Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೇರ್ ಜೆಲ್ ಬಳಸುವವರು ತಿಳಿದಿರಬೇಕಾದ ಅಂಶಗಳಿವು

1. ರಾಸಾಯನಿಕ ಗುಣಗಳು: ಹೇರ್ ಜೆಲ್ ರಾಸಾಯನಿಕವಾದದು ಎಂದು ಬಳಸುವವರಿಗೆ ಗೊತ್ತಿರುತ್ತದೆ. ಹೇರ್ ಜೆಲ್ಲಿ ನಲ್ಲಿ ಪಾಲಿಮರ್ ಆದ PVPs ಬಳಸಿರುವುದರಿಂದ ಕೂದಲನ್ನು ನಮಗೆ ಇಷ್ಟ ಬಂದ ವಿನ್ಯಾಸದಲ್ಲಿ ಬಳಸಲು ಸಾಧ್ಯವಾಗಿದೆ.
2. ಆಲ್ಕೋಹಾಲ್: ಹೇರ್ ಜೆಲ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಅಧಿಕವಾಗಿರುತ್ತದೆ. ಅಧಿಕ ಪ್ರಮಾಣದಲ್ಲಿ ಆಲ್ಕೋಹಾಲ್ ಇರುವ ಜೆಲ್ ಬಳಸಿದರೆ ಕೂದಲಿನ ಬುಡ ಒಣಗುವುದು, ಕಡಿಮೆ ಗುಣಮಟ್ಟದ ಹೇರ್ ಜೆಲ್ ಬಳಸಿದರೆ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಆದ್ದರಿಂದ ಹೇರ್ ಜೆಲ್ ಹಾಕುವವರು ಕಡಿಮೆ ಬೆಲೆ ಅಂತ ಕಡಿಮೆ ಗುಣಮಟ್ಟದ ಹೇರ್ ಜೆಲ್ ಬಳಸದಿರುವುದು ಒಳ್ಳೆಯದು.
3. ಕೂದಲು ಉದುರುವುದು: ಗುಣಮಟ್ಟದ ಹೇರ್ ಜೆಲ್ ಬಳಸಿದರೆ ಕೂದಲಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದರೆ ಹೇರ್ ಜೆಲ್ ಹಾಕಿ ತಲೆಯನ್ನು ಸರಿಯಾಗಿ ತೊಳೆಯದಿರುವುದು, ಅಥವಾ ಹೇರ್ ಜೆಲ್ ಹಾಕಿ ಹಾಗೇ ಮಲಗುವುದರಿಂದ ಕೂದಲಿಗೆ ಹಾನಿ ಆಗುತ್ತದೆ.
4. ಅಧಿಕ ಜೆಲ್: ತಲೆಯನ್ನು ಟೋಪಿ ಹಾಕಿ ಅಥವಾ ತಲೆ ತುಂಬಾ ಎಣ್ಣೆ ಹಚ್ಚಿ, ಅಥವಾ ಜೆಲ್ ಹಾಕಿ ದಿನಪೂರ್ತಿ ಇರುವುದರಿಂದ ಕೂದಲಿಗೆ ಸರಿಯಾಗಿ ಗಾಳಿಯಾಡಲು ಆಗದೆ ಕೂದಲಿನ ಆರೋಗ್ಯ ಕಡಿಮೆಯಾಗುವುದು. ಆದ್ದರಿಂದ ಮಿತಿ ಹೇರ್ ಜೆಲ್ ಬಳಸುವುದು ಕೂದಲಿಗೆ ಒಳ್ಳೆಯದಲ್ಲ.
ನೈಸರ್ಗಿಕ ಜೆಲ್: ಲೋಳೆಸರ, ಆಮ್ಲ, ಜೊಜೊಬಾ, ರೋಸ್ ಮೆರಿ ಎಣ್ಣೆಯನ್ನು ಬಳಸುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
