Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಕೂದಲು ಬೆಳವಣಿಗೆಯ ಕಡೆ ಯಶಸ್ವಿ ಹೆಜ್ಜೆ: ವೇಂಪಯರ್ ಚಿಕಿತ್ಸೆ
ನೀವು ನಿಮ್ಮ ತಲೆಕೂದಲು ಹೆಚ್ಚು ಉದುರುವಿಕೆ ಹಾಗೂ ಬೋಳಾಗುತ್ತಿರುವುದನ್ನು ದಿನನಿತ್ಯ ಕನ್ನಡಿಯ ಎದುರು ನೋಡುತ್ತಾ ಇರುತ್ತೀರೇ? ಇನ್ನು ಹೆಚ್ಚು ಚಿಂತೆ ಬೇಡ. ಹೇರ್‌ಲೈನ್ ತಂದಿದೆ "ವೇಂಪಯರ್ ಕೂದಲು ಬೆಳವಣಿಗೆ ಚಿಕಿತ್ಸೆ". ಹೀಗಾಗಿ ನಿಮ್ಮ ಕೂದಲು ಉದುರುವಿಕೆಯ ಎಲ್ಲಾ ದುಗುಡಗಳನ್ನು ತೊರೆದು ಕೂಡಲೇ ನಮ್ಮ ಚಿಕಿತ್ಸಾಲಯವನ್ನು ಹುಡುಕಿ ಭೇಟಿ ಮಾಡಿ.
ಪ್ರಸ್ತುತ ದಿನಗಳಲ್ಲಿ ತಲೆ ಬೋಳಾಗುವುದು ಸಾಮಾನ್ಯವಾಗಿದ್ದು, ಜೀವನ ಕ್ರಮ, ಹೆಚ್ಚುತ್ತಿರುವ ಮಾಲಿನ್ಯದ ಪ್ರಮಾಣ, ಒತ್ತಡಗಳಿಂದಾಗಿ ತಲೆಮಕೂದಲು ಕಡಿಮೆಯಾಗುವುದು ಹಾಗೂ ಬೋಳಾಗುವುದು ಪುರುಷ ಹಾಗೂ ಮಹಿಳೆಯರ ಸಾಮಾನ್ಯ ಸಮಸ್ಯೆಗಳಾಗಿದೆ. ಇಂತಹ ಕಾರಣಗಳು ತಲೆ ಕೂದಲು ಉದುರುವಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಇದಕ್ಕಾಗಿಯೇ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹಾಗೂ ಸ್ಕಿನ್ ಕ್ಲಿನಿಕ್ ಹೊಸ ನಡೆಗೆ ಮುಂದಾಗಿದೆ. ತನ್ನ ಚರ್ಮರೋಗ ತಜ್ಞರು, ಚರ್ಮಶಸ್ತ್ರಚಿಕಿತ್ಸಕರು, ಸಾಮಾನ್ಯ ವೈದ್ಯರು, ಪೋಷಕಾಂಶ ಶಾಸ್ತ್ರಜ್ಞ ಸೇರಿದಂತೆ ಚಿಕಿತ್ಸಾಲಯದ ಎಲ್ಲಾ ತಜ್ಞರ ತಂಡ ಕೂದಲು ಉದುರುವಿಕೆಗೆ ಚಿಕಿತ್ಸೆಗೆ ಮುಂದಾಗಿದ್ದಾರೆ. ವೇಂಯರ್ ಚಿಕಿತ್ಸೆಯಿಂದ ಬೇಗ ಹಾಗೂ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. 20 ನಿಮಿಷಗಳ 4 ಭಾಗಗಳ ಚಿಕಿತ್ಸೆಯಿಂದ ಸಮಸೆಗೆ ಪರಿಹಾರ ಸಾಧ್ಯ. ಆಧುನಿಕ ಫ್ಯಾಬ್ರಿನ್ ಮ್ಯಾಟ್ರಿಕ್ಸ್(ಎಎಫ್‍ಎಂ) ಕೂದಲು ವರ್ಗಾವಣೆಗೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆಯಾಗಿದ್ದು, ಕೂದಲು ಬೆಳವಣಗೆಗೆ ಹೆಚ್ಚು ಸಹಕಾರಿಯಾಗುವಂತೆ ಚರ್ಮಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಹೆಚ್ಚು ಗಟ್ಟಿ ಹಾಗೂ ಹೆಚ್ಚು ಕೂದಲನ್ನು ಪಡೆಯಲು ಸಾಧ್ಯವಾಗುತ್ತದೆ.
ಚಿಕಿತ್ಸೆಯು ರೋಗಿಯ ಅಲ್ಪ ಪ್ರಮಾಣದ ರಕ್ತವನ್ನು ತೆಗೆದುಕೊಂಡು, ಇವನ್ನು ಸೆಂಟ್ರಿಫ್ಯೂಜ್ ಮಾಡಲಾಗುತ್ತದೆ. ಪ್ಲೇಟ್‍ಲೇಟ್ ಹಾಗೂ ಫೈಬ್ರಿನ್ ಅನ್ನು ಬೇರ್ಪಡಿಸಿದ ಬಳಿಕ ಇವನ್ನು ಮ್ಯಾಟ್ರಿಕ್ಸ್‍ನೊಂದಿಗೆ ಹಾಕಲಾಗುತ್ತದೆ. ಈ ಮಿಶ್ರಣವನ್ನುರೋಗಿಯ ನೆತ್ತಿಗೆ ಇಂಜೆಕ್ಟ್ ಮಾಡಲಾಗುತ್ತದೆ. ಬಳಿಕ ಟಿಶ್ಯು ರಿಜನರೇಷನ್ ಮೂಲಕ ಕೂದಲು ಬೆಳವಣಿಗೆ ಹೆಚ್ಚಾಗುತ್ತದೆ. ವೇಂಪರ್ ಚಿಕಿತ್ಸೆಯು ಅತ್ಯಂತ ಆಧುನಿಕ ಹಾಗೂ ಹೆಚ್ಚು ಸುರಕ್ಷಿತ ಕೂದಲು ಚಿಕಿತ್ಸೆಯಾಗಿದ್ದು, ಇಂದಿನ ದಿನದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಚಿಕಿತ್ಸೆಗಿಂತ ಇದು ಉತ್ತಮವಾಗಿರುತ್ತದೆ. ಫ್ಯಾಬ್ರಿನ್ ಮಿಶ್ರಣವನ್ನು ಇಂಜೆಕ್ಟ್ ಮಾಡಿದ ಒಂದು ವಾರದಲ್ಲಿ ಕೂದಲು ಬೆಳವಣಿಗೆಗೆ ಅಗತ್ಯ ಅಂಶಗಳು ಹೆಚ್ಚುತ್ತದೆ.
ಇಂಜೆಕ್ಟ್ ಮಾಡಿದ ಮೂರು ವಾರಗಳ ಬಳಿಕ ಕೂದಲು ಹೆಚ್ಚಾಗುವ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗುತ್ತದೆ. ಇದು ಸಾಬೀತಾಗಿರುವ ತಂತ್ರಜ್ಞಾನವಾಗಿದ್ದು, ಉತ್ತಮ ಫಲಿತಾಂಶ ನೀಡಿದೆ. 6 ತಿಂಗಳಲ್ಲಿ ಕೂದಲು ಬೆಳವಣಿಗೆ ಹಾಗೂ ದಪ್ಪವನ್ನು ದ್ವಿಗುಣಗೊಳಿಸಿ, ಚಿಕಿತ್ಸೆಯನ್ನು ಹೆಚ್ಚು ಜನಪ್ರಿಯಗೊಳಿಸಿದೆ. ಕೂದಲು ಉದುರುವಿಕೆಯ ವಿಚಾರದಲ್ಲು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುವ ಶ್ರೇಷ್ಠ ಸಂಸ್ಥೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಆಗಿದ್ದು, ನುರಿತ ತಂತ್ರಜ್ಞರು, ಪ್ರವೀಣರಿಂದ ಅತ್ಯಾಧುನಿಕ ಬೆಳವಣಿಗೆಯನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುತ್ತಿದೆ. ಅತ್ಯಂತ ನಂಬಿಕೆಯ ಮೆಡಿಕಲ್ ಹಾಗೂ ಬ್ಯುಟಿ ವೃತ್ತಿಪರರು ಹೆಚ್ಚು ಜಾಗರೂಕತೆ ಮತ್ತು ರೋಗಿಯ ಅಗತ್ಯತೆಯನ್ನು ಅರಿತು, ಚಿಕಿತ್ಸೆ ನೀಡುತ್ತಾರೆ.
ಇನ್ನೇಕೆ ಕಾಯುತ್ತಿದ್ದೀರಿ? ನಮ್ಮ 6 ಕೇಂದ್ರಗಳ ಪೈಕಿ(ಇಂದಿರಾ ನಗರ,ಜಯನಗರ, ವೈಟ್‍ಫೀಲ್ಡ್, ರಿಚ್‍ಮಂಡ್ ರಸ್ತೆ, ಮಾರತಹಳ್ಳಿ, ಆರ್‍ಟಿ ನಗರ) ಒಂದಕ್ಕೆ ಕರೆ ಮಾಡಿ ಸಂದರ್ಶನ ಅವಧಿಯನ್ನು ಖಚಿತಪಡಿಕೊಳ್ಳಿ. ನೀವೇ ಬುಕ್ ಮಾಡಿಕೊಂಡು, ವೇಗವಾಗಿ ಪರಿಣಾಮಕಾರಿಯಾದ ವೇಂಪರ್ ಚಿಕಿತ್ಸೆಯನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ www.hairline.in ಈ ವಿಷಯದಲ್ಲಿ ಹಿಂದೇಟು ಹಾಕುವ ಮಾತೇ ಇಲ್ಲ. ನುರಿತರಿಂದ ಚಿಕಿತ್ಸೆ ಪಡೆಯಿರಿ, ಆತ್ಮವಿಶ್ವಾಸದೊಂದಿಗೆ ಹೊರ ಹೋಗಿ



Click it and Unblock the Notifications

