Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಕೇಶ ಆರೈಕೆಗೆ ರಬ್ಬರ್ ಬ್ಯಾಂಡ್
Hair Care
oi-Reena
By Hema S

1. ಸ್ಕಾರ್ಫ್ ಕಟ್ಟುವುದು: ಬಿಸಿಲಿಗೆ ಹೋಗುವಾಗ ಅಥವಾ ಗಾಡಿಯಲ್ಲಿ ಹೋಗುವಾಗ ತಲೆಗೆ ಸ್ಕಾರ್ಫ್ ಕಟ್ಟುವುದು ಒಳ್ಳೆಯದು. ಉದ್ದ ಕೂದಲಿನವರು ಮತ್ತು ಗುಂಗುರು ಕೂದಲಿನವರು ರಾತ್ರಿ ಮಲುಗುವಾಗ ಸ್ಕಾರ್ಫ್ ಕಟ್ಟುವುದರಿಂದ ಕೂದಲು ಗಂಟಾಗಿ ಹಾಳಾಗುವುದನ್ನು ತಪ್ಪಿಸಬಹುದು.
2. ಜಡೆ: ಮಲುಗುವಾಗ ಕೂದಲಿಗೆ ಸಡಿಲವಾಗಿ ಜಡೆ ಹಾಕಿ ರಬ್ಬರ್ ಬ್ಯಾಂಡ್ ಹಾಕುವುದು ಒಳ್ಳೆಯದು.
3. ರಾತ್ರಿಯಲ್ಲಿ ಕೂದಲು ಒಣಗುವುದು: ಮಲಗಿದಾಗ ಕೂದಲಿನಲ್ಲಿರುವ ಎಣ್ಣೆಯಂಶವನ್ನು ದಿಂಬು ಹೀರಿಕೊಳ್ಳುವುದರಿಂದ ಕೂದಲು ಒಣಗುವುದು. ಆದರೆ ಜಡೆ ಹಾಕಿ ಮಲಗಿದರೆ ಕೂದಲು ಹಾಳಾಗುವುದಿಲ್ಲ.
4. ರಬ್ಬರ್ ಬ್ಯಾಂಡ್: ಕೂದಲಿಗೆ ಹಾಕುವ ರಬ್ಬರ್ ಬ್ಯಾಂಡ್ ಆಯ್ಕೆ ಮಾಡುವಾಗ ಸಿಲ್ಕ್ ಬ್ಯಾಂಡ್ ಒಳ್ಳೆಯದು. ಕೆಲವೊಂದು ಬ್ಯಾಂಡ್ ಹಾಕಿದರೆ ಬಿಚ್ಚುವಾಗ ಕೂದಲು ಕೂಡ ಜೊತೆಯಲ್ಲಿಯೆ ಬರುತ್ತದೆ. ಅಂತಹ ಬ್ಯಾಂಡ್ ಬಳಸದಿರುವುದು ಒಳ್ಳೆಯದು.
Comments
English summary
How Tying Hair Will Help For Hair Care | Tips For Hair Care | ಕೂದಲನ್ನು ಕಟ್ಟುವುದರಿಂದ ಕೇಶ ಆರೈಕೆ ಹೇಗೆ? | ಕೂದಲಿನ ಆರೈಕೆಗೆ ಕೆಲ ಸಲಹೆಗಳು
Story first published: Thursday, March 29, 2012, 10:05 [IST]
Other articles published on Mar 29, 2012



Click it and Unblock the Notifications