Latest Updates
-
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ!
ತೆಳುಗೂದಲಿಗೆ ಇಲ್ಲಿದೆ ನೋಡಿ ಕೇಶವಿನ್ಯಾಸ
Hair Care
oi-Reena
By Hema S

ತೆಳುವಾದ ಕೂದಲಿನಿಂದ ಮುಖದ ಲಕ್ಷಣ ಕೂಡ ಕಡಿಮೆ ಆಗುವುದು. ಇಂತಹ ಕೂದಲನ್ನು ಕತ್ತರಿಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳ ಬಹುದಾಗಿದೆ.
ತೆಳುವಾದ ಕೂದಲಿಗೆ ಕೇಶ ಅಲಂಕಾರ
1. ಸಾಫ್ಟ್ ಕರ್ಲ್: ಸಾಫ್ಟ್ ಕರ್ಲ್ ಕೂದಲಿನ ವಿನ್ಯಾಸದಿಂದ ತೆಳು ಕೂದಲುನ್ನು ದಪ್ಪವಾಗಿ ಹಾಗ ಸುಂದರವಾಗಿ ಕಾಣುವಂತೆ ಮಾಡಬಹುದು.
2. ಬಾಬ್ ಕಟ್: ಬಾಬ್ ಕಟ್ ಮಾಡಿಸುವಾಗ ಮುಂದೆ ಸ್ವಲ್ಪ ಉದ್ದವಿರುವಂತೆ ತಲೆಯ ಮಧ್ಯಭಾಗದಲ್ಲಿ ಕೂದಲುನ್ನು ಸ್ವಲ್ಪ ಉದ್ದಕ್ಕೆ ಬಿಟ್ಟು ಕತ್ತರಿಸಿ. ಹೀಗೆ ಮಾಡಿದರೆ ಕೂದಲು ದಪ್ಪವಾಗಿ ಕಾಣುವುದು.
3. ಶಾಗ್ ಹೇರ್ ಸ್ಟೈಲ್: ಶಾಗ್ ಹೇರ್ ಸ್ಟೈಲ್ ಅನ್ನು ತೆಳು ಕೂದಲಿನವರು ಹೆಚ್ಚಾಗಿ ಮಾಡುತ್ತಾರೆ. ಕೂದಲನ್ನು ಭುಜದವರೆಗೆ ಗಿಡ್ಡವಾಗಿ ಕತ್ತರಿಸಿ ಸ್ಟೆಪ್ ಕಟ್ ಕೊಡಿ. ಅಗಲ ಮುಖದವರು ಈ ರೀತಿಯ ಕೇಶ ವಿನ್ಯಾಸ ನೀಡಿದರೆ ಮುಖ ಚಿಕ್ಕದಾಗಿ ಕಾಣುತ್ತದೆ.
4. ಜಡೆ: ಒಂದು ವೇಳೆ ನಿಮ್ಮ ಕೂದಲು ತೆಳುವಾಗಿ ಉದ್ದವಾಗಿದ್ದರೆ ಸಡಿಲವಾದ ಜಡೆ ಹೆಣೆಯಿರಿ. ಇದರಿಂದ ಕೂದಲು ಒಪ್ಪವಾಗಿ ನಿಲ್ಲುವುದು ಹಾಗೂ ತೆಳು ಕೂದಲುನ್ನು ಮರೆ ಮಾಚುವುದು.
Comments
English summary
How To Make Thin Hair To Look Beautiful | Tyeps Of Thin Hairstyle|ತೆಳುಗೂದಲುನ್ನು ಸುಂದರವಾಗಿ ಕಾಣುವಂತೆ ಮಾಡುವುದು ಹೇಗೆ? | ತೆಳುವಾದ ಕೂದಲಿಗೆ ವಿಧವಿಧ ಕೇಶವಿನ್ಯಾಸ
Story first published: Wednesday, September 28, 2011, 17:07 [IST]
Other articles published on Sep 28, 2011



Click it and Unblock the Notifications
