Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೊಗಸಾದ ಕೇಶ ಸೌಂದರ್ಯಕ್ಕೆ ಬಿಯರ್ ಮಜ್ಜನ!
Hair Care
oi-Reena
By Hema S

ಆಕರ್ಷಕ ಕೂದಲಿಗೆ ನೈಸರ್ಗಿಕ ಹೇರ್ ಕಂಡೀಷನರ್:
ಮೊಸರು: ತಲೆಸ್ನಾನ ಮಾಡುವ 1/2 ಗಂಟೆ ಮೊದಲು ಮೊಸರು ಹಚ್ಚಿ ನಂತರ ಅಧಿಕ ರಾಸಾಯನಿಕವಿಲ್ಲದ ಶ್ಯಾಂಪೂನಿಂದ ತಲೆ ತೊಳೆಯಬೇಕು.
ಮೊಟ್ಟೆ: ಮೊಟ್ಟೆಯನ್ನು ತಲೆಗೆ ಹಚ್ಚಿದರೆ ಹೊಳೆಯುವ ಕೂದಲು ಪಡೆಯಬಹುದು. ಆದರೆ ಇದನ್ನು ಹಚ್ಚಿದಾಗ ಕೆಟ್ಟವಾಸನೆ ಬರುವುದು. ಅದ್ದರಿಂದ ಅದರ ಹಳದಿ ಬದಲು ಬಿಳಿಯನ್ನಷ್ಟೆ ತಲೆಗೆ ಹಚ್ಚಿ.
ಬಿಳಿ ವಿನಿಗರ್: ತಲೆಸ್ನಾನ ಮಾಡಿದ ಮೇಲೆ ಅರ್ಧ ಬಕೆಟ್ ಶುದ್ಧವಾದ ನೀರಿನಲ್ಲಿ ಬಿಳಿ ವಿನಿಗರ್ ಹಾಕಿ ತಲೆ ತೊಳೆಯಬೇಕು. ಹೀಗೆ ಕೂಡಿದರೆ ತಲೆ ಹೊಳಪು ಹೆಚ್ಚಾಗುವುದು.
ಬೀರ್: ಬೀರ್ ತಲೆಕೂದಲಿಗೆ ಬಳಸಬಹುದಾದ ಅತ್ಯುತ್ತಮವಾದ ಹೇರ್ ಕಂಡೀಷನರ್ ಆಗಿದೆ. ಕೂದಲು ತೊಳೆದ ಬಳಿಕ ಸ್ವಲ್ಪ ಬೀರ್ ಅನ್ನು ಅರ್ಧ ಬಕೆಟ್ ನೀರಿನಲ್ಲಿ ಹಾಕಿ ಅದರಿಂದ ತಲೆ ತೊಳೆಯಬೇಕು.
ಜೇನು ಮತ್ತು ಬಾಳೆಹಣ್ಣು: ಬಾಳೆಹಣ್ಣನ್ನು ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಜೇನು ಹಾಕಿ ಆ ಮಿಶ್ರಣವನ್ನು ತಲೆಗೆ ಹಚ್ಚಬೇಕು. ಅರ್ಧಗಂಟೆಯ ಬಳಿಕ ತಲೆ ತೊಳೆದರೆ ಸೊಂಪಾದ ಹೊಳಪಿನ ಕೂದಲು ನಿಮ್ಮದಾಗುವುದು.
Comments
English summary
Natural Hair Conditioner | Tips For Hair Care | ನೈಸರ್ಗಿಕವಾದ ಹೇರ್ ಕಂಡೀಷನರ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು
Story first published: Monday, March 5, 2012, 14:22 [IST]
Other articles published on Mar 5, 2012



Click it and Unblock the Notifications
