Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಮಲಗುವ ಮುಂಚೆ ಕೂದಲಿನ ಆರೈಕೆ ಹೀಗಿರಲಿ
Hair Care
oi-Reena
By Hema S

ಕೂದಲು ಆರೋಗ್ಯಕರ ಬೇಕೆಂದು ಬಯಸುವವರು ಕೂದಲನ್ನು ಈ ಕೆಳಗಿನಂತೆ ಆರೈಕೆ ಮಾಡುವುದು ಒಳ್ಳೆಯದು.
1. ತಲೆಯಲ್ಲಿ ಕೊಳೆ ಅಥವಾ ತಲೆ ತುಂಬಾ ಬೆವರಿದ್ದರೆ ಹಾಗೇ ಮಲಗಬೇಡಿ. ತಲೆಯನ್ನು ತೊಳೆದು, ಒಣಗಿಸಿದ ನಂತರ ಮಲಗಬೇಕು. ತಲೆಯನ್ನು ಒಣಗಿಸದೆ ಮಲಗಿದರೆ ಕೂದಲು ಸಿಕ್ಕಾಗಿ ಬೇಗನೆ ಹಾಳಾಗುವುದು.
2. ತಲೆ ಕೂದಲಿಗೆ ಹಾಕಿದ ಕ್ಲಿಪ್, ಬ್ಯಾಂಡ್, ಹೇರ್ ಪಿನ್ಗಳನ್ನು ಮಲಗುವ ಮುಂಚೆ ತೆಗೆಯಬೇಕು.
3. 'ವಿಟಮಿನ್ ಇ' ಕೂದಲಿನ ಪೋಷಣೆಯನ್ನು ಮಾಡುವಲ್ಲಿ ಪರಿಣಾಮಕಾರಿಯಾದ ವಸ್ತುಯಾಗಿದೆ. ವಿಟಮಿನ್ ಪಿಲ್ಸ್ ಅನ್ನು ಕತ್ತರಿಸಿ ತಲೆ ಬುಡಕ್ಕೆ ಹಚ್ಚಿದರೆ ತೆಳು ಕೂದಲು ದಪ್ಪಗಾಗುತ್ತದೆ.
4. ಕೂದಲನ್ನು ಮಲಗುವ ಮುಂಚೆ ಬಾಚಬೇಕು.
5. ಕೂದಲನ್ನು ಜುಟ್ಟು ಕಟ್ಟುವುದು ಒಳ್ಳೆಯದು. ಹಾಗೇ ಕಟ್ಟುವಾಗ ಸ್ವಲ್ಪ ಸಡಿಲವಾಗಿ ಕಟ್ಟಬೇಕು. ಉದ್ದ ಕೂದಲಿದ್ದರೆ ಸಡಿಲವಾಗಿ ಜಡೆ ಹಾಕಿ ಮಲಗುವುದು ಒಳ್ಳೆಯದು.
6. ಜೆಲ್ ಹಚ್ಚಿದ್ದರೆ ಅದನ್ನು ಮಲಗುವ ಮುಂಚೆ ತೊಳೆದು ಮಲಗಬೇಕು.
7. ಕೂದಲಿಗೆ 2 ದಿನಕ್ಕೊಮ್ಮೆಯಾದರೂ ಎಣ್ಣೆ ಹಚ್ಚಿ ಆರೈಕೆ ಮಾಡಬೇಕು.
Comments
English summary
Do Hair Care Before Going Bed | Tips For Hair Care | ಮಲಗುವ ಮುಂಚೆ ಕೂದಲಿನ ಆರೈಕೆ ಮಾಡಿ | ಕೂದಲಿನ ಪೋಷಣೆಗಾಗಿ ಕೆಲ ಸಲಹೆಗಳು
Story first published: Monday, May 7, 2012, 14:42 [IST]
Other articles published on May 7, 2012



Click it and Unblock the Notifications
