Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೇರ್ ಕಲರ್ ಮಾಡಿದ ಕೂದಲಿಗೆ ಪ್ರತ್ಯೇಕ ಆರೈಕೆ
Hair Care
oi-Reena
By Hema S

1. ಬಣ್ಣದ ಕೂದಲಿಗೆ ಶ್ಯಾಂಪೂ ಮತ್ತು ಕಂಡೀಷನರ್ ಹಚ್ಚಬೇಕು. ಡವ್ ಅಡ್ವಾನ್ಸಡ್ ಹೇರ್ ಕೇರ್ ಶ್ಯಾಂಪೂ ಆಥವಾ ಇಂತಹ ಬಣ್ಣದ ಕೂದಲಿಗಾಗಿಯೆ ಇರುವ ಶ್ಯಾಂಪೂಗಳನ್ನು ಬಳಸಬೇಕು.
2. ಹೇರ್ ಕಂಡೀಷನರ್ ವಾರಕ್ಕೆ ಒಮ್ಮೆಯಾದರೂ ಬಳಸಬೇಕು.
3. ಕ್ಲೋರಿನ್ ಇರುವ ನೀರನ್ನು ತಲೆ ತೊಳೆಯಲು ಬಳಸಬಾರದು. ಈಜುಕೊಳದಲ್ಲಿ ಆಟ ಆಡಲು ಬಳಸುವವರು ನೀರಿಗೆ ಇಳಿಯುವ ಮೊದಲು ಕಂಡೀಷನರ್ ಹಾಕಬೇಕು.
4. ಒಮ್ಮೆ ಬಣ್ಣ ಹಚ್ಚಿದ ಮೇಲೆ 2-3 ವಾರಕ್ಕೆ ಬಣ್ಣ ಹಚ್ಚಲು ಹೋಗಬಾರದು. ಪದೇ-ಪದೇ ಬಣ್ಣ ಹಚ್ಚಿದರೆ ಕೂದಲು ಹಾಳಾಗುವುದು.
5. ಬಣ್ಣ ಹಚ್ಚಿದ ಕೂದಲು ಉದ್ದವಾಗಿದ್ದರೆ ಒಮ್ಮೆ ಬಣ್ಣ ಹಚ್ಚಿ 5-6 ವಾರಗಳ ಬಳಿಕ ಹಚ್ಚಿದರೆ ಸಾಕು. ಮೋಟು ಕೂದಲಿನವರು ಪ್ರತಿ ತಿಂಗಳು ಬಣ್ಣ ಹಚ್ಚಬೇಕು. ಇಲ್ಲದಿದ್ದರೆ ಕೂದಲು ಗಿಡ್ಡವಾಗಿರುವುದರಿಂದ ನೈಸರ್ಗಿಕ ಕೂದಲಿನ ಬಣ್ಣ ತುದಿಯಲ್ಲಿ ಎದ್ದು ಕಂಡರೆ ಅಷ್ಟು ಚೆಂದ ಕಾಣಿಸುವುದಿಲ್ಲ.
Comments
English summary
Hair Highlights Maintenance | Tips For Hair Care | ಬಣ್ಣದ ಹಚ್ಚಿದ ಕೂದಲಿನ ಆರೈಕೆ | ಕೂದಲಿನ ರಕ್ಷಣೆಗೆ ಕೆಲ ಸಲಹೆಗಳು
Story first published: Thursday, March 15, 2012, 14:10 [IST]
Other articles published on Mar 15, 2012



Click it and Unblock the Notifications
