For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವಿಕೆ - ಯಾರ ಮೇಲೆ ವಿಶ್ವಾಸವಿಡಬೇಕು?

By Divya
|

ನಿಮ್ಮ ವಯಸ್ಸು 20ರ ತಡ ಹಂತವನ್ನು ದಾಟಿದಾಗ, ಕೂದಲು ಉದುರುವಿಕೆಯು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ಪ್ರತಿಯೊಬ್ಬರೂ ಎದುರಿಸುತ್ತಾರೆ. ಕೆಲವರಲ್ಲಿ, ಗರ್ಭಧಾರಣೆಯ ಕಾರಣದಿಂದ ಇದು ಆರಂಭವಾಗಬಹುದು, ಇತರರಲ್ಲಿ ಇದು ಒತ್ತಡಕ್ಕೆ ಸಂಬಂಧಿಸಿದ ಪ್ರಚೋದಕದಿಂದಾಗಿರಬಹುದು. ಕಾರಣ ಏನೇ ಇರಲಿ, ಸಮಯ ಕಳೆದಂತೆ ಕೂದಲು ಉದುರುವಿಕೆಯ ಹೆಚ್ಚುತ್ತಿರುವ ಪ್ರಕರಣಗಳನ್ನು ನೀವು ಖಂಡಿತವಾಗಿಯೂ ನೋಡಿರಬಹುದು. ಇಂದಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯೊಂದಿಗೆ, ಕೂದಲು ಉದುರುವಿಕೆಯು ಒಂದು ಸಮಸ್ಯೆಯಾಗಿ ಹಿಂದಿಗಿಂತಲೂ ಹೆಚ್ಚು ಸ್ತ್ರೀಯರ ಮೇಲೆ ಪರಿಣಾಮ ಉಂಟುಮಾಡಿದೆ.

ಹೆಚ್ಚಾಗಿ ನಮ್ಮ ಜೀವನದಲ್ಲಿ ಒಂದು ಪ್ರಚೋದಕವಿದ್ದು, ಅದು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ನಿಮ್ಮನ್ನು ಕೆಲವು ಕ್ರಮ ಕೈಗೊಳ್ಳುವಂತೆ ಮಾಡುತ್ತದೆ. ಹೆಚ್ಚಿನವರಿಗೆ, ಅದು ಕೂದಲು ತೆಳುವಾಗುವಿಕೆ ಅಥವಾ ಬಾಚಣಿಗೆಯಲ್ಲಿ ಕೂದಲಿನ ಗುಚ್ಛವಾಗಿರಬಹುದು. ಈ ಕ್ಷಣದಲ್ಲಿ ನೀವು ಎದುರಿಸಿರುವ ಅತೀ ಪ್ರಾಮುಖ್ಯವಾದ ಪ್ರಶ್ನೆ ಎಂದರೆ ಯಾರಲ್ಲಿ ವಿಶ್ವಾಸವಿರಿಸಬೇಕು ?ಎಂದಾಗಿದೆ.

home remedies for hairfall

ನೀವು ಮಾರುಕಟ್ಟೆಯಲ್ಲಿ ಎಣ್ಣೆ, ಶ್ಯಾಂಪೂ, ಕಂಡೀಷನರ್‌ನಂತಹ ಅನೇಕ ಉತ್ಪನ್ನಗಳನ್ನು ಮತ್ತು ಬ್ರಾಂಡ್‌ಗಳನ್ನು ಕಾಣುತ್ತಿದ್ದು ಪ್ರತಿಯೊಂದೂ ಕೂದಲು ಉದುರುವಿಕೆಯನ್ನು ಗುಣಪಡಿಸುತ್ತವೆ ಎಂದು ವಾದಿಸುತ್ತವೆ . ಇಂತಹ ಪರಿದೃಷ್ಯದಲ್ಲಿ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಸಮಸ್ಯೆಯನ್ನು ಪರಿಹರಿಸುವುದಕ್ಕೆ ಮುಖ್ಯವಾಗಿದೆ. ಈ ಲೇಖನದಲ್ಲಿ ಇಂದು, ನಾವು ಉತ್ತಮ ಆಯ್ಕೆ ಮಾಡಲು ನಿಮಗೆ ನಿರ್ದೇಶಿಸಲು ಸಹಾಯ ಮಾಡುತ್ತೇವೆ ಮತ್ತು ಇದೇ ವಿಷಯದ ಮೇಲೆ ನಮ್ಮ ಓದುಗರಿಂದ ಪಡೆದಿರುವ ಕೆಲವು ಸಲಹೆಗಳನ್ನು ಕೂಡಾ ಹಂಚಿಕೊಳ್ಳುವೆವು.

ಆರಂಭಿಸಲು, ಶ್ಯಾಂಪೂ, ಕಂಡೀಷನರ್, ಔಷಧಗಳು ಮತ್ತು ಕೂದಲಿನ ಎಣ್ಣೆಯಂತಹ ಬೇರೆ ಬೇರೆ ವಿಧಾನಗಳ ಪೈಕಿ, ಕೂದಲಿನ ಎಣ್ಣೆಗಳು ಮಾತ್ರ ಕೂದಲು ಉದುರುವಿಕೆಯನ್ನು ಗುಣಪಡಿಸುತ್ತವೆ ಎಂದು ವೈಜ್ಞಾನಿಕವಾಗಿ ಪ್ರಮಾಣಿತಗೊಂಡಿದೆ. ಸರಳ ಕಾರಣವೆಂದರೆ ಕೂದಲಿನ ಎಣ್ಣೆಯು ನೆತ್ತಿಯ ಮೇಲೆ ಹೆಚ್ಚು ಕಾಲಾವಧಿಯ ತನಕ ಇರುತ್ತದೆ ಮತ್ತು ಈ ರೀತಿಯಲ್ಲಿ ಘಟಕಗಳು ಕೂದಲು ಉದುರುವಿಕೆಯ ಮೂಲ ಸಮಸ್ಯೆಯನ್ನು ಪರಿಹರಿಸುತ್ತದೆ. ಆದರೆ, ಸರಿಯಾದ ಕೂದಲಿನ ಎಣ್ಣೆಯನ್ನು ಆಯ್ಕೆ ಮಾಡುವುದು ಕೂಡಾ ಕಷ್ಟಕರ ಕೆಲಸವಾಗಿದೆ. ಕೂದಲು ಉದುರುವಿಕೆಯನ್ನು ಕೇವಲ ಕೆಲವೇ ವಾರಗಳಲ್ಲಿ ಕಡಿಮೆ ಮಾಡುತ್ತವೆ ಎಂದು ವಾದಿಸುವ ಅನೇಕ ಕೂದಲಿನ ಎಣ್ಣೆಗಳು ಮಾರುಕಟ್ಟೆಯಲ್ಲಿವೆ ಮತ್ತು ವಾಸ್ತವಿಕವಾಗಿ ಇವುಗಳಲ್ಲಿ ಯಾವುದು ಪರಿಣಾಮಕಾರಿ ಎಂದು ಕಂಡುಕೊಳ್ಳುವುದು ನಿಜವಾಗಿಯೂ ಕಠಿಣವಾಗಿದೆ.

ಇತ್ತೀಚೆಗೆ ಕೂದಲು ಉದುರುವಿಕೆಯ ಉತ್ಪನ್ನಕ್ಕಾಗಿ ನಿರ್ದಿಷ್ಟವಾದ ಒಂದು ಬ್ರಾಂಡ್‌ನ್ನು ಶಿಫಾರಸು ಮಾಡಲು ತಮ್ಮ ಜಾಹೀರಾತಿನಲ್ಲಿ ಹೆಚ್ಚಿನ ಬ್ರಾಂಡ್‌ಗಳು ಡಾಕ್ಟರರುಗಳನ್ನು ಮತ್ತು ಪ್ರತಿಷ್ಠಿತರುಗಳನ್ನು ಬಳಸಲು ಆರಂಭಿಸಿವೆ. ಸೌಂದರ್ಯ ಉತ್ಪನ್ನಗಳಿಗಾಗಿ, ತುಸು ಎಚ್ಚರಿಕೆಯೊಂದಿಗೆ ಈ ಜಾಹೀರಾತಿನ ಮೇಲೆ ವಿಶ್ವಾಸವಿರಿಸಬಹುದೆಂದು ನಾವು ಹೇಳಿದರೂ, ಕೂದಲು ಉದುರುವಿಕೆಯ ಪ್ರಸಂಗದಲ್ಲಿ ನೀವು ಅತ್ಯಂತ ಜಾಗರೂಕರಾಗಿರಬೇಕು.

ಕೂದಲಿನ ಎಣ್ಣೆಯ ಬಗ್ಗೆ ನೀವು ಇಂತಹ ಜಾಹೀರಾತುಗಳ ಮೇಲೆ ಏಕೆ ಕಣ್ಣು ಮುಚ್ಚಿಕೊಂಡು ವಿಶ್ವಾಸವಿರಿಸಿಕೊಳ್ಳಬಾರದು ಎಂದು ನಾವು ಏಕೆ ಹೇಳುತ್ತಿದ್ದೇವೆ ಎಂಬುದಕ್ಕೆ 2 ಕಾರಣಗಳಿವೆ - ಮೊದಲನೆಯದಾಗಿ ಜಾಹೀರಾತಿನಲ್ಲಿ ತೋರಿಸುವ ಡಾಕ್ಟರರುಗಳು ಕೂಡಾ ನಿಜವಾದ ಡಾಕ್ಟರರುಗಳಾಗಿರಲಿಕ್ಕಿಲ್ಲ. ಎರಡನೆಯದಾಗಿ, ಒಂದು ಸಮಸ್ಯೆಯಾಗಿ ಕೂದಲು ಉದುರುವಿಕೆಯನ್ನು ಆಯುರ್ವೇದದ ವರ್ಷಾನುವರ್ಷಗಳ ಆಳವಾದ ಜ್ಞಾನದೊಂದಿಗೆ ಎಚ್ಚರಿಕೆಯಿಂದ ತಯಾರಿಸಲಾದ ಕೂದಲ ಪರಿಹಾರದಿಂದ ಮಾತ್ರ ಪರಿಹರಿಸಬಹುದಾಗಿದೆ. ಒಂದು ಉತ್ಪನ್ನವನ್ನು ಶಿಫಾರಸು ಮಾಡಲು ಪ್ರತಿಷ್ಠಿತರು ಮತ್ತು ಅಲೊಪಥಿಕ್ ಡಾಕ್ಟರರುಗಳು ಖಂಡಿತವಾಗಿಯೂ ಆಯುರ್ವೇದದ ಇಂತಹ ಆಳವಾದ ತಿಳುವಳಿಕೆಯನ್ನು ಹೊಂದಿರುವುದಿಲ್ಲ.

ಆಗ ಪ್ರಶ್ನೆ ಎಂದರೆ ಯಾರ ಮೇಲೆ ವಿಶ್ವಾಸವಿರಿಸಬೇಕು? ಎಂಬುದಾಗಿದೆ. ಆದರ್ಶವಾಗಿ ನೀವು ಒಂದೋ ಶಿಫಾರಸು ಮಾಡಲಾದ ಉತ್ಪನ್ನವನ್ನು, ಆ ಉತ್ಪನ್ನವನ್ನು ಉಪಯೋಗಿಸಿದ ನಂತರ ನಿಜವಾಗಿಯೂ ಉತ್ತಮ ಫಲಿತಾಂಶವನ್ನು ಅನುಭವಿಸಿದ ಯಾರೊಬ್ಬರ ಮೇಲೆ ಅಥವಾ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಅಧಿಕಾರವನ್ನು ಹೊಂದಿರುವ ಯಾರೊಬ್ಬರಿಂದ ಮಾಡಲಾದ ಉತ್ಪನ್ನದ ಮೇಲೆ ವಿಶ್ವಾಸವಿರಿಸಬೇಕು. ನಾವು ನಮ್ಮ ಬೇರೆ ಬೇರೆ ನಿಯಮಿತ ಓದುಗರಿಗೆ ಇದೇ ಪ್ರಶ್ನೆಯನ್ನು ಕೇಳಿದ್ದೇವೆ ಮತ್ತು ನಾವು ಪಡೆದ ಇಂತಹ ಕತೆಗಳ ಪೈಕಿ ಒಂದು ಈ ಕೆಳಗಿನಂತಿದೆ.

ಕೊಚ್ಚಿಯ ಗೀತಾ ವೇಣು ಹೇಳುತ್ತಾರೆ "2 ವರ್ಷಗಳ ಹಿಂದೆ ನನ್ನ ಗರ್ಭಧಾರಣೆಯ ನಂತರ ನನ್ನ ಕೂದಲು ಉದುರಲು ಆರಂಭವಾಯ್ತು. ಡಾಕ್ಟರರುಗಳ ಶಿಫಾರಸನ್ನು ತೋರಿಸುವ ಟಿವಿ ಜಾಹೀರಾತುಗಳಿಂದ ಮೋಸ ಹೋಗಿ ನಾನು ಅನೇಕ ಉತ್ಪನ್ನಗಳನ್ನು ಪ್ರಯತ್ನಿಸಿದೆ ಆದರೆ ಯಾವುದೂ ಸಹಾಯ ಮಾಡಲಿಲ್ಲ. ನನ್ನ ಕೂದಲು ಉದುರುವಿಕೆಯ ಸಮಸ್ಯೆಯನ್ನು ಕೇವಲ ಆಯುರ್ವೇದಿಕ್ ಉತ್ಪನ್ನದಿಂದ ಮಾತ್ರ ಪರಿಹರಿಸಬಹುದು ಎಂದು ನನಗೆ ಯಾವಾಗಲೂ ತಿಳಿದಿತ್ತು, ಆದರೆ ಸರಿಯಾದುದನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಒಂದು ದಿನ ನನ್ನ ಹಿರಿಯ ಸಹೋದರಿ ನೀನೇಕೆ ಇಷ್ಟೊಂದು ಹೊಸ ಬ್ರಾಂಡ್‌ಗಳನ್ನು ಪ್ರಯತ್ನಿಸುತ್ತೀದ್ದೀ? ಅದರ ಬದಲಾಗಿ ನೀನು ಪ್ಯಾರಾಶೂಟ್ ಅಡ್ವಾನ್ಸ್ಡ್ ಆಯುರ್ವೇದಿಕ್‌ನ್ನು ಉಪಯೋಗಿಸಬೇಕು, ಏಕೆಂದರೆ ಇದು ಕೂದಲಿನ ಆರೈಕೆಯಲ್ಲಿ ವರ್ಷಾನುವರ್ಷಗಳ ಜ್ಞಾನ ಹೊಂದಿರುವ ಭಾರತೀಯ ಬ್ರಾಂಡ್‌ನ ಒಂದು ಆಯುರ್ವೇದಿಕ್ ಕೂದಲು ಉದುರುವಿಕೆಯ ಉತ್ಪನ್ನವಾಗಿದೆ ಎಂದಳು. ಹೇಗೆ ನಾನು ಇಂತಹ ಸರಳ ವಿಚಾರವನ್ನು ತಪ್ಪಿಸಿಕೊಂಡೆ ಎಂದು ನನಗನ್ನಿಸಿತು ಮತ್ತು ನಾನು ಕೂಡಲೇ ಪ್ಯಾರಾಶೂಟ್ ಆಯುರ್ವೇದಿಕ್ ಉಪಯೋಗಿಸಲು ಆರಂಭಿಸಿದೆ. ಅದು ನನ್ನ ಕೂದಲು ಉದುರುವಿಕೆಯನ್ನು ನಿಯಂತ್ರಿಸಿದ್ದು ಮಾತ್ರವಲ್ಲದೆ ಈಗ ನನ್ನ ಕೂದಲಿನ ಪ್ರಮಾಣವು ಕೂಡಾ ಹೆಚ್ಚಿದೆ. "

ನಮ್ಮ ಓದುಗರು ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ಸಂಬಂಧಿತ ಸಮಸ್ಯೆಗಳಿಗಾಗಿ ಪ್ಯಾರಾಶೂಟ್ ಆಯುರ್ವೇದಿಕ್‌ನ್ನು ಶಿಫಾರಸು ಮಾಡುತ್ತಿರುವ ಇಂತಹ ಅನೇಕ ಕತೆಗಳನ್ನು ನಾವು ಕೇಳಿದ್ದೇವೆ. ಮಾರುಕಟ್ಟೆಯಲ್ಲಿರುವ ಕೂದಲಿನ ಇತರ ಎಣ್ಣೆಗಳ ತುಲನೆಯಲ್ಲಿ ಉತ್ಪನ್ನವು ಏಕೆ ಇಷ್ಟೊಂದು ಪರಿಣಾಮಕಾರಿಯಾಗಿದೆ ಎಂದು ನಾವು ಸ್ವತ: ತಿಳಿದುಕೊಳ್ಳಲು ಪ್ರಯತ್ನಿಸಿದ್ದೇವೆ. ಒಂದು ಆಯುರ್ವೇದಿಕ್ ಪರಿಹಾರಕ್ಕೆ ಶಕ್ತಿಯನ್ನು ತುಂಬುವುದು ಕೇವಲ ಘಟಕಗಳು ಮಾತ್ರವಲ್ಲ , ಪರಿಹಾರವನ್ನು ತಯಾರಿಸಲು ಉಪಯೋಗಿಸುವ ಪ್ರಕ್ರಿಯೆಯು ಕೂಡಾ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಕೂದಲಿನ ಆರೈಕೆಯಲ್ಲಿ ಅವರಿಗೆ ಅನೇಕ ವರ್ಷಗಳ ಅನುಭವವಿರುವ ಪ್ಯಾರಾಶೂಟ್ ಆಯುರ್ವೇದಿಕ್, ನಿಖರವಾಗಿ ಪರಿಣಾಮಕಾರಿಯಾದ ಒಂದು ಆಯುರ್ವೇದಿಕ್ ಫಾರ್ಮ್ಯುಲೇಶನ್‌ನ್ನು ನೀಡಲು ನಾವು ಈ ಜ್ಞಾನವನ್ನು ಉಪಯೋಗಿಸುತ್ತಿದ್ದೇವೆ.

ಕೂದಲು ಉದುರುವಿಕೆಗೆ ಯಾವಾಗಲೂ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕು. ಬೋಲ್ಡ್‌ಸ್ಕೈ ತಂಡದಿಂದ ನಾವು ಡಾಕ್ಟರರುಗಳ ಜಾಹೀರಾತಿನ ವಾದಗಳ ಮೇಲೆ ಕಣ್ಣುಮುಚ್ಚಿ ವಿಶ್ವಾಸವಿರಿಸದಿರಲು ಕೂಡಾ ಶಿಫಾರಸು ಮಾಡುತ್ತೇವೆ, ಬದಲಾಗಿ ಒಂದೋ ನಿಜವಾದ ಗ್ರಾಹಕರಿಂದ ಅಥವಾ ಕೂದಲಿನ ಆರೈಕೆಯ ಅನೇಕ ವರ್ಷಗಳ ಜ್ಞಾನದೊಂದಿಗೆ ಉತ್ಪನ್ನಗಳನ್ನು ತಯಾರಿಸುವಲ್ಲಿ ಅಧಿಕಾರವನ್ನು ಹೊಂದಿರುವ ಯಾರೊಬ್ಬರಿಂದ ಶಿಫಾರಸು ಮಾಡಲಾದ ಉತ್ಪನ್ನದ ಮೇಲೆ ವಿಶ್ವಾಸವಿರಿಸಬೇಕು.

English summary

Parachute Ayurveda Oil For Hairfall

In this article we sharing you benefits of Parachute Pure Coconut Hair Oil for hairfall and other hair problems Complete Protection, have a look..
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more