Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೇರ್ಲೈನ್ ಇಂಟರ್‌ನ್ಯಾಷನಲ್ ಸೇವೆ, ಮನೆ ಬಾಗಿಲಿಗೇ ಬರಲಿದೆ..!
ಹೇರ್‍ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ತರುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದು, ಹೇರ್‍ಲೈನ್ ಇಂಟರ್‌ನ್ಯಾಷನಲ್ ಈಗ ತನ್ನ ಪರಿಣತಿಯನ್ನು ನಿಮ್ಮ ಮನೆಬಾಗಿಲಿಗೆ ತರುತ್ತಿದೆ. ಸೂಕ್ಷ್ಮದರ್ಶಿ ಗ್ರಾಹಕರು ಈಗ ರೋಗಪತ್ತೆ ಮತ್ತು ಚಿಕಿತ್ಸೆ ನೀಡುವ ಸಲುವಾಗಿ ತಜ್ಞ ವ್ಯಕ್ತಿಗಳನ್ನು ತಮ್ಮ ಮನೆಗೆ ಬರುವಂತೆ ಬೇಡಿಕೆ ಸಲ್ಲಿಸಬಹುದಾಗಿದೆ.
ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ವೈದ್ಯ ಸಂಬಂಧಿ ಸೇವೆಗಳಿಗಾಗಿ ಮನೆಯಲ್ಲೇ ಸಮಾಲೋಚನೆಗಾಗಿ ನೀವು ಈಗ ಬೇಡಿಕೆ ಸಲ್ಲಿಸಬಹುದಾಗಿದೆ. ಅಪಾಯಿಂಟ್‍ಮೆಂಟ್‍ನ ವೇಳೆ, ವೈದ್ಯರು ನಿಮ್ಮನ್ನು ಭೇಟಿ ನೀಡಲಿದ್ದಾರೆ ಮತ್ತು ನಿಮ್ಮ ಕಳಕಳಿಯ ವಿಸ್ತೃತ ಮತ್ತು ವೈಯಕ್ತಿಕ ರೋಗಪತ್ತೆ ಮಾಹಿತಿ ಒದಗಿಸಲಿದ್ದಾರೆ. ನಿರ್ದಿಷ್ಟ ಚಿಕಿತ್ಸೆಗಳು ಕೂಡಾ ನಿಮ್ಮ ಮನೆಯಲ್ಲೇ ಲಭಿಸಲಿದೆ. ಅವುಗಳಲ್ಲಿ ಕೆಲವು ಇಲ್ಲಿದೆ...

⦁ ಮನೆಯಲ್ಲೇ ಲೇಸರ್ ಹೇರ್ ರಿಡಕ್ಷನ್
⦁ ಮನೆಯಲ್ಲೇ ಫೇಶಿಯಲ್ ಪೀಲ್ಸ್
⦁ ಮನೆಯಲ್ಲೇ ಹೇರ್ ವೇವಿಂಗ್ ಮತ್ತು ಬಾಂಡಿಂಗ್
⦁ ಮನೆಯಲ್ಲೇ ಹೇರ್ ಎಕ್ಸ್‍ಟೆನ್ಶನ್ಸ್
⦁ ಮನೆಯಲ್ಲೇ ಹೈಲೈಟ್ ಎಕ್ಸ್‍ಟೆನ್ಶನ್
⦁ ಮನೆಯಲ್ಲೇ ಹೇರ್ ಸರ್ವೀಸಿಂಗ್
⦁ ರಿಮೂವಲ್ ಆಫ್ ವಾಟ್ರ್ಸ್ ಮೋಲ್ಸ್ ಮತ್ತು ಫ್ರೆಕಲ್ಸ್
⦁ ಮನೆಯಲ್ಲೇ ಪಿಆರ್‍ಪಿ ಫಾರ್ ಹೇರ್ ಲಾಸ್
⦁ ಮನೆಯಲ್ಲೇ ಕೂದಲು ಉದುರುವುದಕ್ಕೆ ಪ್ರಾಥಮಿಕ ಚಿಕಿತ್ಸೆ
⦁ ಮನೆಯಲ್ಲೇ ಥ್ರೆಡ್ ಲಿಫ್ಟ್ಸ್ ಬೊಟೊಕ್ಸ್ ಮತ್ತು ಫಿಲ್ಲರ್ಸ್
⦁ ಮನೆಯಲ್ಲೇ ಸ್ಕಾಲ್ಪ್ ಮೈಕ್ರೋ-ಪಿಗ್ಮಂಟೇಶನ್
ಈ ವೈಯಕ್ತಿಕ ಮನೆಯಲ್ಲೇ ನೀಡುವ ಸೇವೆಗಳ ಕುರಿತು ಮಾತನಾಡಿದ ಬನಿ ಆನಂದ್, ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಹೇರ್‍ಲೈನ್ ಇಂಟರ್‌ನ್ಯಾಷನಲ್ ``ಇಂದು ಜನರು ಬಿಡುವಿನ ಸಮಯವನ್ನು ತುಂಬಾ ಕಡಿಮೆ ಹೊಂದಿರುತ್ತಾರೆ ಮತ್ತು ಹಾಗಾಗಿ ಇಂತಹ ಸೇವೆಗಳ ಅಗತ್ಯವನ್ನು ಮುಂದೂಡುತ್ತಲೇ ಹೋಗುತ್ತಾರೆ. ಇಂತಹ ಮಂದಿಗಾಗಿ ನಿಮ್ಮ ಮನೆಯಲ್ಲೇ ಸಮಾಲೋಚನೆ ಮತ್ತು ಸೇವೆಗಳನ್ನು ನಾವು ಒದಗಿಸುತ್ತಿದ್ದೇವೆ. ಜನರು ಉತ್ತಮ ಸೇವೆಗಳನ್ನು ಪಡೆದುಕೊಳ್ಳಲು ಇದು ನೆರವಾಗುತ್ತದೆ ಎಂದು ನಾವು ನಂಬಿದ್ದೇವೆ'' ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕರೆ ಮಾಡಿ 080-25299002/03 ಅಥವಾ ಲಾಗ್ ಆನ್ ಮಾಡಿ...www.hairline.in



Click it and Unblock the Notifications

