Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ವೃದ್ಧಿಗೆ ಹೇರ್‌ಲೈನ್‌ನಿಂದ ಲೇಸರ್‌ಬ್ಯಾಂಡ್ 82 ಚಿಕಿತ್ಸೆ
ಲೇಸರ್‌ಬ್ಯಾಂಡ್ 82, ಇದು ಕೂದಲು ಬೆಳವಣಿಗೆಗೆ ಕಂಡು ಹಿಡಿದಿರುವ ಆವಿಷ್ಕಾರಕ ಚಿಕಿತ್ಸೆ. ಈ ಆನಜೆನ್ ಚಿಕಿತ್ಸೆಯನ್ನು ಹೇರ್‌ಲೈನ್ ಪರಿಚಯಿಸಿದೆ. ಇದು ಹ್ಯಾಂಡ್-ಫ್ರೀ ಮೆಡಿಕಲ್ ಲೇಸರ್ ಡಿವೈಸ್. ಇದರ ಪ್ರಮುಖ ಕೆಲಸವೆಂದರೆ ಕೂದಲನ್ನು ಆರೈಕೆ ಮಾಡುತ್ತದೆ, ಕೂದಲು ಬೆಳವಣಿಗೆಗೆ ಶಕ್ತಿ ತುಂಬುತ್ತದೆ ಮತ್ತು ಪುನಶ್ಚೇತನ ಶಕ್ತಿ ನೀಡುತ್ತದೆ. ಈ ಮೂಲಕ ನಿಮ್ಮ ನಿಷ್ಕ್ರಿಯವಾಗಿದ್ದ ಕೂದಲು ಮತ್ತೆ ಬೆಳೆಯಲು ಸಹಕಾರಿಯಾಗುತ್ತದೆ.
ಈ ಉಪಕರಣ 82 ಮೆಡಿಕಲ್ ಗ್ರೇಡ್ ಲೇಸರ್‌ಗಳನ್ನು ಮತ್ತು ಕೂದಲು ಬೇರ್ಪಡಿಸುವ ಹಲ್ಲುಗಳನ್ನು ಹೊಂದಿರುತ್ತದೆ. ಇದು ಕೂದಲುಗಳನ್ನು ಬೇರ್ಪಡಿಸಿ ಗರಿಷ್ಠ ಪ್ರಮಾಣದಲ್ಲಿ ಲೇಸರ್ ಬೆಳಕನ್ನು ಕೂದಲು ಹುಟ್ಟುವ ರಂಧ್ರಗಳಿಗೆ ಹೊಗುವಂತೆ ಮಾಡಿ ಅಲ್ಲಿ ಕೂದಲು ಮತ್ತೆ ಹುಟ್ಟುವಂತೆ ಮಾಡುತ್ತದೆ.
ವಂಶವಾಹಿಯಾಗಿ ಅಥವಾ ಇತರೆ ಕಾರಣಗಳಿಂದ ತಲೆ ಕೂದಲು ಉದುರಿ ಬೋಳಾಗಿರುವ ತಲೆಯಲ್ಲಿ ಮತ್ತೆ ಕೂದಲು ಹುಟ್ಟುವಂತೆ ಮಾಡಲು ಸಾಧ್ಯವಾಗುವಂತೆ ಮಾಡಲು ಈ ಆನಜೆನ್ ಚಿಕಿತ್ಸೆಯನ್ನು ರೂಪಿಸಲಾಗಿದೆ. 2 ಎ ದಿಂದ 5 ರವರೆಗಿನ ನಾರ್ವುಡ್ ಹ್ಯಾಮಿಲ್ಟನ್ ಕ್ಲಾಸಿಫಿಕೇಶನ್ ಹೊಂದಿರುವ ಪುರುಷರಲ್ಲಿ ಮತ್ತು ಲುಡ್‍ವಿಗ್(ಸಾವಿನ್) 1-4, 2-1, 2-2 ಹಾಗೂ ಫಿಟ್ಜ್‍ಪ್ಯಾಟ್ರಿಕ್ ಸ್ಕಿನ್‍ನ 1 ರಿಂದ 4 ವಿಧವನ್ನು ಹೊಂದಿರುವ ಮಹಿಳೆಯರಲ್ಲಿ ಕೂದಲು ಪುನಶ್ಚೇತನಕ್ಕೆ ಪೂರಕವಾಗಿ ಈ ಪದ್ಧತಿಯನ್ನು ರೂಪಿಸಲಾಗಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಅನಾಜೆನ್ ಚಿಕಿತ್ಸೆ ಲೇಸರ್ ಉಪಕರಣವನ್ನು ಹೊಂದಿದ್ದು, ಲೇಸರ್ ಶಕ್ತಿಯನ್ನು ನೀಡಿ ಕೂದಲಿಗೆ ಪುನಶ್ಚೇತನ ನೀಡಿ ಆರೋಗ್ಯವಂತ ಕೂದಲು ಬರುವಂತೆ ನೋಡಿಕೊಳ್ಳುತ್ತದೆ. ಇದು ಕೂದಲಿನ ಕೋಶಗಳಲ್ಲಿ ಶಕ್ತಿಯನ್ನು ತುಂಬುತ್ತದೆ. ಈ ಚಿಕಿತ್ಸೆಯ ಬಗ್ಗೆ ನಡೆದ ಅಧ್ಯಯನದ ಪ್ರಕಾರ ರೋಗಿಗಳು ಈ ಚಿಕಿತ್ಸೆ ಪಡೆದ 16 ವಾರಗಳಲ್ಲಿ ದಟ್ಟವಾದ ಕೂದಲನ್ನು ಕಾಣಬಹುದಾಗಿದೆ. ಈ ಆನಜೆನ್ ಚಿಕಿತ್ಸೆಯಿಂದ ಏನನ್ನು ನಿರೀಕ್ಷಿಸಬಹುದು?
ಚಿಕಿತ್ಸೆ ಪಡೆದ ಮೊದಲ ಎಂಟು ವಾರಗಳಲ್ಲಿ ಕೂದಲಿನಲ್ಲಿ ಜೀವಂತಿಕೆ ಇರುವುದನ್ನು ಮತ್ತು ಆರೋಗ್ಯಕಾರಿ ಅಂಶವನ್ನು ಕಾಣಬಹುದು. ತಲೆಕೂದಲು ಉದುರುವ ಪ್ರಮಾಣ ಕಡಿಮೆಯಾಗುವುದು ಮತ್ತು ತಲೆಯಲ್ಲಿ ತುರಿಕೆ ಇಲ್ಲದಂತಾಗಿ, ಕೂದಲಿನಲ್ಲಿ ಕಾಂತಿ ಕಾಣುತ್ತದೆ. ಇವು ಚಿಕಿತ್ಸೆಯ ಆರಂಭಿಕ ಗುಣಾತ್ಮಕ ಅಂಶಗಳು.
8 ರಿಂ 12 ನೇ ವಾರದಲ್ಲಿ ರೋಗಿ ತನ್ನ ತಲೆಯಲ್ಲಿ ಕೂದಲು ಚಿಗುರೊಡೆಯುವ ಮೂಲಕ ಕೂದಲಿನ ಬೆಳವಣಿಗೆಯನ್ನು ಗಮನಿಸಬಹುದು. ಕೂದಲಿನಲ್ಲಿ ಸಾಮಾನ್ಯ ದಟ್ಟತನ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಕೂದಲು ಉದುರುವುದು ತಪ್ಪಿ ಕಾಂತಿ ಕಾಣಿಸಿ ಕೊಳ್ಳಲಾರಂಭಿಸುವ ಮೂಲಕ ಚಿಕಿತ್ಸೆ ಫಲಕಾರಿಯಾಗಿದೆ ಎಂದೆನಿಸುತ್ತದೆ. ಈ ಮೂಲಕ ರೋಗಿ ತನ್ನ ತಲೆಯ ಕೂದಲಿಲ್ಲದ ಜಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತಿರುವುದನ್ನು ಗಮನಿಸಬಹುದು.
12-20 ನೇ ತಿಂಗಳ ಅವಧಿಯಲ್ಲಿ ರೋಗಿಗಳು ಚಿಕಿತ್ಸೆಯ ಸಂಪೂರ್ಣ ಲಾಭವನ್ನು ದಟ್ಟವಾದ ಕೂದಲಿನ ಮೂಲಕ ಕಾಣುತ್ತಾರೆ. ಕೂದಲು ಉದುರುವ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ, ಅಷ್ಟೇ ಗಣನೀಯ ಪ್ರಮಾಣದಲ್ಲಿ ಕೂದಲು ಬೆಳವಣಿಗೆ ಕಾಣುತ್ತದೆ. ಬಹುತೇಕ ಪ್ರಕರಣಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದ 12 ವಾರಗಳ ನಂತರ ಅದರ ಸಂಪೂರ್ಣ ಲಾಭ ಮತ್ತು ತಲೆಯಲ್ಲಾಗುವ ಬದಲಾವಣೆಯನ್ನು ಕಾಣಬಹುದು. ಆದಾಗ್ಯೂ, ನಿಮ್ಮ ತಲೆಯಲ್ಲಿ ಕೂದಲು ಬೆಳವಣಿಗೆಗೆ ಚಿಕಿತ್ಸೆಯನ್ನು ಪಡೆಯಲು ಕೇಶ ತಜ್ಞರನ್ನು ಭೇಟಿ ಮಾಡುವುದು ಸೂಕ್ತ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ.ಸುಭಾಶ್, ದೂರವಾಣಿ ಸಂಖ್ಯೆ: 080 40914767 ಅಥವಾ ಹೇರ್‌ಲೈನ್ ವೆಬ್‍ಸೈಟ್ www.hairline.in ಗೆ ಭೇಟಿ ನೀಡಬಹುದು.



Click it and Unblock the Notifications
