Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಣ್ಣೆ ಕೂದಲಿಗೆ ಶೈನಿ ಟಚ್ ನೀಡೋದು ಹೇಗೆ?
Hair Care
oi-Reena
By Hema S

ಈ ಎಣ್ಣೆ ಜಿಡ್ಡು ಆಗುವುದನ್ನು ಈ ರೀತಿ ತಡೆಗಟ್ಟಬಹುದಾಗಿದೆ.
1. ತಲೆಯನ್ನು ವಾರಕ್ಕೆ ಕಡಿಮೆ ಅಂದರು 2-3 ಬಾರಿ ತೊಳೆಯಬೇಕು.
2. ಹೀಗೆ ತಲೆ ತೊಳೆಯುವಾಗ ಸೋಪುವಿನ ಬದಲು ಶ್ಯಾಂಪೂವನ್ನು ಬಳಸಿ ಮೃದುವಾಗಿ ಉಜ್ಜಬೇಕು, ತಿಂಗಳಲ್ಲಿ 2 ಬಾರಿ ಕಂಡೀಷನರ್ ಹಾಕಬಹುದು.
3. ತಲೆಯನ್ನು ತೊಳೆಯುವಾಗ ಕೂದಲನ್ನು ಗಟ್ಟಿಯಾಗಿ ಉಜ್ಜ ಬಾರದು. ಕಂಡೀಷನರ್ ಅನ್ನು ಕೂದಲಿನ ಬುಡಕ್ಕೆ ಹಾಕಬಾರದು. ಕೂದಲಿನ ಮಧ್ಯಭಾಗದಲ್ಲಿ ಹಾಕಿ ಉಜ್ಜಬೇಕು.
4. ಕೂದಲನ್ನು ಒದ್ದೆ ಇರುವಾಗ ಬಾಚದೆ ಒಣಗಿದ ಮೇಲಷ್ಟೆ ದೊಡ್ಡ ಹಲ್ಲಿನ ಬಾಚಣೆಯಿಂದ ಬಾಚಬೇಕು.
5. ನಂತರ ಒಂದು ಗಂಟೆಗಳ ಕಾಲ ಕೂದಲನ್ನು ಕಟ್ಟದೆ ಗಾಳಿಯಲ್ಲಿ ಆರಲು ಬಿಡಿ.
Comments
English summary
Remedies For Oily Hair | Tips For Healthy Hair | ಜಿಡ್ಡು ಕೂದಲಿನ ಸಮಸ್ಯೆಗೆ ಪರಿಹಾರ | ಕೂದಲಿನ ಆರೈಕೆಗೆ ಸಲಹೆ
Story first published: Friday, November 4, 2011, 18:18 [IST]
Other articles published on Nov 4, 2011



Click it and Unblock the Notifications
