Latest Updates
-
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು -
ಬೆಂಗಳೂರು ಮಳೆ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಬೆಳಗಿನ ವ್ಯಾಯಾಮ ಮತ್ತು ಪ್ರಯಾಣಕ್ಕೆ ಇಲ್ಲಿದೆ ಸುರಕ್ಷತಾ ಟಿಪ್ಸ್ -
ಅಮೆರಿಕದಲ್ಲಿ ಸಮಯ ಬದಲಾವಣೆ: ಭಾರತ-ಯುಎಸ್ ಮೀಟಿಂಗ್ಗಳಲ್ಲಿ ಗೊಂದಲ ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಬಜೆಟ್ ಬಿಸಿ ತಟ್ಟದಂತೆ ಪ್ರೋಟೀನ್, ಕ್ಯಾಲ್ಸಿಯಂ ಪಡೆಯುವುದು ಹೇಗೆ? -
ಕನ್ನಡ ರಾಜ್ಯೋತ್ಸವ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಮಹತ್ವದ ಸಲಹೆಗಳು!
40ರ ಹರೆಯದ ಕಬ್ಜಾ ನಟಿ ಶ್ರಿಯಾ ಸರನ್ ಸೌಂದರ್ಯದ ಗುಟ್ಟೇನು?
Beauty
oi-Reena TK
By Reena Tk
ಶ್ರಿಯಾ ಸರನ್ ನೋಡಿದರೆ 40 ವರ್ಷ ಎಂದರೆ ನಂಬಲು ಸಾಧ್ಯವೇ? 20ರ ಯುವತಿಯನ್ನು ನಾಚಿಸುವಂಥ ಸೌಂದರ್ಯ. ಆ ಕಾರಣದಿಂದಲೇ ಈಗಲೂ ಬಿಗ್ ಬ್ಯಾನರ್ ಚಿತ್ರಗಳು ಇವರನ್ನು ಅರಿಸಿ ಬರುತ್ತಿವೆ.
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವಾದ ಕಬ್ಜಾದಲ್ಲಿ ಶ್ರಿಯಾ ಶರನ್ ನೋಡಿದವರಿಗೆ ಒಂದು ಮಗುವಾದರೂ ಇಂಥ ಅದ್ಭುತ ದೇಹ ಸೌಂದರ್ಯ ಕಾಪಾಲು ಹೇಗೆ ಸಾಧ್ಯ? ಇವರ ಸೌಂದರ್ಯ ಗುಟ್ಟೇನು ಎಂದು ಅಚ್ಚರಿಪಡುವಂತಿದ್ದಾರೆ ಶ್ರಿಯಾ ಸರನ್.

ಶ್ರಿಯಾ ಸರನ್ ಬ್ಯೂಟಿ ಸೀಕ್ರೆಟ್ ಏನು ಎಂದು ನೋಡೋಣ ಬನ್ನಿ:
Comments
English summary



Click it and Unblock the Notifications
