ರಾ ಮುಂತಾದ ಸೆಲೆಬ್ರಿಟಿಗಳ ಲುಕ್ ತುಂಬಾನೇ ಗಮನ ಸೆಳೆಯುತ್ತಿದೆ.

ನವವಧು ಪರಿಣಿತಿ ಚೋಪ್ರಾ
ಇತ್ತೀಚೆಗಷ್ಟೇ ಮದುವೆಯಾಗಿರುವ ಪರಿಣಿತಿ ಚೋಪ್ರಾ ಸಿಲ್ವರ್ ಬಣ್ಣದ ಸೀರೆ, ಹಣೆಯಲ್ಲಿ ಸಿಂಧೂರ, ಕೈ ತುಂಬಾ ಕಲರ್‌ಫುಲ್ ಬಳೆ ಮೂಲಕ ಗಮನ ಸೆಳೆದಿದ್ದು ಹೀಗೆ.
ಜಾಹ್ನವಿ ಕಪೂರ್
ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಬ್ಲ್ಯಾಕ್ ಡ್ರೆಸ್‌ನಲ್ಲಿ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಜಾಹ್ನವಿ ಕಪೂರ್.
ಬ್ಲ್ಯಾಕ್ ಅಂಡ್ ಗೋಲ್ಡ್ ಡ್ರೆಸ್‌ನಲ್ಲಿ ಮಿಂಚಿದ ಕೈರಾ ಅಡ್ವಾಣಿ
ಬೋಲ್ಡ್ ಸ್ಟ್ರೀಟ್ ಲುಕ್ಸೆ ಕಲೆಕ್ಷನ್‌ನಲ್ಲಿ ಮಿಂಚಿದ ಕೈರಾ ಅಡ್ವಾಣಿ. ಗೋಲ್ಡನ್ ಅಂಡ್ ಬ್ಲ್ಯಾಕ್ ಮಿಶ್ರಿತ ಬಾಡಿ ಫಿಟ್ ಡ್ರೆಸ್ ಜೊತೆಗೆ ಆಕರ್ಷಕ ವಿನ್ಯಾಸದ ಜಡೆ ಕೂಡ ಗಮನ ಸೆಳೆದಿದೆ.
ಲಾಂಗ್ ಕ್ಲೀವೇಜ್ ಜೆಮ್ ಸೂಟ್‌ನಲ್ಲಿ ಮಲೈಕಾ ಅರೋರಾ ಲುಕ್
ಶ್ವೇತಾ ಕಪೂರ್ ಕಲೆಕ್ಷನ್ 20 ಡ್ರೆಸ್‌ನಲ್ಲಿ ಮಿಂಚಿದ ಮಲೈಕಾ ಅರೋರಾ... ಜೆಮ್‌ಸೂಟ್‌ಗೆ ಓವರ್ ಸೈಜ್‌ನ ಕೋಟ್ ಧರಿಸಿರುವ ಮಲೈಕಾ ಲುಕ್ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ.
ಟ್ರೆಡಿಷನಲ್, ಕಾಂಟೆಂಪರರಿ ಡ್ರೆಸ್‌ನಲ್ಲಿ ಮಿಂಚಿದ ನಟಿಯರು
ವೈಬ್ರೆಂಟ್ ಕಲರ್‌ನ ಸೀರೆಯಲ್ಲಿ ಸಾಂಪ್ರದಾಯಕ ಲುಕ್‌ನಲ್ಲಿ ಮಿಂಚಿದ ನಟಿಯರು . ಈ ಇಂಡೋ ವೆಸ್ಟರ್ನ್ ಸ್ಟೈಲ್ ಸ್ಟೈಲಿಷ್ ಆಗಿದೆ, ಸಿಂಪ್ಲಿಸಿಟಿ ಲುಕ್‌ಗೂ ಸೈಯಾಗಿದೆ.



Click it and Unblock the Notifications
