Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕೂದಲಿಗೆ ಫ್ಲಾಟ್ ಐರನ್ ಬಳಸಿದರೆ ಏನಾಗುತ್ತೆ?
Hair Care
oi-Sumalatha
By Sumalatha

ಹಾದು. ಕೂದಲನ್ನು ನೇರಗೊಳಿಸಬೇಕೆಂದು ನಿರಂತರವಾಗಿ ಬಳಸುವ ಫ್ಲಾಟ್ ಐರನ್ ನಿಮ್ಮ ಕೂದಲನ್ನು ತುಂಡಾಗಿಸಿ ಕ್ರಮೇಣ ಹಾಳುಮಾಡುತ್ತದೆ ಎಂದಿದ್ದಾರೆ ಸಂಶೋಧಕರು.
ಫ್ಲಾಟ್ ಐರನ್ ಹೆಚ್ಚು ಉಷ್ಣವನ್ನು ಉಂಟುಮಾಡುತ್ತದೆ. ಇದನ್ನು ಬಳಸುವುದರಿಂದ ತಕ್ಷಣವೇ ನಿಮ್ಮ ಕೂದಲು ನೇರವಾಗುವಂತೆ ಮಾಡುತ್ತದೆ. ಆದರೆ ಅದರ ಪರಿಣಾಮ ಮಾತ್ರ ಕೆಲವು ದಿನಗಳ ನಂತರ ತಿಳಿಯುತ್ತದೆ.
ಇದರ ಅತಿಯಾದ ಉಷ್ಣ ಕೂದಲು ತುಂಡಾಗುವಿಕೆಗೆ ಕಾರಣವಾಗಿ ನೈಸರ್ಗಿಕ ಅಂದವನ್ನು ಕೆಡಿಸುತ್ತದೆ. ಅಷ್ಟೇ ಅಲ್ಲ, ಕೂದಲಿನ ಬಣ್ಣವೂ ಕಳೆಗುಂದಲು ಕಾರಣವಾಗುತ್ತದೆ.
ಕೂದಲಿನ ತುದಿ ಸೀಳುವುದರಿಂದ ಬಣ್ಣ ಬದಲಾವಣೆ ಉಂಟಾಗುತ್ತದೆ. ಈ ಐರನ್ ಬಳಕೆಯಿಂದ ಕೂದಲು ತುಂಡಾಗುವುದರಿಂದ ಅಲ್ಲಿಂದ ಬಣ್ಣವೂ ಕೂಡ ಬದಲಾಗುತ್ತದೆ. ತುಂಡಾದ ಕೂದಲನ್ನು ಚೆನ್ನಾಗಿ ಕಾಣುವಂತೆ ಮಾಡಲು ಮತ್ತೆ ಐರನ್ ಸಹಾಯ ಪಡೆದುಕೊಂಡಿರೆಂದರೆ ಮುಂದೆ ಇನ್ನೂ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Comments
English summary
Flat Iron Cause Hair Breakage | Hair Care | ಕೂದಲು ತುಂಡಾಗುವಿಕೆಗೆ ಫ್ಲಾಟ್ ಐರನ್ ಕಾರಣ | ಕೂದಲಿನ ಪೋಷಣೆ
Story first published: Monday, October 31, 2011, 12:30 [IST]
Other articles published on Oct 31, 2011



Click it and Unblock the Notifications