Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲಿಗೆ ಎಣ್ಣೆ ಏಕೆ ಮತ್ತು ಹೇಗೆ ಹಚ್ಚಬೇಕು?

ಎಣ್ಣೆ ಹಚ್ಚುವುದರ ಪ್ರಯೋಜನ:
1. ತಲೆಬುಡದಲ್ಲಿ ಸೆಬಮ್ (sebum) ಉತ್ಪತ್ತಿಯಿಂದ ಕೂದಲು ಬೇಗನೆ ಎಣ್ನೆಯಾಗುವುದು. ಆದ್ದರಿಂದ ಕೂದಲಿಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿದರೆ ಕೂದಲು ಒಣಗುವುದು ಮತ್ತು ತಲೆಯಲ್ಲಿ ತುರಿಕೆ ಉಂಟಾಗವುದು ತಪ್ಪುತ್ತದೆ.
2. ಕೂದಲಿಗೆ ದಿನವೂ ಎಣ್ಣೆ ಹಾಕಿ ಮಸಾಜ್ ಮಾಡಿದರೆ ಒಳ್ಳೆಯದು. ಈ ರೀತಿ ಆರೈಕೆ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
3. ಎಣ್ಣೆಯನ್ನು ಬಿಸಿ ಮಾಡಿ ಸ್ವಲ್ಪ ಆರಿದ ನಂತರ ಹಚ್ಚಿದರೆ ತಲೆಯಲ್ಲಿ ರಕ್ತ ಸಂಚಲನ ಹೆಚ್ಚಾಗಿ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಕೂದಲಿಗೆ ಎಣ್ಣೆ ಮತ್ತು ನಿಂಬೆ ರಸ ಮಿಶ್ರ ಮಾಡಿ ವಾರಕ್ಕೊಮ್ಮೆ ಆದರೂ ಹಚ್ಚಬೇಕು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
4. ಎಣ್ಣೆ ಹಚ್ಚಿ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.
ಎಣ್ಣೆಯನ್ನು ಹಚ್ಚುವ ವಿಧಾನ:
1. ಎಣ್ಣೆಯನ್ನುಕೂದಲಿನ ತುದಿಗೆ ಹೆಚ್ಚಾಗಿ ಹಚ್ಚುವ ಬದಲು ಕೂದಲಿನ ಬುಡಕ್ಕೆ ಹಚ್ಚಬೇಕು.
2. ಎಣ್ಣೆಯನ್ನು ಹಚ್ಚಿದ ಬಳಿಕ ಕೂದಲನ್ನು ಬಾಚುವುದರಿಂದ ತಲೆಯಲ್ಲಿ ರಕ್ತಸಂಚಲನ ಹೆಚ್ಚಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.
3. ಕೂದಲಿನ ಬುಡಕ್ಕೆ ಎಣ್ಣೆ ಸರಿಯಾಗಿ ಇಳಿಯಲು ಬಿಸಿ ನೀರಿನಲ್ಲಿ ಟವಲ್ ಹಿಂಡಿ , ನಂತರ ಟವಲ್ ತಲೆಗೆ ಸುತ್ತಬೇಕು.
ತಲೆಗೆ ಹಚ್ಚಲು 5 ಅತ್ಯುತ್ತಮವಾದ ಎಣ್ಣೆ:
* ತೆಂಗಿನೆಣ್ಣೆ
* ಜೋಜೊಬಾ ಎಣ್ಣೆ
* ಹರಳೆಣ್ಣೆ
* ಆಲೀವ್ ಎಣ್ಣೆ
* ಬಾದಾಮಿ ಎಣ್ಣೆ



Click it and Unblock the Notifications
