Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ಪುಟ್ಟಗೌರಿ ನಮ್ರತಾ, ಲಚ್ಚಿ ಐಶ್ವರ್ಯ ಬಿಕಿನಿಯಲ್ಲಿ ಕೊಟ್ಟ ಸಕತ್ ಹಾಟ್ ಲುಕ್‌ಗಳಿವು
ಕನ್ನಡ ಕಿರುತೆರೆ ಲೋಕದ ಸುಂದರಿಯರು ಯಾವ ಬಿಗ್‌ಸ್ಕ್ರೀನ್ ನಟಿಯರಿಗಿಂತೂ ಕಡಿಮೆಯಿಲ್ಲ, ಅದು ಸೌಂದರ್ಯದಲ್ಲಾಗಿರಲಿ, ಸ್ಟೈಲಿಷ್ ಲುಕ್‌ನಲ್ಲಿ ಆಗಿರಲಿ ತಮ್ಮದೇ ರೀತಿಯಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಪುಟ್ಟ ಗೌರಿ ನಟಿ ಬಾಲಿ ಟ್ರಿಪ್‌ನಲ್ಲಿ ತಮ್ಮ ಹಾಟ್ ಬಿಕಿನಿ ಫೋಟೋ ಶೇರ್ ಮಾಡಿದ್ದು ಯಾವ ಬಾಲಿವುಡ್ ನಟಿಗಿಂತ ತಾವೇನೂ ಕಡಿಮೆಯಿಲ್ಲ ಎಂದು ಸಾರಿ... ಸಾರಿ ಹೇಳುವಂತಿದೆ ಆ ಫೋಟೋ.
ಐಶ್ವರ್ಯ ಸಿಂಧೋಗಿ ಲಚ್ಚಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಮ್ರತಾ ಹಾಗೂ ಐಶ್ವರ್ಯ ಇಬ್ಬರೂ ಸಕತ್ ಸ್ಟೈಲಿಷ್ ಆಗಿ ಕಾಣಿಸಿಕೊಲ್ಳುವ ಮೂಲಕ ತಮ್ಮ ಅಭಿಮಾನಿಗಳ ಗಮನ ಅಷ್ಟೇ ಅಲ್ಲ, ಯುವ ಜನತೆಯ ಗಮನ ಸೆಳೆಯುತ್ತಿರುತ್ತಾರೆ.

ನಮ್ಮ ಕನ್ನಡದ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ತುಂಬಾನೇ ಕಡಿಮೆ, ಬಾಲಿವುಡ್ ನಟಿಯರಷ್ಟೇ ಹೆಚ್ಚಾಗಿ ಬಿಕಿನಿಯಲ್ಲಿ ಗಮನ ಸೆಳೆಯುತ್ತಾರೆ, ಇದೀಗ ನಮ್ಮ ಕನ್ನಡದ ನಟಿಯರು ಅದರಲ್ಲೂ ಕನ್ನಡ ಕಿರುತೆರೆಯ ನಟಿಯರು ಬಿಕಿನಿ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ನಮ್ರತಾ ಜೊತೆ ಬಾಲಿ ಟ್ರಿಪ್‌ನಲ್ಲಿದ್ದ ನಟಿ ಐಶ್ವರ್ಯ ಸಿಂಧೋಗಿ ಕೂಡ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ನಮ್ರತಾ ಹಾಗೂ ಐಶ್ವರ್ಯ ಬಿಕಿನಿ ಡ್ರೆಸ್ಸಿಂಗ್‌ನಲ್ಲಿ ಮಾಡಿರುವ ರೀಲ್ಸ್ ಕೂಡ ತುಂಬಾನೇ ವೈರಲ್ ಆಗುತ್ತಿದೆ.
ಗ್ರೀನ್ ಬಿಕಿನಿಯಲ್ಲಿ ಬೋಲ್ಡ್ ಲುಕ್‌ನಲ್ಲಿ ಗಮನ ಸೆಳೆದ ನಮ್ರತಾ
ಗ್ರೀನ್ ಬಿಕಿನಿ ತೊಟ್ಟು ಜಲಪಾತದ ಕೆಳಗಡೆ ನಿಂತು ನಮೃತಾ ಕೊಟ್ಟಿರುವ ಹಾಟ್ ಪೋಸ್ ಪಡ್ಡೆ ಹುಡುಗರ ಮೈ ಬಿಸಿಯೇರುವಂತೆ ಮಾಡಿದೆ. ಬಾಲಿ ಟ್ರಿಪ್‌ನಲ್ಲಿ ಸಕತ್ ಬೋಲ್ಡ್ ಆಗಿರುವ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಮ್ರತಾ ಗಮನ ಸೆಳೆದಿದ್ದಾರೆ.
ಗ್ರೀನ್ ಬಿಕಿನಿಗೆ ವೈಟ್ ಔಟ್‌ಫಿಟ್
ಗ್ರೀನ್ ಬಿಕಿನಿಗೆ ವೈಟ್ ಸ್ಕರ್ಟ್, ಅದಕ್ಕೆ ಬಿಳಿ ಶರ್ಟ್ ತೊಟ್ಟು ತೆಗೆದುಕೊಂಡಿರುವ ಫೋಟೋ ಕೂಡ ತುಂಬಾ ಹಾಟ್ ಅಂಡ್ ಸ್ಟೈಲಿಷ್ ಆಗಿದೆ. ಬ್ಲ್ಯಾಕ್ ಸ್ವಿಮ್ ಸೂಟ್ ಮೂಲಕ ಗಮನ ಸೆಳೆದಿದ್ದಾರೆ.
ಐಶ್ವರ್ಯ ಸಿಂದೋಗಿ ಕೂಡ ಬ್ಲ್ಯಾಕ್ ಅಂಡ್ ರೆಡ್ ಬಿಕಿನಿ ಡ್ರೆಸ್ಸಿಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಈ ಕಿರುತೆರೆ ನಟಿಯರ ಬೋಲ್ಡ್ ಅವತಾರಗಳು ಸೋಷಿಯಲ್ ಮೀಡಿಯಾದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.



Click it and Unblock the Notifications
