Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಸಂಗಾತಿ ಜೊತೆಗಿದ್ದರೆ ಟ್ರೀಟ್‍ಮೆಂಟ್ ಉಚಿತ!
ಫೆಬ್ರವರಿ ಎಂದ ತಕ್ಷಣ ನೆನಪಾಗುವುದು ವ್ಯಾಲೆಂಟೈನ್ಸ್ ಡೇ. ಪ್ರೇಮಿಗಳ ಸಂಭ್ರಮವನ್ನು ಈ ಫೆಬ್ರವರಿಯಲ್ಲಿ ಮತ್ತಷ್ಟು ಮಧುರವಾಗಿಸಲು ಹೇರ್‌ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಸಂಸ್ಥೆ ಅವಕಾಶ ಕಲ್ಪಿಸುತ್ತಿದೆ. ಫೆಬ್ರವರಿ 10ರಿಂದ 17ರವರೆಗಿನ ಅವಧಿಯಲ್ಲಿ ನೀವು ನಮ್ಮಲ್ಲಿ ಯಾವುದೇ ಬ್ಯೂಟಿ, ಚರ್ಮ ಹಾಗೂ ಕೂದಲಿನ ಟ್ರೀಟ್‍ಮೆಂಟ್ ಪಡೆದರೂ ನಿಮ್ಮ ಜೊತೆಗಾರರಿಗೆ ಕೊಡುಗೆ ರೂಪದಲ್ಲಿ ಉಚಿತವಾಗಿ ಟ್ರೀಟ್‍ಮೆಂಟ್ ನೀಡುತ್ತೇವೆ. ಪ್ರತಿಯೊಬ್ಬ ಮನುಷ್ಯನೂ ಈಗ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾನೆ.
ಆದರೆ ಬ್ಯೂಟಿ ಟ್ರೀಟ್‍ಮೆಂಟ್ ಪಡೆಯಲು ಹೆಚ್ಚಿನವರಿಗೆ ಕಾಲಾವಕಾಶವೇ ಸಿಗುವುದಿಲ್ಲ. ಹಾಗಾಗಿ ನಿಮಗೆ ಹಾಗೂ ನಿಮ್ಮ ಜೊತೆಗಾರರಿಗೆ ಟ್ರೀಟ್‍ಮೆಂಟ್ ಸಿಗುವಂತಾಗಲು ಹೇರ್‌ಲೈನ್' ಈ ವ್ಯಾಲೆಂಟೈನ್ ಅವಧಿಯಲ್ಲಿ ಅವಧಿಯಲ್ಲಿ ಅವಕಾಶ ಮಾಡಿಕೊಡುತ್ತಿದೆ. ನಮ್ಮ ಈ ಸೇವೆಯಿಂದ ನೀವು ಮತ್ತಷ್ಟು ಚೆಂದಗೆ ಕಾಣಿಸಿಕೊಳ್ಳಬಹುದು ಹಾಗೂ ಈ ವ್ಯಾಲೆಂಟೈನನ್ನು ಮತ್ತಷ್ಟು ರೊಮ್ಯಾಂಟಿಕ್ ಮಾಡಿಕೊಳ್ಳಬಹುದು ಎನ್ನುವುದು ನಮ್ಮ ಸೇವೆಯ ವಿಶೇಷ.

ಇನ್‍ಸ್ಟೆಂಟ್ ಮೇಕ್ ಓವರ್, ಇನ್‍ಸ್ಟೆಂಟ್ ಗ್ಲೋ, ಬೋಟೋಕ್ಸ್ ಇಂಜೆಕ್ಷನ್, ಸೆಲ್ಫಿಲ್ ಫೇಸ್‍ಲಿಫ್ಟ್, ಕೊಲಾಜನ್ ಟ್ರೀಟ್‍ಮೆಂಟ್, ಫೇಶಿಯಲ್ ಕ್ಲೀನ್ ಅಪ್, ಬಾಡಿ ಹೇರ್ ರಿಡಕ್ಷನ್, ಮುಂಗುರುಳು, ಕೃತಕ ಕೂದಲು, ಶಸ್ತ್ರಚಿಕಿತ್ಸೆ ರಹಿತ ಫೇಸ್‍ಲಿಫ್ಟ್ ಸೇರಿದಂತೆ ಯಾವುದೇ ಬ್ಯೂಟಿ, ಸ್ಕಿನ್ ಹಾಗೂ ಕೂದಲಿನ ಟ್ರೀಟ್‍ಮೆಂಟ್ ನಮ್ಮಲ್ಲಿ ಲಭ್ಯವಾಗಲಿದೆ. ಪುರುಷರು ಮತ್ತು ಮಹಿಳೆಯರು ತಮ್ಮ ಸಂಗಾತಿಗೆ ಕೊಡುಗೆ ನೀಡಲೆಂದೇ ಹೇರ್‍ಲೈನ್ಸ್ ಈ ಸೇವೆಗಳನ್ನು ನೀಡುತ್ತಿದೆ.
ವೇಗವಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗಳು ಪರಸ್ಪರ ಜೊತೆಗಿದ್ದು ಒಂದಷ್ಟು ಕಾಲ ಕಳೆಯಲು ಬಯಸುತ್ತಾರೆ. ಸೌಂದರ್ಯ ಪ್ರಜ್ಞೆಯಿರುವ ಜೋಡಿಗಳಿಗೆ ಇಂತಹ ಪ್ಯಾಕೇಜ್ ಸಹಕಾರಿ. ಅದರಲ್ಲೂ ಇಬ್ಬರೂ ಪರಸ್ಪರ ಜೊತೆಗಿದ್ದು ಈ ರೀತಿಯ ಟ್ರೀಟ್‍ಮೆಂಟ್ ತೆಗೆದುಕೊಂಡರೆ ಅದು ಬೋನಸ್ ಕೊಡುಗೆ ಎನ್ನುತ್ತಾರೆ ಹೇರ್ ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆ್ಯಂಡ್ ಹೇರ್ ಕ್ಲಿನಿಕ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬಾನಿ ಆನಂದ್.
ಹೇರ್‍ಲೈನ್‍ನಲ್ಲಿ ನೀಡುವ ಎಲ್ಲಾ ಚಿಕಿತ್ಸೆಗಳನ್ನೂ ನುರಿತ ಚರ್ಮ ರೋಗ ತಜ್ಞರಿಂದಲೇ ನೀಡಲಾಗುತ್ತಿದೆ. ಈ ತಜ್ಞರು ಚಿಕಿತ್ಸೆ ನೀಡುವುದಕ್ಕೂ ಮುನ್ನ ನಿಮ್ಮ ದೇಹ, ಚರ್ಮ ಹಾಗೂ ಕೂದಲನ್ನು ಪರಿಶೀಲಿಸಿ ಬಳಿಕವಷ್ಟೇ ಚಿಕಿತ್ಸೆ ಆರಂಭಿಸುತ್ತಾರೆ. ಇದರಿಂದ ಚಿಕಿತ್ಸೆಗೆ ಬರುವವರಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಗಾಗಿ ನಮ್ಮ ಚಿಕಿತ್ಸೆ ನಿಮಗೆ ತೃಪ್ತಿದಾಯಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ - 080-25299002/03



Click it and Unblock the Notifications

