Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏನದ್ಭುತ! ತಲೆಹೊಟ್ಟು ನಿವಾರಣೆಗೆ ಮಾತ್ರೆಯಿಂದ ಪರಿಹಾರ...
ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಎಲ್ಲಾ ಸ್ತ್ರೀ ಪುರುಷರನ್ನು ಕಾಡುವ ಸಮಸ್ಯೆಯಾಗಿದೆ. ತಲೆ ತುರಿಕೆ, ಗಾಯ, ದಿರಿಸುಗಳಲ್ಲಿ ಬಿಳಿ ಬಣ್ಣದ ಹೊಟ್ಟು ಉದುರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಇದರಿಂದ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ತಲೆಬುರುಡೆಯಿಂದ ಮೃತ ಚರ್ಮವು ಉದುರುವುದೇ ತಲೆಹೊಟ್ಟಾಗಿದೆ. ಮೇದೋಗ್ರಂಥಿಗಳ ಸ್ರಾವ ಮತ್ತು ಕಲ್ಮಶಗಳ ಕ್ರೋಢೀಕರಣದಿಂದ ತಲೆಹೊಟ್ಟು ಕಾಣಿಸಿಕೊಳ್ಳುತ್ತದೆ. ತಲೆ ತುರಿಕೆಗೆ ಕಾರಣವಾಗುವ ತಲೆಹೊಟ್ಟಿಗೆ ಫಲಪ್ರದ ಮನೆಮದ್ದು

ತಲೆಹೊಟ್ಟು ಉಂಟಾಗಲು ಇನ್ನಿತರ ಕಾರಣಗಳೆಂದರೆ ಹಾರ್ಮೊನುಗಳ ಅಸಮತೋಲನ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳದೇ ಇರುವುದು, ವಂಶಪಾರಂಪರ್ಯತೆ, ಜಿಡ್ಡಿನ ತಲೆಬುರುಡೆ, ಉತ್ತಮ ಗುಣಮಟ್ಟದ ಕೂದಲಿನ ಉತ್ಪನ್ನಗಳನ್ನು ಬಳಸದೇ ಇರುವುದು ತಲೆಹೊಟ್ಟನ್ನು ಉಂಟುಮಾಡುತ್ತದೆ.
ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ರಾಸಾಯನಿಕಗಳ ಅತಿಯಾದ ಬಳಕೆಯನ್ನು ಮಾಡದೆಯೇ ಈ ವಿಧಾನವನ್ನು ಅನುಸರಿಸಿ ತಲೆಹೊಟ್ಟಿನಿಂದ ಮುಕ್ತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಮನೆಯಲ್ಲೇ ತಯಾರಿಸಬಹುದಾದ ಆ ವಿಧಾನವನ್ನು ಅನುಸರಿಸಿ. ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ
ಬೇಕಾಗುವ ಸಾಮಾಗ್ರಿಗಳು
*ಆಸ್ಪಿರಿನ್ ಮಾತ್ರೆಗಳು - 3-4 (ಬ್ಲೆಂಡರ್ನಲ್ಲಿ ಮಾತ್ರೆಯನ್ನು ಹುಡಿಮಾಡಿಟ್ಟುಕೊಳ್ಳಿ)
*ಮೃದುವಾದ ಶಾಂಪೂ (ದೈನಂದಿನ ಶಾಂಪೂವನ್ನು ನೀವು ಬಳಸಬಹುದು)
ಜ್ವರದ ಸಮಯದಲ್ಲಿ ತೆಗೆದುಕೊಳ್ಳುವ ಸಾಮಾನ್ಯ ಮಾತ್ರೆಯಾಗಿರುವ ಆಸ್ಪಿರಿನ್ ತಲೆಹೊಟ್ಟಿನ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ. ಈ ಮಾತ್ರೆಯು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶ ಮಾಡುತ್ತದೆ ಹಾಗೂ ತಲೆಹೊಟ್ಟು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ತಲೆಬುರುಡೆಯಲ್ಲಿ ಮೇದೋಜೀರಕ ಗ್ರಂಥಿಗಳ ಸ್ರವಿಕೆಯನ್ನು ಇದು ಕಡಿಮೆ ಮಾಡುತ್ತದೆ ಹಾಗೂ ಕೂದಲಿನ ಸೌಂದರ್ಯವನ್ನು ಕಾಪಾಡುತ್ತದೆ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಇದನ್ನು ತಯಾರಿಸುವುದು ಹೇಗೆ:
*ಪಾತ್ರೆಯಲ್ಲಿ ಹುಡಿ ಮಾಡಿದ ಆಸ್ಪಿರಿನ್ ಮಾತ್ರೆ ಮತ್ತು ಶಾಂಪೂವನ್ನು ತೆಗೆದುಕೊಳ್ಳಿ
ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ
*ನಿಮ್ಮ ತಲೆಬುರುಡೆಯನ್ನು ಕೆಲವು ನಿಮಿಷಗಳವರೆಗೆ ಮಸಾಜ್ ಮಾಡಿಕೊಳ್ಳಿ
*ತಲೆಬುರುಡೆಯಿಂದ ಹಿಡಿದು ಕೂದಲಿನ ತುದಿಯವರೆಗೆ ಸ್ವಚ್ಛಮಾಡಿ
*ನಂತರ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ
ಪರಿಣಾಮಕಾರಿ ಫಲಿತಾಂಶವನ್ನು ಪಡೆದುಕೊಳ್ಳಲು ವಾರಕ್ಕೆ ಎರಡು ಬಾರಿ ಈ ವಿಧಾವನ್ನು ಅನುಸರಿಸಿ. ತಲೆಹೊಟ್ಟು ಸಮಸ್ಯೆಗೆ ಪ್ರಮುಖ 5 ಲಕ್ಷಣಗಳು ಯಾವುದು?



Click it and Unblock the Notifications


