Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ವರುಷದ ಋತುವಿನಲ್ಲಿ ಪಡೆಯಿರಿ ಹೇರ್‌ಲೈನ್‌ನ ಬಂಪರ್ ಆಫರ್!
ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸವರ್ಷಕ್ಕೆ ಪಾರ್ಟಿ ಮಾಡಲು ಕಾತರಿಸುವುದಕ್ಕಿಂತ ಉತ್ತಮ ಆಯ್ಕೆ ಯಾವುದಿದೆ! ಹಲವರಿಗೆ, ಪಾರ್ಟಿ ಲುಕ್ ಹೇಗಿರಬೇಕೆಂದು ಈಗಾಗಲೇ ನಿರ್ಧಾರವಾಗಿರುತ್ತದೆ ಹಾಗೂ ಅವರು ಹೊರಹೋಗಿ ತಮ್ಮ ಉತ್ತಮ ಹೆಜ್ಜೆ ಹಾಕಿ ಆಚರಿಸಲು ಎದುರು ನೋಡುತ್ತಿದ್ದಾರೆ. ಆದಾಗ್ಯೂ , ಇನ್ನೂ ಕೆಲವರು ಇಂತಹ ಪಾರ್ಟಿಗಳಲ್ಲಿ ಸ್ಟೈಲ್ ಆಗಿ ಪ್ರವೇಶಿಸಲು ಕಡೇ ಕ್ಷಣದ ಸಹಾಯಕ್ಕಾಗಿ ಅನ್ವೇಷಿಸುತ್ತಾರೆ. ಹೇರ್‌ಲೈನ್ ಇಂಟರ್‌ನ್ಯಾಷನಲ್ ತುರ್ತು ಸಮಯದಲ್ಲಾಗಬೇಕಾಗಿರುವ ಜನರ ಇಂತಹ ಅಗತ್ಯವನ್ನು ಪೂರೈಸಲು ಕೊಡುಗೆಗಳನ್ನು ಹೊಂದಿದೆ.
ಹೇರ್‌ಲೈನ್‌ನ ಈ ಕೆಲವು ಉತ್ಪನ್ನಗಳೊಂದಿಗೆ, ನೀವು ಕೆಲವೇ ದಿನಗಳಲ್ಲಿ ಪಾರ್ಟಿಗೆ ತಯಾರಾಗಬಹುದು, ಮತ್ತು ಪಾರ್ಟಿಗಳಲ್ಲಿ ಭರವಸೆಯಿಂದ ಹೆಜ್ಜೆ ಹಾಕಬಹುದು.ಇದೇ ವೇಳೆ, ಈ ಎಲ್ಲಾ ಉತ್ಪನ್ನಗಳು ಎಫ್‍ಡಿಎ ಅಂಗೀಕೃತವಾದವು ಎಂಬುದನ್ನು ನಿಮಗೆ ಖಾತ್ರಿಗೊಳಿಸಬಹುದು. ಬನಿ ಆನಂದ್, ವ್ಯವಸ್ಥಾಪಕ ನಿರ್ದೇಶಕರು, ಹೇರ್‌ಲೈನ್ ಇಂಟರ್‌ನ್ಯಾಷನಲ್ಹೇರ್‌ಲೈನ್‌ನಲ್ಲಿ ನೀಡಲಾಗುವ ಚಿಕಿತ್ಸೆಗಳೆಲ್ಲವೂ ಎಫ್‍ಡಿಎನಿಂದ ಅಂಗೀಕೃತಗೊಂಡಿದ್ದು ಪ್ರಮಾಣೀಕೃತ ವೈದ್ಯರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ. ಈ ಕಾರ್ಯವಿಧಾನವನ್ನು ನಡೆಸಲು ಬೇಕಾಗಿರುವ ಅತ್ಯಾಧುನಿಕ ತಂತ್ರಜ್ಞಾನ ಜೊತೆಗೆ ನವೀನ ಉಪಕರಣಗಳು ನಮ್ಮಲ್ಲಿವೆ" ಎಂದು ಹೇಳುತ್ತಾರೆ.

ಒಂದು ಉತ್ತಮ' ಕೂದಲಿನ ದಿನ
ಈ ಉತ್ಪನ್ನವು ಪಾರ್ಟಿಯಲ್ಲಿ ನರ್ತಿಸುವವರಿಗೆ ಪಾರ್ಟಿ ಋತುವಿನಲ್ಲಿ ಹೊಸ ನೋಟವನ್ನು ನೀಡುತ್ತದೆ. ನೀವು ದಿಢೀರ್ ಆಗಿ ಕೂದಲು ಉದ್ದಗೊಳಿಸುವ ಅಭ್ಯಾಸವನ್ನು ಕೇವಲ ಹಬ್ಬದ ಸಮಯದಲ್ಲಿ ಮಾಡಬಹುದಾಗಿದೆ! ಕೂದಲಿನ ಉದ್ದಗೊಳಿಸುವಿಕೆ ನಿಮ್ಮ ಆಯ್ಕೆಯನ್ನು ಆಧರಿಸಿಕೊಂಡು ನೈಜ ಅಥವಾ ಕೃತಕವಾಗಿರಬಹುದು ಹಾಗೂ ಇವುಗಳನ್ನು ತಲೆಯಲ್ಲಿ ಸ್ವಾಭಾವಿಕವಾಗಿ ಬೆರೆಯುವಂತೆ ಕೂರಿಸಬಹುದು. ವೈವಿಧ್ಯಮಯ ಬಣ್ಣಗಳನ್ನು ಆರಿಸುವ ಮೂಲಕ ನಿಮ್ಮ ಮೋಹಕತೆಯನ್ನು ಹೆಚ್ಚಿಸಿಕೊಳ್ಳಬಹುದು.
ಹಾನಿಕಾರಕ ಪರಿಣಾಮಗಳಾಗುವಂತಹ ಬ್ಲೀಚಿಂಗ್ ಅಥವಾ ಬಣ್ಣ ಬಳಿದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಬಯಸುವವರಿಗೆ ಹೈಲೈಟೆಡ್ ಹೇರ್ ಎಕ್ಸ್‍ಟೆನ್ಶನ್ಸ್ ಅತ್ಯುತ್ತಮ ದಾರಿಯಾಗಿದೆ! ಬ್ಲಾಂಡೆಸ್, ಕಂದು, ತಾಮ್ರ, ಕೆಂಪಿನಿಂದ ನೇರಳೆ ತನಕ ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ಇವು ಈಗಿರುವ ಕೂದಲಿನೊಂದಿಗೆ ತಕ್ಷಣವೇ ವಿಲೀನಗೊಂಡು ನಿಮಗೆ ಅದ್ಭುತವಾದ ಮೇಕ್ ಓವರ್ ನೀಡುತ್ತದೆ.
ಅನಾರೋಗ್ಯಕರ ಜೀವನಶೈಲಿ, ಒತ್ತಡ, ಕೆಟ್ಟ ಊಟದ ಹವ್ಯಾಸ, ಮತ್ತು ಮುಖ್ಯವಾಗಿ ಮಾಲಿನ್ಯವು ಅನೇಕ ಜನರಿಗೆ ತಲೆಕೂದಲು ಉದುರುವುದು, ಕೂದಲು ತೆಳುವಾಗುವುದು ಇತ್ಯಾದಿಯಂತಹ ಅನೇಕ ತಲೆಕೂದಲ ಸಮಸ್ಯೆಗಳಿಗೆ ಕಾರಣಗಳಾಗಿವೆ. ಹೇರ್‌ಲೈನ್ ಈ ಸಮಸ್ಯೆಗಳನ್ನು ನೀಗಿಸಲು ಶೇಪ್ಡ್ ಹೇರ್ ಸ್ಟೈಲಿಂಗ್‍ನಂತಹ ಫ್ರಿಂಜ್ ಆಥವಾ ಬಾಂಗ್ಸ್ ಮೂಲಕ ಎದುರಿನ ಕೂದಲನ್ನು ಬದಲಾಯಿಸಲು ಹೇರ್‌ಲೈನ್ ನೆರವಾಗುತ್ತದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್: ಕೇಶ ಕಸಿಯಲ್ಲೇ ಒಂದು ವಿನೂತನ ಪ್ರಯೋಗ
ಜನರು ಇವುಗಳ ಮೂಲಕ ತಾವೇ ಸ್ಟೈಲ್ ಮಾಡಿಕೊಳ್ಳಬಹುದು ಮತ್ತು ಪಾರ್ಟಿಗೆ ಬೇಕಾದ ಲುಕ್ ಅನ್ನು ತಾವೇ ಪಡೆದುಕೊಳ್ಳಬಹುದು. ಅವರು ಅದನ್ನು ಹಾಗೇ ಒರಟಾಗಿ ಬಿಡಲೂ ಬಹುದು, ಜೆಲ್ ಬಳಸಿ ಸ್ಪೈಕ್ ಮಾಡಲೂಬಹುದು, ಬದಿಗೆ ಬಾಚಿಕೊಳ್ಳಬಹುದು ಅಥವಾ ಕಣ್ಣಿನತ್ತ ಇಳಿಬಿಡಲೂಬಹುದು.
ಚರ್ಮದ ಕಾಳಜಿ
ಪಾರ್ಟಿಯಲ್ಲಿ ಭಾಗವಹಿಸುವಾಗ ಕಾಂತಿಯುತ ಚರ್ಮ ಇರಬೇಕು ಎಂದು ಯಾರು ತಾನೇ ಬಯಸುವುದಿಲ್ಲ! ದಿಢೀರ್ ಆಗಿ ಚರ್ಮದ ಕಾಂತಿ ಹೊಂದಲು ಬಯಸುವವರಿಗಾಗಿ ಫೇಶಿಯಲ್ ಗ್ಲೋ/ ಸ್ಕಿನ್ ಪಾಲಿಶಿಂಗ್ ಪ್ರಕ್ರಿಯೆಯನ್ನು ಹೇರ್‌ಲೈನ್ ಹೊಂದಿದೆ. ಈ ಪ್ರಕ್ರಿಯೆಯು ದಣಿದ ಚರ್ಮಕ್ಕೆ ಸುಂದರ ಕಾಂತಿ ನೀಡಲು ಫೇಶಿಯಲ್ ಮಸಾಜ್, ಮೈಕ್ರೋ ಡೆರ್ಮಾಬ್ರೇಶನ್ (ಎಂಡಿಎ) ಮತ್ತು ವಿಟಮಿನ್ ಸಿ ಸೆರಮ್ ಅಪ್ಲಿಕೇಶನ್ ಅನ್ನು ಒಟ್ಟುಗೂಡಿಸುತ್ತದೆ.
ಮಸಾಜ್ ಅಕ್ಯುಪ್ರೆಶರ್ ಕೇಂದ್ರಗಳನ್ನು ಉತ್ತೇಜಿಸುತ್ತದೆ, ಸ್ನಾಯುಗಳನ್ನು ವಿಶ್ರಾಂತಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಎಂಡಿಎ ಪ್ರಕ್ರಿಯೆಯು, ಚರ್ಮವನ್ನು ಗುಣಪಡಿಸುವಿಕೆಯಲ್ಲಿ ಕಾರ್ಯನಿರ್ವಹಿಸುವ ಶ್ರೀಮಂತ ಆಂಟಿಆಕ್ಸಿಡೆಂಟ್ ಆದ ವಿಟಾಮಿನ್ ಸಿ ಸೆರಮ್ ಅಳವಡಿಸುವ ಮೂಲಕ ಚರ್ಮದ ಬಾಹ್ಯ ನಿಷ್ಕ್ರಿಯ ಪೆÇರೆಯನ್ನು ಕಿತ್ತುಹಾಕುತ್ತದೆ.
ಕಾಂತಿಯುತ ಚರ್ಮ ಬಯಸುವವರಿಗಾಗಿ, ಹೇರ್‌ಲೈನ್ ಲಾಕ್ಟಿಕ್ ಆಸಿಡ್ ಪೀಲ್ ಅನ್ನು ನೀಡುತ್ತದೆ. ಈ ಲಘು ಪೀಲ್ ಬಾಹ್ಯ ನಿಷ್ಕ್ರಿಯ ಚರ್ಮದ ಪೆರೆಯನ್ನು ಕಿತ್ತುಹಾಕುತ್ತದೆ ಮತ್ತು ತಕ್ಷಣವೇ ಹದ ಮಾಡಿದ ಭಾಗ ಬೆಳಗುತ್ತದೆ ಮತ್ತು ತೆರೆದ ರೋಮಕೂಪವನ್ನು ಕಡಿಮೆಗೊಳಿಸುತ್ತದೆ. ಪರಿಣಾಮ: ಆರೋಗ್ಯಕರ ಯೌವನ ನೋಟದ, ಕಾಂತಿಯುತ ಚರ್ಮವು ಕೇವಲ 15 ನಿಮಿಷಗಳಲ್ಲಿ ದೊರಕುತ್ತದೆ.
ಈ ರಜಾದಿನದ ಕಂದು ತೆಗೆಯುವುದನ್ನು ಅನ್ನು ಸುಲಭವಾಗಿ ಪಡೆಯಿರಿ! ನಿಮ್ಮ ಚರ್ಮದ ಹೊಳಪನ್ನು ಮೂಲ ರೂಪದಲ್ಲಿ ಮರಳಿ ಪಡೆಯಲು, ಟ್ಯಾನ್ ರಿಮೂವಲ್ ಚಿಕಿತ್ಸೆಗೆ ಹೋಗಿ, ಅಲ್ಲಿ ಗ್ಲೈಕೋಸಿಲ್ ಹಾಗೂ ಟಿಸಿಎ ಪೀಲ್ಸ್ ನಿಮ್ಮ ಮುಖ, ಕುತ್ತಿಗೆ, ಬೆನ್ನು ಹಾಗೂ ತೋಳಿನ ನಿಮ್ಮ ಚರ್ಮದ ನೈಸರ್ಗಿಕ ಬಣ್ಣವನ್ನು ಮರುಸ್ಥಾಪಿಸಲು ನೆರವಾಗುತ್ತದೆ.
ನಿಮ್ಮ ದೇಹದತ್ತ ಗಮನ ಕೊಡಿ
ನಿಮ್ಮ ಪಾರ್ಟಿ ಉಡುಗೆ ತೊಡಬೇಕು ಹಾಗೂ ಫಿಟ್ ಆಗಿ ಕೂಡಾ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತೀರಾ? ಹೇರ್‌ಲೈನ್ ಇನ್‍ಸ್ಟಂಟ್ ಇಂಚ್ ಲಾಸ್ ಕಾರ್ಯಕ್ರಮವು ನಿಮ್ಮ ಅತಿಯಾದ ಬೊಜ್ಜು ಕರಗಿಸುವ ಪ್ರಶ್ನೆಗೆ ಸೂಕ್ತವಾದ ಉತ್ತರವಾಗಬಹುದು. ಟ್ರಾನ್ಶನ್ ಎಂಬ ಒಂದು ಸುಧಾರಿತ ಯುರೋಪ್‍ನ ಸಾಧನವು ಕೊಬ್ಬಿನ ಕೋಶಗಳನ್ನು ಶಕ್ತಿಯಾಗಿ ಪರಿವರ್ತಿಸಲು ನೆರವಾಗುತ್ತದೆ ಮತ್ತು ಈ ಸಾಧನದೊಂದಿಗೆ 20 ನಿಮಿಷಗಳನ್ನು ಕಳೆದರೆ ಸಾಕು, ನೀವು 3 ಗಂಟೆಗಳ ಕಾಲ ಬಿರುಸಿನ ವ್ಯಾಯಾಮ ಮಾಡಿದಷ್ಟೇ ಪ್ರಯೋಜನವನ್ನು ಪಡೆಯುತ್ತೀರಿ. ಮೊದಲ ಸೆಶನ್ ನಲ್ಲೇ ಫಲಿತಾಂಶ ನೀವು ಪಡೆದಿರುತ್ತೀರಿ- ಕೇವಲ ಒಂದು ಸೆಶನ್‍ನಲ್ಲೇ 3-4 ಸೆಂ.ಮೀ.ನಷ್ಟು ತೂಕವನ್ನು ನೀವು ಕಳಕೊಳ್ಳುತ್ತೀರಿ.
ಸದೃಢವಾದ ದೇಹವನ್ನು ಹೊಂದಲು, ಹೇರ್‌ಲೈನ್ ನೀಡುತ್ತಿದೆ, ಯುರೋಪ್ ತಂತ್ರಜ್ಞಾನ ಆಧಾರಿತ ಯಂತ್ರವಾದ ಇಸೋಗಿಯೊಂದಿಗಿನ 20 ನಿಮಿಷಗಳ ಸೆಶನ್. ಇದು ಸ್ನಾಯುವನ್ನು ದೃಢಗೊಳಿಸುವಲ್ಲಿ ಹಾಗೂ ಸುಸ್ಥಿತಿಯಲ್ಲಿಡುವಲ್ಲಿ ಕಾರ್ಯವೆಸಗುತ್ತದೆ. ನಿಮ್ಮ ದಪ್ಪ ಗಲ್ಲವನ್ನು ಇಳಿಸಿ, ಮುಖದ ಸ್ನಾಯುಗಳನ್ನು ದೃಢಗೊಳಿಸಿ ಮತ್ತು ನೆರಿಗೆಗಳು ಹಾಗೂ ಸೂಕ್ಷ್ಮ ಗೆರೆಗಳನ್ನು ಪರಿಷ್ಕರಿಸಿ. ಇಸೋಗಿಯು ಫೇಸ್ ಲಿಫ್ಟ್, ಬ್ರೆಸ್ಟ್ ಲಿಫ್ಟ್ ಹಾಗೂ ಬಟಕ್ ಲಿಫ್ಟ್ ಗೆ ಪರ್ಯಾಯವಾಗಿ ಶಸ್ತ್ರಚಿಕಿತ್ಸೆಯನ್ನು ಒದಗಿಸುತ್ತದೆ.
ಯಾವುದೇ ನೋವು ಉಣ್ಣದೆ ದೇಹದ ಬೇಡದ ಕೂದಲಿಂದ ಮುಕ್ತಿ ಹೊಂದಲು ಬಯಸಿದ್ದೀರಾ? ಹಾಗಿದ್ದರೆ ಹೇರ್‌ಲೈನ್‌ನ ಲೇಸರ್ ಹೇರ್ ರಿಡಕ್ಷನ್ ಸಿಸ್ಟಮ್‍ಗೆ ಹೋಗಿ ಹಾಗೂ ಶಾಶ್ವತವಾಗಿ, ದೂರಗಾಮಿ ಪರಿಣಾಮದೊಂದಿಗೆ ಮುಖ, ತೋಳು, ಕಾಲುಗಳು, ಬೆನ್ನು ಮತ್ತು ಬಿಕಿನಿ ಲೈನ್ ಇತ್ಯಾದಿಗಳಲ್ಲಿರುವ ದೇಹದ ಬೇಡದ ಕೂದಲುಗಳನ್ನು ಕಿತ್ತುಹಾಕಿ. ಇವುಗಳನ್ನು ಪ್ರಮಾಣೀಕೃತ ವೈದ್ಯರ ಮಾರ್ಗದರ್ಶನದಲ್ಲಿ ಮಾಡಲಾಗುತ್ತದೆ. ಪ್ರೇಮಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ ಹೇರ್‍ಲೈನ್!
ಮದುಮಗನಂತೆ ಸಿಂಗಾರಗೊಳ್ಳಿ!
ತಕ್ಷಣದ ಮೇಕ್ ಓವರ್ ಸೊಲ್ಯೂಶನ್‍ಗಳು ಕೇವಲ ಮಹಿಳೆಯರಿಗಷ್ಟೇ ಅಲ್ಲ ಪ್ರಯೋಜನ ನೀಡುವುದಿಲ್ಲ. ಉದುರವ ಕೂದಲಿನ ಬಗ್ಗೆ ಆತಂಕ ಪಡುವ ಪುರುಷರು ಕೂಡ ಹೇರ್ ಟೌಪೀಸ್ ಮಾಡಿಸಿಕೊಳ್ಳಬಹುದು. ಇದು ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುತ್ತದೆ. ನೀವು ನಿಮ್ಮ ತಲೆಕೂದಲಿನ ಬಣ್ಣಕ್ಕೆ ಸರಿ ಹೊಂದುವ ಕಸ್ಟಮೈಝ್ಡ್ ಟೌಫಿಯನ್ನೂ ಮಾಡಿಸಿಕೊಳ್ಳಬಹುದು, ಕೇವಲ ತುಸು ಹೊತ್ತಲ್ಲೇ ನೀವು ಸಿದ್ಧರಾಗುತ್ತೀರಿ.



Click it and Unblock the Notifications

