Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕುಳಿತಲ್ಲಿಯೇ ಈ ಹೇರ್ ಸ್ಟುಡಿಯೋದ ಸೌಲಭ್ಯ ಪಡೆಯಿರಿ!
ತಲೆ ಕೂದಲಿನ ವಿಷಯದಲ್ಲಿ ನಮಗೆ ಯಾವಾಗಲೂ ಗೊಂದಲ ಇದ್ದೇ ಇರುತ್ತದೆ. ಕೂದಲು ಉದುರುವುದು, ಕೂದಲು ಒರಟಾಗುವುದು, ತಲೆ ಹೊಟ್ಟು ಈ ರೀತಿಯ ಸಮಸ್ಯೆಗಳಲ್ಲಿ ಯಾವುದಾದರೂ ಒಂದು ಸಮಸ್ಯೆ ಇದ್ದೆ ಇರುತ್ತದೆ. ಅದನ್ನು ಹೋಗಲಾಡಿಸಲು ಹೇಗೆ ಅನ್ನುವುದಕ್ಕೆ ಪರಿಣಿತರ ಸಹಾಯಬೇಕು.
ಆ ರೀತಿಯ ಸಹಾಯ ನೀಡಲು ಸನ್ ಸಿಲ್ಕ್ ಕಂಪನಿ ಮುಂದೆ ಬಂದಿದೆ. ಇದರಿಂದಾಗಿ ತಲೆ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಅಷ್ಟು ಮಾತ್ರವಲ್ಲ ನಿಮ್ಮ ಕೂದಲಿಗೆ ಸೂಕ್ತವಾದ ಹೇರ್ ಕಟ್ ಯಾವುದು ಎಂದು ಸಲಹೆಯನ್ನು ನೀಡುತ್ತದೆ. ಅದಕ್ಕಾಗಿ ನೀವು ಏನು ಮಾಡಬೇಕು ಅನ್ನುವುದಕ್ಕೆ ಚಿತ್ರ ಮಾಹಿತಿ ನೋಡಿ:

ಕೆರಟಿನೋಲಜಿ ಹೇರ್ ಸ್ಟುಡಿಯೋ
ಸನ್ ಸಿಲ್ಕ್ ಕಂಪನಿಯವರು ಪ್ರಪ್ರಥಮ ಭಾರಿಗೆ ಭಾರತದಲ್ಲಿ ಕೆರಟಿನೋಲಜಿ ಹೇರ್ ಸ್ಟುಡಿಯೋ (Keratinology Hair Studio) ಎಂಬ ಡಿಜಿಟಲ್ ಸ್ಟುಡಿಯೋ ಅನ್ನು ಯೂ ಟ್ಯೂಬ್ ಮುಖಾಂತರ ಓಪನ್ ಮಾಡಿದೆ.

ಕೆರಟಿನೋಲಜಿ ಹೇರ್ ಸ್ಟುಡಿಯೋ
ಈ ಸ್ಟುಡಿಯೋದ ಪ್ರಚಾರಕ್ಕೆ ಐಕಾನ್ ಮಲೈಕಾ ಅರೋರಾ ಖಾನ್ ರವರನ್ನು ಮಾಡಲ್ ಆಗಿ ಆಯ್ಕೆ ಮಾಡಲಾಗಿದೆ. ಮಲೈಕಾ ಬಳಕೆದಾರರ ಬಳಿ ಬಳಕೆದಾರರ ಹೆಸರನ್ನು ಎಂಟರ್ ಮಾಡಿ ಸಲೂನ್ ನ ಅಪಾಯಿಂಟ್ ಮೆಂಟ್ ಪಡೆಯಲು ಕೇಳಿಕೊಳ್ಳುತ್ತಾಳೆ.
ಹಾಗೇ ತಮ್ಮ ಹೆಸರು ಬರೆದು ಎಂಟರ್ ಮಾಡಿದ ತಕ್ಷಣ ಬಳಕೆದಾರರಿಗೆ ಅವರ ಹೆಸರು ಅಪಾಯಿಂಟ್ ಮೆಂಟ್ ಲಿಸ್ಟ್ ನಲ್ಲಿ ಕಾಣುತ್ತದೆ. ನಂತರ ಬಳಕೆದಾರರನ್ನು ಕೂದಲಿನ ಪರಿಣಿತರಾದ ಕಿಯಾರ ಅವರನ್ನು ಸಂಪರ್ಗಿಸಲಾಗುವುದು. ಅವರು ಬಳಕೆದಾರರ ಹತ್ತಿರ ಕೂದಲಿನ ಉದ್ದ, ನೇರ ಕೂದಲಾ ಅಥವಾ ಗುಂಗುರು ಕೂದಲಾ ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗುವುದು.
ಅದರಲ್ಲಿ ಬಳಕೆದಾರರು ಅಲ್ಲಿ ಕಂಡು ಬರುವ ಹೇರ್ ಸರ್ವೀಸ್ ನಲ್ಲಿ ಹೇರ್ ಕಟ್, ಹೇರ್ ಕಲರ್, ಹೇರ್ ಸ್ಟೈಲ್ , ಹೇರ್ ಸ್ಟ್ರೈಟ್ನಿಂಗ್ ಈ ರೀತಿಯ ಸರ್ವೀಸ್ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು.

ಕೆರಟಿನೋಲಜಿ ಹೇರ್ ಸ್ಟುಡಿಯೋ
ನಂತರ ವೆಬ್ ಕ್ಯಾಮೆರಾವನ್ನು ಓಪನ್ ಮಾಡಬೇಕು, ಆಗ ಬಳಕೆದಾರರಿಗೆ ಆ ಸ್ಟುಡಿಯೋದಲ್ಲಿ ಇದ್ದಂತೆ ಭಾಸವಾಗುವುದು, ಅಲ್ಲಿ ಕೆರಿಟನೋಲಜಿನ ವಸ್ತುಗಳನ್ನು ಬಳಸಿ ಕೂದಲನ್ನು ಹೇರ್ ವಾಶ್, ಹೇರ್ ಸ್ಪಾ, ಹೇರ್ ಡ್ರೈ ಈ ರೀತಿ ಮಾಡಲಾಗುವುದು. ಆಗ ಬಳಕೆದಾರರಿಗೆ ಆ ಸಾಧನಗಳು ತುಂಬಾ ಆಪ್ತವಾಗುವುದು. ಸ್ಟುಡಿಯೋದಲ್ಲಿ ಕೂದಲಿಗೆ ಒಂದು ಆಕರ್ಷಕ ವಿನ್ಯಾಸ ನೀಡಿದಾಗ ಬಳಕೆದಾರರಿಗೆ ತನ್ನ ಮೊದಲಿದ್ದ ಕೂದಲಿಗೆ ಹಾಗೂ ಈಗ ಈ ಸ್ಟುಡಿಯೋದಲ್ಲಿ ಮಾಡಿದ ಕೇಶ ವಿನ್ಯಾಸಕ್ಕೆ ಸಾಕಷ್ಟು ವ್ಯತ್ಯಾಸ ಕಾಣುವುದು.
ಆಗ ಈ ಕ್ಯಾಮೆರಾದ ಮುಖಾಂತ ಬಳಕೆದಾರರು ತಮಗೆ ಇಷ್ಟವಾದ ಸಾಧನಗಳಿಗೆ www.purplle.com. ಆರ್ಡರ್ ಕೊಟ್ಟರೆ ಗುಣಮಟ್ಟದ ಸಾಧನಗಳು 10% ರಿಯಾಯತಿಯಲ್ಲಿ ಬಳಕೆದಾರಿಗೆ ದೊರೆಯುವಂತಾಗುವುದು.

ಕೆರಟಿನೋಲಜಿ ಹೇರ್ ಸ್ಟುಡಿಯೋ
ಈ ಸ್ಟುಡಿಯೋದ ಬಗ್ಗೆ ಯೂ ಟ್ಯೂಬ್, ಫೇಸ್ ಬುಕ್ ಹೀಗೆ ಸಾಮಾಜಿಕ ತಾಣಗಳ ಮುಖಾಂತರ ಪ್ರಚಾರ ನೀಡುತ್ತಿದ್ದು, ಈ ಸ್ಟುಡಿಯೋದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ಕಂಡು ಬರುತ್ತಿದೆ.

ಕೆರಟಿನೋಲಜಿ ಹೇರ್ ಸ್ಟುಡಿಯೋ
ಖರ್ಚಿಯಿಲ್ಲದೆ ಪರಿಣಿತರ ಸಲಹೆ ಪಡೆಯಲು ಈ ಡಿಜಿಟಲ್ ಸ್ಟುಡಿಯೋಕ್ಕೆ ಯೂ ಟ್ಯೂಬ್ ಮುಖಾಂತರ ಭೇಟಿ ನೀಡಿ. ಹೀಗೆ ಭೇಟಿ ಕೊಟ್ಟ ನಂತರ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.



Click it and Unblock the Notifications
