Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಹೊಸ ವರ್ಷದಲ್ಲಿ ಈ ಲಕ್ಕಿ ಬಣ್ಣದ ಡ್ರೆಸ್ ಧರಿಸಿದರೆ ಇಡೀ ವರ್ಷಕ್ಕೆ ಒಳ್ಳೆಯದು
ನ್ಯೂ ಇಯರ್ ಪಾರ್ಟಿಗಳಲ್ಲಿ ಭಾಗವಹಿಸುವುದು, ಟ್ರಿಪ್ ಹೋಗುವುದು ಹೀಗೆ ಈಗಾಗಲೇ ಹೊಸ ವರ್ಷಕ್ಕೆ ಹೇಗೆ ಮುನ್ನುಡಿ ಬರಬೇಕೆಂದು ಬಯಸಿರುತ್ತೀರಿ, ಈ ಹೊಸ ವರ್ಷದಲ್ಲಿ ನೀವು ಧರಿಸುವ ಡ್ರೆಸ್ ಕಲರ್ ಕೂಡ ನಿಮ್ಮ ಲಕ್ ಹೆಚ್ಚಿಸುತ್ತೆ ಎಂದು ಹೇಳಲಾಗುವುದು.

ಹೊಸ ವರ್ಷ ನಮ್ಮೆಲ್ಲರ ಬಾಳಿಗೆ ಹೊಸತನ್ನು ತರಲಿ ಎಂದು ಭಾವಿಸುತ್ತೇವೆ. ಹೀಗಿರುವಾಗ ಕೆಲವೊಂದು ಬಣ್ಣ ನಮ್ಮ ಅದೃಷ್ಟವನ್ನು ಹೆಚ್ಚಿಸುವುದು. ಹೊಸ ವರ್ಷದಲ್ಲಿ ಯಾವ ಬಣ್ಣದ ಉಡುಪು ಧರಿಸಿದರೆ ಲಕ್ ಎಂದು ನೋಡೋಣ ಬನ್ನಿ:

ಗೋಲ್ಡ್ ಕಲರ್: ಸಂಪತ್ತಿನ ಸಂಕೇತ
ಹಳದಿ ಅಥವಾ ಗೋಲ್ಡ್ ಬಣ್ಣ ಪಾರ್ಟಿಗೆ ಗಮನ ಸೆಳೆಯುವ ಕಲರ್ ಮಾತ್ರವಲ್ಲ ಈ ಬಣ್ಣ ಸಂಪತ್ತಿನ ಸಂಕೇತ ಕೂಡ ಹೌದು. ಈ ಹೊಸ ವರ್ಷದ ಪಾರ್ಟಿಗೆ ಗೋಲ್ಡ್ ಬಣ್ಣದ ಡ್ರೆಸ್ ಧರಿಸಿದರೆ ನಿಮ್ಮ ಲುಕ್ ಸೂಪರ್ ಇರುತ್ತೆ, ಲಕ್ಕೂಡ ಹೌದು.

ನೇರಳೆ ಬಣ್ಣ
ಹೊಸ ವರ್ಷ ನೇರಳೆ ಬಣ್ಣ ತುಂಬಾನೇ ಸಂಕೇತವಾಗಿದೆ. ನೇರಳೆ ಬಣ್ಣ ಸಂಪತ್ತು, ಸಮೃದ್ಧಿಯ ಸಂಕೇತ. ನೇರಳೆ ಬಣ್ಣ ಕೂಡ ಆಕರ್ಷಕವಾದ ಬಣ್ಣವಾಗಿದ್ದು ನಿಮಗೆ ಶುಭ ತರುವ ಬಣ್ಣವಾಗಿದೆ.

ಕೆಂಪು:
ರೆಡ್ ಹಾಟ್, ರೊಮ್ಯಾಂಟಿಕ್ ಕೂಡ ಹೌದು, ಜೊತೆಗೆ ಕೆಂಪು ಶುಭ ಬಣ್ಣ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಹೊಸ ವರ್ಷದ ಪಾರ್ಟಿಗೆ ಕೆಂಪು ಬಟ್ಟೆ ನಿಮಗೆ ಪಾರ್ಟಿ ಲುಕ್ ಜೊತೆಗೆ ಲಕ್ ತರುವ ಕಲರ್ ಕೂಡ ಹೌದು.

ಬಿಳಿ: ಹೊಸ ಆರಂಭ
ಬಿಳಿ ಶುದ್ಧತೆಯ ಸಂಕೇತ, ಹೊಸ ವರ್ಷ ಎಂಬುವುದು ಬಿಳಿ ಹಾಳೆಯಂತೆ, ಪ್ರತಿದಿನ ಅದರ ಮೇಲೆ ನಾವು ಬದುಕಿನ ಕ್ಷಣಗಳನ್ನು ಬರೆಯುತ್ತೇವೆ. ಹೊಸ ವರ್ಷಕ್ಕೆ ಕಾಲಿಡುವಾಗ ಬಿಳಿ ವಸ್ತ್ರ ಕೂಡ ಒಳ್ಳೆಯದು ಎಂದು ಹೇಳಲಾಗುವುದು.

ಸಿಲ್ವರ್ ಬಣ್ಣ
ಸಿಲ್ವರ್ ಬಣ್ಣ ಗ್ಲಾರಸ್, ಗ್ರೇಸ್‌ಫುಲ್ ಆಗಿರುತ್ತೆ. ಅಲ್ಲದೆ ಗೋಲ್ಡ್ ಬಣ್ಣದಂತೆ ಸಿಲ್ವರ್ ಬಣ್ಣ ಕೂಡ ಶುಭದ ಸಂಕೇತವಾಗಿದೆ. ಯಾವುದೇ ಪಾರ್ಟಿಗಳಿಗೆ ಈ ಬಣ್ಣದ ತುಂಬಾನೇ ಸೂಕ್ತ. 2023ಕ್ಕೆ ಈ ಬಣ್ಣ ಕೂಡ ಲಕ್ಕಿ ಕಲರ್ ಆಗಿದೆ.

ಹಳದಿ ಬಣ್ಣ: ದುಡ್ಡಿನ ಗುರಿ
ಗೋಲ್ಡ್ ಹಾಗೂ ಸಿಲ್ವರ್ ಹಾಗೂ ಹಳದಿ ಬಣ್ಣಕ್ಕೆ ಕೂಡ ಹಣವನ್ನು ಆಕರ್ಷಿಸುವ ಶಕ್ತಿಯಿದೆ ಎಂದು ಹೇಳಲಾಗುವುದು. ಹೊಸ ವರ್ಷದಲ್ಲಿ ಸಮೃದ್ಧಿಯಿಂದ ಇರಬೇಕೆಂದು ಎಂದು ಬಯಸುತ್ತೇವೆ. ದಿನದ ಪ್ರಾರಂಭವೇ ಸಮೃದ್ದಿಯಿಂದ ಪ್ರಾರಂಭವಾಗಲಿ.

ಹಸಿರು: ಸಮೃದ್ಧಿಯ ಸಂಕೇತ
ಹಸಿರು ಶಾಂತಿ, ಸಮೃದ್ಧಿಯ ಸಂಕೇತ, ಈ ವರ್ಷ ನಮ್ಮ ಜೀವನ ತುಂಬಾ ಶಾಂತವಾಗಿರಬೇಕು, ಸಮೃದ್ಧಿ ಬರಬೇಕು ಎಂದು ಬಯಸಿ ಹಸಿರು ಬಣ್ಣದ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿ.
2023ರಲ್ಲಿ ನೀವು ಬಯಸಿದ್ದೆಲ್ಲಾ ನೆರವೇರಲಿ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು....



Click it and Unblock the Notifications
