Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಒಣಗೂದಲು ಮತ್ತು ತಲೆತುರಿಕೆಗೆ ಪರಿಹಾರ ಹೇಗೆ?

ಇಂತಹ ಕೂದಲಿನ ಸಮಸ್ಯೆಗಳನ್ನು ಈ ರೀತಿ ಮಾಡುವುದರಿಂದ ನಿವಾರಿಸ ಬಹುದಾಗಿದೆ.
1. ತಲೆಗೆ ನೆತ್ತಿಯ ತುರಿಕೆಯನ್ನು ಕಡಿಮೆ ಮಾಡುವಂತಹ ph 4.5-5.5 ಇರುವ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ
2. ಹೇರ್ ಡೈ ಅಥವಾ ಇತರ ರಾಸಾಯನಿಕಗಳನ್ನು ತಲೆಗೆ ಹಚ್ಚುವುದರಿಂದ ಕೆಲವೊಮ್ಮೆ ಈ ರೀತಿಯ ತುರಿಕೆ ಉಂಟಾಗುವುದು.
3. ಈ ರೀತಿಯ ಕೂದಲಿನ ಸಮಸ್ಯೆ ಇರುವರು ಬಿಸಿ ನೀರಿನಿಂದ ತಲೆ ತೊಳೆಯಬೇಡಿ, ಅಲ್ಲದೆ ಕೂದಲನ್ನು ಡ್ರೈಯರ್ ನಲ್ಲಿ ಒಣಗಿಸಿದರೆ ಕೂದಲು ಒಡೆಯುವ ಸಂಭವ ಹೆಚ್ಚು.
4. ನೀವು ಬಿಸಿಲಿಗೆ ಹೋಗುವಾಗ ತಲೆಗೆ ಬಟ್ಟೆ ಅಥವಾ ಟೋಪಿ ಹಾಕಿ.
5. ಆಲೀವ್ ಎಣ್ಣೆಗೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿ ಅದನ್ನು ತಲೆಗೆ ಹಚ್ಚುವುದರಿಂದ ಈ ರೀತಿಯ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.
6. ತಲೆಹೊಟ್ಟು ಸಹ ನೆತ್ತಿಯಲ್ಲಿ ತುರಿಕೆ ಬರಲು ಪ್ರಮುಖ ಕಾರಣ. ಕಹಿ ಬೇವಿನ ಎಲೆಯನ್ನು ಸ್ನಾನದ ನೀರಿಗೆ ಹಾಕುವುದು, ನಿಂಬೆ ರಸವನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟನ್ನು ಹೋಗಲಾಡಿಸಬಹುದು.
7.ಬೇವಿನ ಎಣ್ಣೆಗೆ ಲ್ಯಾವೆಂಡರ್ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚಿದರೆ ನೆತ್ತಿಯಲ್ಲಿ ತುರಿಕೆ ಉಂಟಾಗುವುದಿಲ್ಲ.



Click it and Unblock the Notifications
