Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲನ್ನು ಸ್ವಾಭಾವಿಕವಾಗಿ ತೆಳ್ಳಗಾಗಿಸುವ ಮಾರ್ಗಗಳು
ಒಂದು ವೇಳೆ ನಿಮ್ಮ ಕೂದಲನ್ನು ನೀವು ರಾಸಾಯನಿಕಗಳಿಂದ ಮುಕ್ತಗೊಳಿಸಲು ಬಯಸುತ್ತಿದ್ದಲ್ಲಿ, ನಿಮಗಿದೋ ಒಂದು ಶುಭ ಸುದ್ದಿ. ನಾವು ಇಂದು ನಿಮ್ಮ ಕೂದಲನ್ನು ತೆಳ್ಳಗಾಗಿಸುವ ಸುಲಭ ಉಪಾಯಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಬನ್ನಿ ಇನ್ನು ತಡಮಾಡದೆ ನಮ್ಮ ಬೋಲ್ಡ್‌ಸ್ಕೈ ಈ ಕುರಿತಾಗಿ ಏನು ಹೇಳುತ್ತದೆ ಎಂಬುದನ್ನು ನೋಡೋಣ.
ಕೂದಲಿಗೆ ಬಣ್ಣ ಹಾಕಲು ಇವು ಸುಲಭವಾದ ಮತ್ತು ಸ್ವಾಭಾವಿಕವಾದ ಮಾರ್ಗಗಳಾಗಿರುತ್ತವೆ. ಜೊತೆಗೆ ಇವು ನಿಮ್ಮ ಕೂದಲನ್ನು ಗಟ್ಟಿ ಸಹ ಮಾಡುತ್ತವೆ. ಹಾಗಾಗಿ ಒಂದು ವೇಳೆ ನೀವು ನಿಮ್ಮ ಕೂದಲಿಗೆ ಸ್ವಾಭಾವಿಕವಾಗಿ ಬಣ್ಣ ನೀಡಬೇಕು ಎಂದಾದಲ್ಲಿ, ಕೂದಲಿನ ಒಳಗೆ ಇರುವ ಪಿಗ್‌ಮೆಂಟ್ ಅನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಇದು ನಿಮ್ಮ ಕೂದಲನ್ನು ಬಣ್ಣಗುಂದಿರುವುದರಿಂದ ಬಣ್ಣಗೊಳ್ಳುವವರೆಗೆ ಕರೆದೊಯ್ಯುತ್ತದೆ.
ಒಂದು ವೇಳೆ ನಿಮಗೆ ಕಪ್ಪು ಕೂದಲು ಇದ್ದಲ್ಲಿ, ಈ ಸಲಹೆಗಳನ್ನು ಪಾಲಿಸಿ. ಸ್ವಾಭಾವಿಕವಾಗಿ ಕೂದಲಿಗೆ ಬಣ್ಣವನ್ನು ನೀಡುವಾಗ ಈ ಸಲಹೆಗಳು ನಿಮಗೆ ಉಪಯೋಗಕಾರಿಯಾಗಿರುತ್ತದೆ. ಬನ್ನಿ ಮುಂದೆ ಯಾವ ಯಾವ ಪದಾರ್ಥಗಳು ನಿಮಗೆ ಈ ನಿಟ್ಟಿನಲ್ಲಿ ಉಪಯೋಗಕಾರಿಯಾಗಬಹುದು ಎಂದು ನೋಡೋಣ.

ಲಿಂಬೆರಸ
ಒಂದು ಲೋಟ ನೀರಿಗೆ ಎರಡು ಟೇಬಲ್ ಸ್ಪೂನ್ ನಿಂಬೆರಸವನ್ನು ಬೆರೆಸಿಕೊಳ್ಳಿ ಮತ್ತು ಅದನ್ನು ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ. ಗಮನಿಸಿ: ನಿಂಬೆರಸದಿಂದ ಉಂಟಾಗುವ ಒಣಗುವಿಕೆಯನ್ನು ತಡೆಯಲು ಕೂದಲನ್ನು ಆಳವಾಗಿ ಮೊಯಿಶ್ಚರೈಸ್ ಮಾಡುವುದನ್ನು ಮರೆಯಬೇಡಿ.
ಜೇನು
ತೆಂಗಿನ ಎಣ್ಣೆ, ಆಲೀವ್ ಅಥವಾ ಜೊಜೊಬಾ ಎಣ್ಣೆಯನ್ನು ನಿಮ್ಮ ಕೂದಲಿನ ಮೇಲೆ ಲೇಪಿಸಿ ಮತ್ತು ಅದನ್ನು ಒಂದು ಗಂಟೆ ಹಾಗೆ ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಚಾಮೊಮೈಲ್ ಟೀ
ಒಂದೆರಡು ಕಪ್ ಚಾಮೊಮೈಲ್ ಟೀಯನ್ನು ಮಾಡಿಕೊಂಡು, ಅದನ್ನು ತಣ್ಣಗಾಗಲು ಬಿಡಿ. ನಂತರ ಈ ಟೀಯನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. ನಂತರ ಸೂರ್ಯನ ಬೆಳಕಿನಲ್ಲಿ ಇದನ್ನು ಒಣಗಿಸಿ.
ಆಪಲ್ ಸಿಡೆರ್
ವಿನೀಗರ್ ಇದೊಂದು ಕೂದಲಿಗೆ ಕಂಡೀಶನಿಂಗ್ ನೀಡುವಂತಹ ಅದ್ಭುತ ದ್ರಾವಣವಾಗಿರುತ್ತದೆ. ಆಪಲ್ ಸಿಡೆರ್ ವಿನೀಗರ್ಜೊ ತೆಗೆ ಒಂದು ಭಾಗ ಡಿಸ್ಟಿಲ್ಲಡ್ ನೀರು ಹಾಕಿ, ಅದನ್ನು ನಿಮ್ಮ ಕೂದಲಿಗೆ ಲೇಪಿಸಿ, 30 ನಿಮಿಷ ಬಿಡಿ. ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಚಕ್ಕೆ
ನಿಮ್ಮ ಕಂಡೀಶನರ್ ಅಥವಾ ಎಣ್ಣೆಯ ಜೊತೆಗೆ ಚಕ್ಕೆಯನ್ನು ಬಳಸಿದರೆ ನಿಮ್ಮ ಕೂದಲಿನ ಬಣ್ಣ ಸುಧಾರಿಸುತ್ತದೆ. ಇದರಿಂದ ನಾಟಕೀಯ ಫಲಿತಾಂಶಗಳನ್ನು ಪಡೆಯಲು ಈ ಮಿಶ್ರಣವನ್ನು ಕೂದಲಿಗೆ ಲೇಪಿಸಿ, ಸುಮ್ಮನೆ ರಾತ್ರಿಯೆಲ್ಲಾ ಬಿಡಿ.



Click it and Unblock the Notifications

