Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೇಶ ಆರೈಕೆ: ಹೆಂಗಳೆಯರಲ್ಲಿರುವ ನಾಲ್ಕು ಮಿಥ್ಯೆ

1.ಕವಲೊಡೆದ ಕೂದಲನ್ನು ಸರಿಪಡಿಸಬಹುದು:
ಕವಲೊಡೆದ ಕೂದಲನ್ನು ಸರಿಪಡಿಸಲು ಸಾಧ್ಯವಿಲ್ಲ. ಕವಲೊಡೆಯುದ ಕೂದಲುಗಳನ್ನು ಒಂದುಗೂಡಿಸಲು ಯಾವುದೇ ಕಂಪನಿಯ ಶ್ಯಾಂಪೂ, ಎಣ್ಣೆಗಳಿಂದ ಸಾಧ್ಯವಿಲ್ಲ. ಈ ರೀತಿಯ ಕೂದಲನ್ನು ಹೋಗಲಾಡಿಸಲು ಅದನ್ನು ಕತ್ತರಿಸದೆ ಬೇರೆ ಮಾರ್ಗವಿಲ್ಲ.
ಕವಲೊಡೆಯುವ ಕೂದಲನ್ನು ಸರಿಪಡಿಸುತ್ತದೆ ಎಂದು ಬಳಸುವ ವಸ್ತುಗಳಿಂದ ಕೂದಲು ಒಡೆದಿರುವುದನ್ನು ತಾತ್ಕಾಲಿಕವಾಗಿ ಮರೆಮಾಚಬಹುದು. ಆದರೆ ತುದಿ ಒಡೆದಿರುವ ಕೂದಲನ್ನು ಕತ್ತರಿಸದೆ, ಆರೋಗ್ಯದಿಂದ ಬೆಳೆಯಲು ಸಾಧ್ಯನೆ ಇಲ್ಲ.
2. ಬಿಳಿ ಕೂದಲು ಕೀಳದಿದ್ದರೆ ಅಧಿಕ ಬಿಳಿ ಕೂದಲು ಬೆಳೆಯುತ್ತದೆ:
ಇದು ನಮ್ಮಲ್ಲಿರುವ ಅತೀ ದೊಡ್ಡ ನಂಬಿಕೆಯಾಗಿದೆ. ತಲೆಯಲ್ಲಿ ಒಂದು ಬಿಳಿ ಕೂದಲು ಕಾಣಿಸಿದರೆ ಅದನ್ನು ಬುಡ ಸಹಿತ ಕೀಳಬೇಕು. ಇಲ್ಲದಿದ್ದರೆ ಬೇರೆ ಕೂದಲು ಕೂಡ ಬೆಳ್ಳಗಾಗುತ್ತದೆ. ಈ ರೀತಿಯ ನಮ್ಮ ನಂಬಿಕೆ ಸರಿಯಲ್ಲ. ಕೂದಲನ್ನು ಹೀಗೆ ಕೀಳುತ್ತಾ ಹೋದರೆ ಕೂದಲಿಗೆ ಹಾನಿ ಆಗುತ್ತದೆ, ಕೀಳುವಾಗ ತಲೆ ತುಂಬಾ ನೋವಾಗುತ್ತದೆ ವಿನಃ ಹೊಸ ಕೂದಲಾಗಲಿ, ಬಿಳಿಕೂದಲಾಗಲಿ ಹುಟ್ಟಲು ಸಾಧ್ಯವಿಲ್ಲ. ಈ ರೀತಿ ಕೂದಲು ಕೀಳುತ್ತಾ ಹೋದರೆ ತಲೆ ಬೋಳಾಗುವುದಲ್ಲದೆ ಬೇರೆ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ.



Click it and Unblock the Notifications
