Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಳಿಗಾಲದಲ್ಲಿ ಪುರುಷರ ಕೂದಲಿನ ರಕ್ಷಣೆಗೆ ಸೂಕ್ತ ಸಲಹೆಗಳು
ನಿಮ್ಮ ಕೂದಲಿನ ಮೇಲೆ ಚಳಿಗಾಲ ನಿಜವಾಗಿಯೂ ಕೆಟ್ಟ ಪರಿಣಾಮ ಮಾಡಬಹುದು. ಚಳಿಗಾಲದಲ್ಲಿ ಕೂದಲು ಗೊಂದಲಮಯವಾಗಬಹುದು, ಗಡುಸಾಗಬಹುದು ಮತ್ತು ಅದರ ಅರೋಗ್ಯವನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಹಾಗೆಯೇ ಗೊಂದಲಮಯ ಮತ್ತು ಗಡುಸಾಗಿದ್ದರೆ ಉದುರಲೂ ಬಹುದು. ಈ ಲೇಖನದಲ್ಲಿ ಪುರುಷರಿಗೆ ತಮ್ಮ ಕೂದಲನ್ನು ಉತ್ತಮಸ್ಥಿತಿಯಲ್ಲಿಟ್ಟುಕೊಳ್ಳುವ ಸಲಹೆಗಳ ಕಡೆ ಗಮನಕೊಡೋಣ ಬನ್ನಿ. ಈ ಸಲಹೆಗಳು ಚಳಿಗಾಲದಲ್ಲಿ ಪುರುಷರು ಪಾಲಿಸಬೇಕಾದ ಮುಕ್ತವಾದ ನಯವಾದ ಚರ್ಮವನ್ನು ಹೊಂದಲು ನೆರವಾಗಲಿವೆ.
ನಮ್ಮ ತಲೆಗೂದಲು ನಮ್ಮ ದೇಹದ ಒಂದು ದುರ್ಬಲವಾದ ಭಾಗವಾಗಿದೆ ಮತ್ತು ಸುಲಭವಾಗಿ ಚಳಿಗಾಲದ ಹವಾಮಾನದ ಪ್ರಭಾವ ಬೀರುತ್ತದೆ. ಹೀಗಿದ್ದಾಗ ಚಳಿಗಾಲದ ಹವಮಾನವನ್ನು ನಿರ್ಲಕ್ಷೆಮಾಡದೆ, ಕೂದಲ ರಕ್ಷಣೆಗೆ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಮುಂದೆ ಓದಿ:

ತಲೆಗೂದಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ
ನೀವು ಚಳಿಗಾಲದ ಸಮಯದಲ್ಲಿ ದಿನದ ಬಹುಭಾಗ ತಂಗಾಳಿಯಲ್ಲಿ ರಕ್ಷಣೆಯಿಲ್ಲದೆ ಒಡ್ದಿದ್ದರೆ ನಿಮ್ಮ ಕೂದಲನ್ನು ದಿನದಲ್ಲಿ ಎರಡು ಬಾರಿ ತೊಳೆದುಕೊಳ್ಳುವುದು ಮುಖ್ಯ. ನೀವು ಹಾಗೆ ನಿಯಮಿತವಾಗಿ ತೊಳೆದುಕೊಳ್ಳದಿದ್ದರೆ ಕೂದಲು ಗಡುಸಾಗಿ ಅಂತಿಮವಾಗಿ ಕೂದಲುದುರುವ ಸಾಧ್ಯತೆ ಇರುತ್ತದೆ. ತಾರುಣ್ಯಪೂರ್ಣರಾಗಿ ಕಾಣಿಸಿಕೊಳ್ಳಲು ಪರಿಣಾಮಕಾರಿ ಮಾರ್ಗಗಳು
ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಿ
ಎರಡುದಿನಕ್ಕೊಮ್ಮೆಯಾದರೂ ನಿಮ್ಮ ಕೂದಲಿಗೆ ಎಣ್ಣೆಹಚ್ಚುವುದನ್ನು ಖಚಿತಪಡಿಸಿಕೊಳ್ಳಿ. ಚಳಿಗಾಲದಲ್ಲಿ ಎಣ್ಣೆ ಹಚ್ಚುವುದರಿಂದ ನಿಮ್ಮ ಕೂದಲಿನ ಬುಡ ಗಟ್ಟಿಯಾಗಿ ಕೂದಲುದುರುವುದನ್ನು ತಪ್ಪಿಸುತ್ತದೆ. ಎಣ್ಣೆ ಹಚ್ಚುವುದರ ಮೂಲಕ ನಿಮ್ಮ ಕೂದಲಿನ ತೇವಾಂಶವು ಮತ್ತೆ ಮರುಕಳಿಸುವುದಲ್ಲದೆ ಆರೋಗ್ಯಕರ ಕೂದಲು ಬೆಳೆಯಲು ಸಹಾಯವಾಗುತ್ತದೆ.
ನಿಯಂತ್ರಿಸುವುದು (ಕಂಡೀಶನಿಂಗ್)
ಪುರುಷರಿಗೆ ಚಳಿಗಾಲದಲ್ಲಿ ಕೂದಲ ಆರೈಕೆಯ ಮತ್ತೊಂದು ಪ್ರಮುಖ ಸಲಹೆಯೆಂದರೆ ನಿಯಂತ್ರಿಸುವುದು. ಕೂದಲನ್ನು ನಿಯಂತ್ರಿಸಿದರೆ ಹೊಂದಿಕೊಳ್ಳುವ ಗುಣವನ್ನು ಉತ್ತಮಗೊಳಿಸುತ್ತದೆ ಮತ್ತು ಶೀತಹವಾಮಾನದ ಪ್ರಭಾವಗಳಿಂದ ರಕ್ಷಿಸುತ್ತದೆ. ನೀವು ಪ್ರತಿಬಾರಿ ಕೂದಲನ್ನು ಸ್ವಚ್ಚವಾಗಿ ತೊಳೆದುಕೊಂಡಾಗ ಕಂಡೀಶನರನ್ನು ಬಳಸುವದನ್ನು ಮರೆಯದಿರಿ. ಪುರುಷರ ಪಾದರಕ್ಷೆಯ ಆಯ್ಕೆಗೆ ಕೆಲವು ಸಲಹೆಗಳು
ತಲೆ ಸ್ನಾನಮಾಡಿದ ನಂತರ ಟವಲನ್ನು ತಕ್ಷಣ ಉಪಯೋಗಿಸಬೇಡಿ
ಬೇಸಿಗೆಕಾಲದಲ್ಲಿ ನಿಮ್ಮ ಕೂದಲ ರಕ್ಷಣೆಮಾಡುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಂದು ಪ್ರಮುಖ ಕಿವಿಮಾತು. ಸ್ನಾನಮಾಡಿದನಂತರ ಟವಲ್ಲನ್ನು ಉಪಯೋಗಿಸಿದರೆ ಕೂದಲಿನ ಬುಡವು ಕ್ಷೀಣಿಸುವುದಲ್ಲದೆ ಕೂದಲುದುರುವುದಕ್ಕೆ ಕಾರಣವಾಗುತ್ತದೆ. ಆದರೆ ಚಳಿಗಾಲದಲ್ಲಿ ನಿಮ್ಮ ಕೂದಲು ಸಹಜವಾಗಿಯೇ ಒಣಗಲು ಬಿಡಬೇಕು.



Click it and Unblock the Notifications
