Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಡ್ರೈಯಾಗಲು 5 ಪ್ರಮುಖ ಕಾರಣಗಳು
ಬೇಸಿಗೆಯಲ್ಲಿ ಕೂದಲಿನ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಅದರಲ್ಲೂ ಡ್ರೈ ಹೇರ್ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಕೂದಲು ಡ್ರೈಯಾದರೆ ತಲೆಹೊಟ್ಟು, ಕೂದಲು ಕವಲೊಡೆಯುವುದು ಮುಂತಾದ ಸಮಸ್ಯೆ ಕಂಡು ಬರುವುದು.
ಕೂದಲು ಡ್ರೈಯಾಗಲು ಪ್ರಮುಖ 5 ಕಾರಣಗಳು ನೋಡಿ ಇಲ್ಲಿವೆ:

ಕಾರಣ 1:
ಬಿಸಿಲಿಗೆ ಹೋದಾಗ ಸೂರ್ಯನ ಶಾಖ ಕೂದಲಿನ ಮೇಲೆ ಬಿದ್ದು, ಅದರಲ್ಲಿರುವ ತೇವಾಂಶವನ್ನು ಹೀರಿಕೊಳ್ಳುವುದರಿಂದ ಕೂದಲು ಬೇಗನೆ ಡ್ರೈಯಾಗುವುದು. ಬೇಸಿಗೆಯಲ್ಲಿ ಕೂದಲಿಗೆ ವಾರದಲ್ಲಿ 2 ಬಾರಿಯಾದರೂ ಎಣ್ಣೆ ಮಸಾಜ್ ಮಾಡಿ. ಇದರಿಂದ ಕೂದಲು ಡ್ರೈಯಾಗುವುದನ್ನು ತಪ್ಪಿಸಬಹುದು.
ಕಾರಣ 2:
ಅಧಿಕ ರಾಸಾಯನಿಕವಿರುವ ಶ್ಯಾಂಪೂ, ಕಂಡೀಷನರ್ ಬಳಸುವುದರಿಂದಲೂ ಕೂದಲು ಡ್ರೈಯಾಗುವುದು.
ಕಾರಣ 3:
ಹೇರ್ ಬ್ಲೋ ಬಳಸಿ ಕೂದಲನ್ನು ಒಣಗಿಸುವುದು, ಮನೆಯಲ್ಲಿಯೇ ಕೂದಲು ಸ್ಟ್ರೈಟ್ನಿಂಗ್ ಮಾಡುವುದು ಮಾಡುತ್ತಿದ್ದರೆ ಕೂದಲು ಡ್ರೈಯಾಗುವುದು.
ಕಾರಣ 4:
ಈಜುಕೊಳದಲ್ಲಿ ಸ್ನಾನಕ್ಕೆ ಹೋಗುವಾಗ ಕೂದಲಿನ ರಕ್ಷಣೆ ಬಗ್ಗೆ ಗಮನಹರಿಸಿ. ಅದು ಕ್ಲೋರೀನ್ ನೀರು ಆದ ಕಾರಣ ಕೂದಲು ಡ್ರೈಯಾಗಿ ತನ್ನ ಹೊಳಪನ್ನು ಕಳೆದುಕೊಳ್ಳುವುದು.
ಕಾರಣ 5:
ದೇಹಕ್ಕೆ ಅಗತ್ಯವಾದ ವಿಟಮಿನ್ ಗಳ ಕೊರತೆ ಉಂಟಾದಾಗ ಕೂಡ ಕೂದಲು ಡ್ರೈಯಾಗುವುದು. ಆದ್ದರಿಂದ ದೇಹದಲ್ಲಿ ವಿಟಮಿನ್ ಕೊರತೆ ಉಂಟಾಗದಿರಲು ಪೋಷಕಾಂಶವಿರುವ ಆಹಾರವನ್ನು ಸೇವಿಸಿ.



Click it and Unblock the Notifications
