Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೇನ್ಸ್ 2023: ಶ್ರುತಿ ಹಾಸನ್, ಮೌನಿ ರಾಯ್, ಸಪ್ನ ಚೌಧರಿ ಬೋಲ್ಡ್ ಅವತಾರಕ್ಕೆ ಫ್ಯಾಷನ್ ಲೋಕ ಫಿದಾ
76ನೇ #CannesFilmFestivalನಲ್ಲಿ ನಮ್ಮ ಭಾರತೀಯ ಸೆಲೆಬ್ರಿಟಿಗಳು ತುಂಬಾನೇ ಗಮನ ಸೆಳೆಯುತ್ತಿದ್ದಾರೆ. ಮೊದಲ ದಿನದಿಂದ ಇದುವರೆಗೆ ಹಲವಾರು ಭಾರತೀಯ ಸೆಲೆಬ್ರಿಟಿಗಳು ಭಾಗವಹಿಸಿದ್ದು ತಮ್ಮ ಫ್ಯಾಷನ್ ಮೂಲಕ ಹಾಲಿವುಡ್ ಸೆಲೆಬ್ರಿಟಿಗಳಿಗಿಂತ ತಾವೇನೂ ಕಡಿಮೆಯಿಲ್ಲ ಎಂಬುವುದನ್ನು ಸಾಬೀತು ಪಡಿಸಿದ್ದಾರೆ.
ನಮ್ಮ ಹಲವಾರು ಸೆಲೆಬ್ರಿಟಿಗಳ ಲುಕ್ ನೆಟ್ಟಿಗರ ಗಮನ ಸೆಳೆದು ವೈರಲ್ ಕೂಡ ಆಗಿವೆ. ಕೇಂದ್ರ ಸಚಿವ ಮುರುಗನ್ ಪಾಶ್ಚಾತ್ಯ ಉಡುಪಿನ ಬದಲಿಗೆ ಲುಂಗಿ ತೊಟ್ಟು #Cannesನ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ಭಾರತೀಯ ಉಡುಗೆಯನ್ನು ಬಹು ಹೆಮ್ಮೆ ಪ್ರದರ್ಶಿಸಿದ್ದರು, ಇವರ ಈ ಸ್ಟೈಲ್ ತುಂಬಾ ನೇ ವೈರಲ್ ಆಗಿತ್ತು.

ಸಾರಾ ಅಲಿಖಾನ್, ಐಶ್ವರ್ಯ ರೈ, ಊರ್ವಶಿ ರೌಟೇಲಾ ಮುಂತಾದ ನಟಿಯರ ಲುಕ್ ಕೂಡ ಗಮನ ಸೆಳೆದಿತ್ತು.
ಸಾಕಷ್ಟು ಗಮನ ಸೆಳೆದ ಡ್ಯಾನ್ಸರ್ ಸಪ್ನಾ ಚೌಧರಿ ಲುಕ್
ಕೇನ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ನಪ್ನ ಚೌಧರಿ ತಮ್ಮ ಲುಕ್‌ನಿಂದ ತುಂಬಾನೇ ಗಮನ ಸೆಳೆದಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ವಾಕ್ ಮಾಡುವಾಗ ಬಿಳಿ ಬಣ್ಣದ ಮಂಡಿವರೆಗಿನ ಫ್ರಾಕ್, ಅದರ ಹಿಂದೆ ನೆಲಗುಡಿಸುವಂಥ ದುಪ್ಪಟ ಮೂಲಕ ಗಮನ ಸೆಳೆದಿದ್ದಾರೆ. ಸ್ಟನ್ನಿಂಗ್ ಲುಕ್, ಗ್ಲೋಸಿ ಮೇಕಪ್‌ನಲ್ಲಿ ಡ್ಯಾನ್ಸರ್ ಸಪ್ನ ಚೌಧರಿ ನೆರೆದಿರುವವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರುತಿ ಹಾಸನ್ ಲುಕ್
ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಬೋಲ್ಡ್ ಡ್ರೆಸ್ಸಿಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಶ್ರುತಿ ಹಾಸನ್ ಗಮನ ಸೆಳೆದಿದ್ದಾರೆ. ಬ್ಲ್ಯಾಕ್ ಹೈ ಹೀಲ್ಡ್ ಸ್ಲಿಪ್ಪರ್ ಶಾರ್ಟ್ಸ್ ಅಂಡ್ ಟಾಪ್ ಅದಕ್ಕೆ ಟ್ರಾನ್ಸ್ಫರಂಟ್ ಓವರ್ ಕೋಟ್‌ನಲ್ಲಿ ವಾವ್ ಲುಕ್‌ನಲ್ಲಿ ಮಿಂಚಿದ್ದಾರೆ.
ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಹಾಟ್ ಆಗಿ ಕಾಣಿಸಿದ ಮೌನಿರಾಯ್
ಡೀಪ್ ಕ್ಲೀವೇಜ್ ಲಾಂಗ್ ಗೌನ್ ಡ್ರೆಸ್ಸಿಂಗ್‌ನಲ್ಲಿ ಸಕತ್ ಬೋಲ್ಡ್ ಅಂಡ್ ಸ್ಟೈಲಿಷ್ ಲುಕ್‌ನಲ್ಲಿ ಗಮನ ಸೆಳೆದ ಮೌನಿರಾಯ್.



Click it and Unblock the Notifications

