Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ನಿಮ್ಮ ಅಂದಕ್ಕೆ ಮತ್ತಷ್ಟು ಮೆರಗು ನೀಡುವ ತುರುಬು ಹೇರ್ ಸ್ಟೈಲ್‌ಗಳಿವು
ಮಳೆಗಾಲವಿರಲಿ, ಬೇಸಿಗೆ ಇರಲಿ ಬೆಸ್ಟ್ ಹೇರ್ ಸ್ಟೈಲ್ ಎಂದರೆ ತುರುಬು ಕಟ್ಟುವುದು. ತುರುಬು ಅತ್ಯಂತ ಈಸಿ ಹೇರ್‌ಸ್ಟೈಲ್‌ನಲ್ಲಿ ಒಂದು ಆದರೆ ಅದನ್ನು ತುಂಬಾ ಆಕರ್ಷಕವಾಗಿ ಕಟ್ಟಿ ನಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸೀರೆಗೆ, ಸೆಲ್ವಾರ್‌ಗೆ, ಅಷ್ಟೇ ಏಕೆ ಜೀನ್ಸ್‌ಗೂ ಈ ತುರುಬು ಲುಕ್ ಸೂಪರ್.

ಇನ್ನು ನೀವು ಆಫೀಸ್‌ಗೆ, ಫಂಕ್ಷನ್‌ಗೆ ಎಲ್ಲಿಗೆ ಬೇಕಾದರೂ ಈ ತುರುಬು ಸ್ಟೈಲ್‌ನಲ್ಲಿ ಹೋಗಬಹುದು. ನಾವು ಇಲ್ಲಿ ಸಾಮಾಜಿಕ ತಾಣದಲ್ಲಿ ಗಮನ ಸೆಳೆದ ತುರುಬು ಡಿಸೈನ್ ನೀಡಿದ್ದೇವೆ ನೋಡಿ:
ಸಿಂಪಲ್ ಅಂಡ್ ಸೂಪರ್ ಹೇರ್‌ಸ್ಟೈಲ್
ಈ ಹೇರ್ ಸ್ಟೈಲ್ ನೋಡಿ ಸೂಪರ್ ಆಗಿದೆ ಅಲ್ವಾ? ಸೀರೆಗೂ ಸೈ, ಚೂಡಿದಾರಕ್ಕೂ ಸೈ ಎಲ್ಲಾ ಬಗೆಯ ಡ್ರೆಸ್ಸಿಂಗ್‌ಗೂ ಈ ಹೇರ್ ಸ್ಟೈಲ್ ಚೆನ್ನಾಗಿ ಒಪ್ಪುತ್ತದೆ.
ಸಾಂಪ್ರದಾಯಕ ಲುಕ್‌ಗೆ ಸೂಪರ್ ಬನ್
ಈ ತುರುಬು ನೋಡಿ ವಿಶೇಷವೇನೂ ಇಲ್ಲ, ಸಾಮಾನ್ಯವಾಗಿ ನಾವು ಮನೆಯಲ್ಲಿ ಇರುವಾಗ ಕಟ್ಟುತ್ತೇವೆ, ಆದರೆ ಈ ತುರುಬಿಗೆ ಲುಕ್ ನೀಡಿರುವುದು ಮಲ್ಲಿಗೆ ಹೂ. ಮಲ್ಲಿಗೆ ಹೂವಿನ ವಿನ್ಯಾಸ ತುಂಬಾನೇ ಆಕರ್ಷಕವಾಗಿದೆ , ನೋಡಿ.
ಸೊಂಪಾದ ಕೂದಲು ಇರುವವರೆಗೆ ಈ ಹೇರ್ ಸ್ಟೈಲ್ ಬೆಸ್ಟ್
ಉದ್ದದ ಕೂದಲು ಇರುವವರೆಗೆ ಈ ಹೇರ್ ಸ್ಟೈಲ್ ಒಪ್ಪುತ್ತದೆ. ಈ ಹೇರ್ ಸ್ಟೈಲ್ ಕ್ಯಾಸ್ಯೂಯಲ್ ಡ್ರೆಸ್ಸಿಂಗ್‌ಗೆ ತುಂಬಾನೇ ಚೆನ್ನಾಗಿ ಕಾಣುತ್ತದೆ.
ಎಷ್ಟೊಂದು ಆಕರ್ಷಕವಾಗಿದೆ ಅಲ್ವಾ?
ಹೆಣ್ಣಿನ ಅಂದಕ್ಕೆ ಹೂ ಹೇಗೆ ಮೆರಗು ನೀಡುತ್ತದೆ ಎಂಬುವುದಕ್ಕೆ ಈ ತುರುಬು ಸ್ಟೈಲೇ ಸಾಕ್ಷಿ, ಬರೀ ತುರುಬು ಕಟ್ಟಿದರೆ ಸಿಂಪಲ್ ಅನಿಸುತ್ತಿತ್ತು, ಆದರೆ ಈ ಹೂ ಹೇರ್‌ಸ್ಟೈಲ್ ಲುಕ್ ಬದಲಾಯಿಸಿದೆ ಅಲ್ವಾ?
ಗ್ರ್ಯಾಂಡ್ ಡ್ರೆಸ್ಸಿಂಗ್‌ಗೆ ಗ್ರ್ಯಾಂಡ್ ಹೇರ್ ಸ್ಟೈಲ್
ನೀವು ಫಂಕ್ಷನ್‌ಗಳಿಗೆ ಹೊರಡುವಾಗ ಈ ಬಗೆಯ ಹೇರ್ ಸ್ಟೈಲ್ ನಿಮ್ಮ ಗ್ರ್ಯಾಂಡ್ ಡ್ರೆಸ್ಸಿಂಗ್‌ಗೆ ಸೂಪರ್ ಲುಕ್ ನೀಡುತ್ತದೆ.
ಮತ್ತೊಂದು ಗ್ರ್ಯಾಂಡ್ ಹೇರ್ ಸ್ಟೈಲ್
ಈ ಹೇರ್ ಸ್ಟೈಲ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಈ ಹೇರ್ ಸ್ಟೈಲ್ ನೀವು ಪಾರ್ಲರ್‌ಗೆ ಹೋಗಿ ಮಾಡಬೇಕಾಗುತ್ತದೆ, ನೀವೇ ಮಾಡುವುದಾದರೆ ಹೇರ್ ಸ್ಟೈಲ್ ಎಕ್ಸ್‌ಪರ್ಟ್ ನೀವಾಗಿರಬೇಕು.
ಸಾಂಪ್ರಾಯಕ ಲುಕ್ಗೆ ಮೆರಗು ನೀಡುವ ಹೇರ್ ಸ್ಟೈಲ್
ಈ ಹೇರ್ ಸ್ಟೈಲ್ ನೋಡಿ ತುಂಬಾನೇ ಆಕರ್ಷಕವಾಗಿದೆ ಅಲ್ವಾ? ಸಾಂಪ್ರದಾಯಕ ಡ್ರೆಸ್ಸಿಂಗ್‌ಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಕಾಣುತ್ತದೆ.



Click it and Unblock the Notifications
