ಹೇರ್‍ಲೈನ್‌ನ ಸ್ಪೆಷಲ್ ಆಫರ್, ಪ್ರೇಮಿಗಳಿಗೆ ಡಬಲ್ ಧಮಾಕಾ

Posted By: Hairline International Hair and Skin Clinic
Subscribe to Boldsky

ಪ್ರೇಮಿಗಳ ದಿನವನ್ನು ನಿಮ್ಮ ಇಷ್ಟದ ಹೇರ್‌ಲೈನ್ ಸ್ಕಿನ್ ಹಾಗೂ ಕೂದಲು ಚಿಕಿತ್ಸಾಲಯಕ್ಕೆ ಭೇಟಿ ನೀಡುವುದರೊಂದಿಗೆ ವಿಶಿಷ್ಟವಾಗಿ ಆಚರಿಸಬಹುದು. ಹೇರ್‌ಲೈನ್ ಇಂಟರ್‌ನ್ಯಾಷನಲ್‌ನಲ್ಲಿರುವ ನೂತನ ಕೊಡುಗೆಗಳೊಂದಿಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ವಿಭಿನ್ನವಾಗಿ ಆಚರಿಸಬಹುದು. ಹಾಗಿದ್ದಲ್ಲಿ ಬನ್ನಿ, ಇದರ ಲಾಭ ಪಡೆದುಕೊಳ್ಳಿ, ನಿಮ್ಮ ಲವ್ ಲೈಫ್ ಅನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಿ. 

ಈ ಪ್ರೇಮವಾರದಲ್ಲಿ ಹೇರ್‌ಲೈನ್ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಪುರುಷರಿಗಾಗಿ ನೀಡುವ ಚಿಕಿತ್ಸೆಯ ಅರ್ಧ ಬೆಲೆಯಲ್ಲಿ ಅದೇ ಚಿಕಿತ್ಸೆಯನ್ನು ಪಡೆಯಬಹುದು. ಕೆಳಗೆ ಪಟ್ಟಿ ಮಾಡಿದ ಯಾವುದೇ ಚಿಕಿತ್ಸೆಯನ್ನು ಆಯ್ದುಕೊಳ್ಳಿ, ನಿಮ್ಮ ಮನದನ್ನೆಗೂ ಅದೇ ಚಿಕಿತ್ಸೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಕೊಡುಗೆ ಹೇರ್‌ಲೈನ್ ಔಟ್‍ಲೆಟ್‍ಗಳಲ್ಲಿ ಫೆಬ್ರವರಿ 21,2016ರ ವರೆಗೆ ಮಾತ್ರ ಲಭ್ಯವಿದೆ. 

Hairline offers couple makeover this Valentine’s week
 

ವಿಶೇಷ ಕೊಡುಗೆಯ ಚಿಕಿತ್ಸೆಗಳು

⦁ಲೇಸರ್ ಹೇರ್ ಥೆರಪಿ: ದೇಹದಲ್ಲಿ ಹಾಗೂ ತಲೆಯಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯಲಾಗುತ್ತದೆ. ವ್ಯಾಕ್ಸ್, ನಿರಂತ ಶೇವ್ ಇತ್ಯಾದಿಗಳಿಂದ ಸುಲಭವಾಗುತ್ತದೆ. ಲೇಸರ್ ಅನ್ನು ಚರ್ಮದ ಮೆಲನಿನ್‌ ಹೀರಿಕೊಂಡು, ಅಧಿಕ ತಾಪ ಉತ್ಪತ್ತಿ ಮಾಡುತ್ತದೆ. ಇದರಿಂದ ಅನಗತ್ಯವಾಗಿ ದೇಹದಲ್ಲಿ ಬೆಳೆಯುವ ಕೂದಲಿನ ಜೀವಕೋಶಗಳು ನಿಷ್ಕ್ರಿಯವಾಗುತ್ತದೆ. ಯಾವುದೇ ನೋವಿಲ್ಲದೆ ನಿಮ್ಮ ಕೈ, ಮುಖದ ಭಾಗಗಳಲ್ಲಿ ಕೂದಲಿಗೆ ಮುಕ್ತಿ ಪಡೆಯಬಹುದಾಗಿದೆ. ಪ್ರಮಾಕೃತ ವೈದ್ಯರ ಸಮ್ಮುಖದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಟ್ರೆಂಡಿ ಮೇಕ್ ಓವರ್‌ಗಳಿಗೆ ಈ ಪ್ರೇಮಿಗಳ ದಿನ ಅತ್ಯಂತ ಹೆಚ್ಚು ಉಪಯೋಗ.

ಹೇರ್ ಎಕ್ಸ್‍ಟೆಂನ್‍ಷನ್: ನಕಲಿ ಕೂದಲುಗಳನ್ನು ನೆತ್ತಿಗೆ ಅಳವಡಿಸುವುದು. ಇವುಗಳು ಅನೇಕ ವಿಧದ ಬಣ್ಣಗಳಲ್ಲಿ ಬರುತ್ತದೆ. ಹಾಗೂ ನಿಮ್ಮ ನೈಜ ಕೂದಲಿಗೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. 

ಇನ್‍ಸ್ಟೆಂಟ್ ಫೇಶಿಯಲ್ ಗೋ: ಇದು ಫೇಶಿಯಲ್ ಮಸಾಜ್‍ಗಳ ಕಾಂಬಿನೇಷನ್ ಆಗಿರುತ್ತದೆ. ಮೈಕ್ರೋಡೆರ್‍ಮಡ್ರೇಶನ್(ಎಂಡಿಎ) ಹಾಗೂ ವಿಟಮಿನ್ ಸಿ ಅಳವಡಿಸುವುದು. ಈ ಮಸಾಜ್ ನೀಡುವುದರಿಂದ ಸ್ನಾಯುಗಳ ಮೇಲೆ ಒತ್ತಡ ಕಡಿಮೆಯಾಗಿ, ಹೆಚ್ಚಿನ ರಕ್ತ ಹರಿಯುವಂತೆ ಮಾಡುತ್ತದೆ. ಅಲ್ಲದೆ ತ್ವಚೆಯ ಮೇಲಿನ ಸತ್ತ ಜೀವಕೋಶಗಳು ಹಾಗೂ ಇನ್ನಿತರ ಅನಗತ್ಯ ಕಣಗಳನ್ನು ತೆಗೆದುಹಾಕುವ ಮೂಲಕ ತ್ವಚೆಗೆ ಇನ್ನಷ್ಟು ಹೆಚ್ಚಿನ ಕಳೆ ಕೊಡುತ್ತದೆ. 45 ನಿಮಿಷಗಳ ಚಿಕಿತ್ಸೆಯ ಬಳಿಕ ತ್ವಚೆ ಅತ್ಯಂತ ಆಕರ್ಷೀಯವಾಗಿ ಕಾಣುವುದು

Hairline offers couple makeover this Valentine’s week
 

ಇವುಗಳು ಪುರುಷರಿಗಾಗಿ

ಸ್ಕ್ಯಾಲ್ಪ್ ಪಿಗ್ಮಂಟೇಷನ್- ಈ ವಿಧಾನದಿಂದ ದೇಹದಲ್ಲಿ ಅಥವಾ ತ್ವಚೆಯ ಮೇಲಿನ ಬಿಳಿ ಕಲೆಗಳು ಹಾಗೂ ಕಪ್ಪು ಕಲೆಗಳನ್ನು ತೆಗಯಬಹುದು. ಚರ್ಮದ ಮೇಲೆ ಅಗತ್ಯ ಬಣ್ಣವನ್ನು ಇದು ನೀಡಿ ಪರಿಹಾರ ನೀಡುತ್ತದೆ.

ಈ ಕೆಳಗಿನವುಗಳು ಇಬ್ಬರಿಗೂ

⦁ಹೇರ್ ಟೂಪೀಸ್ ಮತ್ತು ಫ್ರಿಂಗ್ಸ್- ಕೂದಲು ತೆಳುವಾಗುವುದನ್ನು ತಡೆಗಟ್ಟಲು ಇದು ನಿಮಗೆ ಸಹಕಾರಿ ಮಾಡುತ್ತದೆ. ನಿಮ್ಮ ತಲೆಯನ್ನು ಸಂಪೂರ್ಣವಾಗಿ ಮುಚ್ಚಿಕೊಂಡು, ಬೇಕಾದ ಆಕೃತಿಗೆ ಕೂದಲನ್ನು ಮಾಡಬಹುದು. ಅದರಲ್ಲೂ ಸ್ಪೈಕ್ ಕೂಡ ಮಾಡಬಹುದು. ನಿಮ್ಮ ಮುಖಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಇವುಗಳನ್ನು ಮಾಡಬಹುದು. ಹೆಚ್ಚು ವಿಧಗಳಲ್ಲಿ ಹೇರ್ ಟೋಪೀಸ್‍ಗಳನ್ನು ಕಾಣಬಹುದಾಗಲಿದೆ. ಹೀಗಾಗಿ ಹೇರ್‍ಲೈನ್‍ನೊಂದಿಗೆ ಹೊಸ ಆತ್ಮವಿಶ್ವಾಸದೊಂದಿಗೆ ಹೊಸ ರೀತಿಯಲ್ಲಿ ಗುರುತಿಸಿಕೊಳ್ಳಬಹುದು.

⦁ಪೀಲ್ಸ್: ಚರ್ಮವನ್ನು ಅತ್ಯಂತ ಸುಂದರವಾಗಿ ಕಾಣಲು ಇರುವ ಚಿಕಿತ್ಸೆ. ಇದನ್ನು ಕೆಮೆಕ್ಸೋಫೋಲಿಯೇಷನ್ ಅಥವಾ ಡೆರ್ಮಾ ಪೀಲಿಂಗ್ ಎಂದೂ ಕರೆಯುತ್ತಾರೆ. ನಿಮ್ಮ ಚರ್ಮಕ್ಕೆ ಅನುಗುಣವಾಗುವಂತೆ ವಿವಿಧ ರೀತಿಯ ಚಿಕಿತ್ಸೆ ಪೀಲಿಂಗ್‍ನಲ್ಲಿದೆ. ಅಲ್ಲದೆ ಲೈಟ್ ಪೀಲ್, ಮೀಡಿಯಮ್ ಪೀಲ್ ಹಾಗೂ ಡೀಪ್ ಪೀಲ್‍ಗಳೆಂದು ಮೂರು ವಿಭಾಗಗಳಲ್ಲಿಯೂ ಇವುಗಳನ್ನು ಮಾಡಲಾಗುತ್ತದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹೆಚ್ಚು ಕಾಂತಿಯನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕರೆ ಮಾಡಿ 080-25299002/03 ಅಥವಾ ಲಾಗ್ ಆನ್ ಮಾಡಿ...www.hairline.in

English summary

Hairline offers couple makeover this Valentine’s week

Valentine’s Day has begun and what better way to celebrate the week than by visiting your favorite hair and skin clinic. Hairline International is having some week long exciting offers for your special someone and you on the occasion of Valentine’s Day. So, come and take advantage of these special deals and spice up your love life!