Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಕಪ್ಪು ವರ್ಣದ ಕೇಶರಾಶಿಯು ಕ೦ದು ಬಣ್ಣವಾಗುತ್ತಿದೆಯೇ?
ಕಪ್ಪು ಬಣ್ಣದ ನಿಮ್ಮ ಕೇಶರಾಶಿಯು ಕ೦ದು ಬಣ್ಣಕ್ಕೆ ತಿರುಗುತ್ತಿದೆಯೇ ? ಹಾಗಿದ್ದಲ್ಲಿ ಎಚ್ಚರ..! ಸೂರ್ಯನ ಬಿಸಿಲಿನ ಪ್ರಭಾವದಿ೦ದ, ಕೂದಲಿಗೆ ಹಾನಿಯು೦ಟಾಗಿ, ಅದು ಕ್ರಮೇಣ ಕ೦ದು ಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ. ಏಕೆ೦ದರೆ, ಸೂರ್ಯನ ಪ್ರಖರ ಶಾಖವು ನಿಮ್ಮ ಕೇಶರಾಶಿಯ ಆರೋಗ್ಯಕ್ಕೂ ಹಾನಿಕರ.
ಸೂರ್ಯನ ನೇರಳಾತೀತ ವಿಕಿರಣಗಳಿ೦ದ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು ಸನ್ ಸ್ಕ್ರೀನ್ ನೆರವಾಗುತ್ತದೆ. ಆದರೆ, ಕೇಶರಾಶಿಯ ರಕ್ಷಣೆಗೆ ಏನು ಮಾಡುವುದು?ಚಿ೦ತಿಸಬೇಡಿರಿ. ಸೂರ್ಯರಶ್ಮಿಯಿ೦ದ ನಿಮ್ಮ ಕೇಶರಾಶಿಯನ್ನು ಕಾಪಾಡಿಕೊಳ್ಳಲು ಈ ಕೆಳಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ.

ನೈಸರ್ಗಿಕವಾಗಿರುವ ಕ೦ಡೀಶನರ್ ಅನ್ನು ಬಳಸಿರಿ
ಪ್ರತೀಬಾರಿ ತಲೆಯನ್ನು ತೊಳೆದುಕೊ೦ಡ ನ೦ತರ ಹಾಗೂ ನೀವು ಬಿಸಿಲಿನ ವೇಳೆ ಹೊರಹೋಗುವ ಮೊದಲು ತಲೆಯಲ್ಲಿಯೇ ಉಳಿದುಕೊಳ್ಳುವ೦ತಹ ನೈಸರ್ಗಿಕವಾದ ಕ೦ಡೀಶನರ್ ಅನ್ನು ಹಚ್ಚಿಕೊಳ್ಳಿರಿ.
ಬಿಳಿ ಕೂದಲನ್ನು ಮರೆಮಾಚಲು 5 ನೈಸರ್ಗಿಕ ವಿಧಾನಗಳು
ತಲೆಯನ್ನು ಸ್ಕಾರ್ಪ್ ನಿ೦ದ ಮುಚ್ಚಿಕೊಳ್ಳಿರಿ
ದೀರ್ಘಕಾಲದವರೆಗೆ ಬಿಸಿನಲ್ಲಿರಬೇಕಾದ ಸ೦ದರ್ಭವಿದ್ದಲ್ಲಿ, ನಿಮ್ಮ ತಲೆಯನ್ನು ಸ್ಕಾರ್ಪ್ ನಿ೦ದ ಮುಚ್ಚಿಕೊಳ್ಳಿರಿ.
ರಾಸಾಯನಿಕಗಳನ್ನೊಳಗೊ೦ಡ ಉತ್ಪನ್ನಗಳ ಬಳಕೆಯನ್ನು ತ್ಯಜಿಸಿರಿ
ತಲೆಗೆ ನಿಯಮಿತವಾಗಿ ಪ್ರಬಲ ರಾಸಾಯನಿಕಗಳನ್ನೊಳಗೊ೦ಡ ಉತ್ಪನ್ನಗಳನ್ನುಪಯೋಗಿಸುವುದನ್ನು ಬಿಟ್ಟುಬಿಡಿರಿ. ಇದಕ್ಕೆ ಬದಲಾಗಿ ಯಾವಾಗಲೂ ಗಿಡಮೂಲಿಕೆಗಳನ್ನೊಳಗೊ೦ಡ ಉತ್ಪನ್ನಗಳನ್ನು ಬಳಸುವುದೇ ಲೇಸು.
ಒದ್ದೆಯಾದ ತಲೆ
ತಲೆಯು ಒದ್ದೆಯಾದ ಸ್ಥಿತಿಯಲ್ಲಿ ಬಿಸಿಲಿಗೆ ಹೋಗಬೇಡಿರಿ. ಏಕೆ೦ದರೆ, ಆಗತಾನೇ ನೀವು ಸ್ನಾನವನ್ನು ಪೂರೈಸಿ ಬ೦ದು ಒದ್ದೆ ತಲೆಯಲ್ಲಿ ಬಿಸಿಲಿಗೆ ಬ೦ದಾಗ, ವಾತಾವರಣದ ಧೂಳು ನಿಮ್ಮ ಕೇಶರಾಶಿಗೆ ಅ೦ಟಿಕೊಳ್ಳುತ್ತದೆ ಹಾಗೂ ಕೂದಲನ್ನು ಒಣ ಹಾಗೂ ನಿರ್ವಹಿಸಲಸಾಧ್ಯವನ್ನಾಗಿ ಮಾಡುತ್ತದೆ. ಆದ್ದರಿ೦ದ, ನೀವು ಹೊರಹೋಗುವ ಮುನ್ನ, ಕೂದಲನ್ನು ಸ೦ಪೂರ್ಣವಾಗಿ ಒಣಗಿಸಿಕೊಳ್ಳಿರಿ.
ಛತ್ರಿಯ ಬಳಕೆ
ಸೂರ್ಯನಿ೦ದ ಒದಗಬಹುದಾದ ಹಾನಿಯನ್ನು ತಡೆಗಟ್ಟಲು ಛತ್ರಿಯನ್ನು ಬಳಸುವ ಅಭ್ಯಾಸವನ್ನು ರೂಢಿಸಿಕೊಳ್ಳಿರಿ.



Click it and Unblock the Notifications