Just In
- 20 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 50 min ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 14 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ ಸಾಧನ ಬಳಸಿ, ಉಗುರಿನಲ್ಲಿ ಚಿತ್ತಾರದ ಚುಕ್ಕಿ ಬಿಡಿಸಿ
ಈಗಿನ ಯುವತಿಯರಿಗೆ ಉಗುರಿನಲ್ಲಿ ಒಂದೇ ಬಣ್ಣದ ನೈಲ್ ಪಾಲಿಶ್ ಇರೋದಕ್ಕಿಂತ ಅದ್ರಲ್ಲಿ ಚಿತ್ತಾರ ಇದ್ರೇನೆ ಹೆಚ್ಚು ಇಷ್ಟ ಆಗುತ್ತೆ. ವೆರೈಟಿ ವೆರೈಟಿಯಾಗಿ ಚಿತ್ತಾರ ಬಿಡಿಸಿಕೊಳ್ಳೋದು ಕಲೆಯಾಗಿ ಮಾತ್ರವಲ್ಲ ಟ್ರೆಂಡ್, ಫ್ಯಾಷನ್ ಆಗಿ ಕೂಡ ಮಾರ್ಪಟ್ಟಿದೆ. ಹಾಗಾಗಿ ಹೆಚ್ಚಿನವ್ರು ನೈಲ್ ಆರ್ಟ್ ಅಂದ್ರೆ ಆಸೆ ಪಡ್ತಾರೆ. ಅಂತವರಲ್ಲಿ ನೀವೂ ಕೂಡ ಒಬ್ಬರಾಗಿದ್ದೀರಾ..ನೀವೂ ನೈಲ್ ಆರ್ಟ್ ಪ್ರಿಯರಾ?
ಯಾವಾಗ್ಲೂ ನೈಲ್ ಆರ್ಟ್ಗೋಸ್ಕರ ಪಾರ್ಲರ್ ಮೊರೆ ಹೋಗೋದು, ದುಡ್ಡು ಸುರಿಯೋದು ಮಾಡುತ್ತಾ ಇರುತ್ತೀರಾ .ಯಾವಾಗಲೂ ಹಾಗೆ ಮಾಡೋದು ಬೇಸರ ಅಲ್ವಾ? ಹಾಗಾಗಿ ಮನೆಯಲ್ಲೇ ಕೆಲವು ಸಾಧನಗಳನ್ನು ಬಳಸಿ, ನೈಲ್ ಆರ್ಟ್ನಲ್ಲಿ ಡಾಟ್ಗಳನ್ನು ಅಥವಾ ಚುಕ್ಕಿಗಳನ್ನು ಮಾಡಿಕೊಳ್ಳಬಹುದು..ಪ್ರಮುಖವಾಗಿ ನೈಲ್ ಆರ್ಟ್ನಲ್ಲಿ ಚುಕ್ಕಿಗಳಿಗೆ ವಿಶೇಷ ಮಹತ್ವ.. ಅಂತಹ ಚುಕ್ಕಿಗಳನ್ನು ಬಿಡಿಸಲು ನಿಮ್ಮ ಮನೆಯಲ್ಲಿರುವ ಕೆಲವು ಮೆಟಿರಿಯಲ್ ಗಳೇ ಸಾಕು.. ಯಾವುದು ಅವು ಅನ್ನೋ ಡೀಟೈಲ್ಸ್ ಇಲ್ಲಿದೆ ಮುಂದೆ ಓದಿ.
ಹೇರ್
ಪಿನ್ಗಳು
ನಾವು
ಹೇಳ್ತಾ
ಇರೋದು
ಸಿಂಪಲ್
ಬ್ಲಾಕ್
ಕಲರಿನ
ಹೇರ್ಪಿನ್ಗಳ
ಬಗ್ಗೆ.
ಅವುಗಳ
ಕಾರ್ನರ್ನ್ನು
ಬಳಸಿ
ಅಟ್ರಾಕ್ಟೀವ್
ಆಗಿರುವ
ನೈಲ್
ಆರ್ಟ್ಗಳನ್ನು
ಮಾಡಿಕೊಳ್ಳಬಹುದು..
ನೈಲ್
ಆರ್ಟ್ನಲ್ಲಿ
ಚುಕ್ಕಿಗಳನ್ನು
ಬಿಡಿಸಲು
ಇವು
ಬೆಸ್ಟ್
ಟೂಲ್ಗಳಾಗಿವೆ..
ಅದ್ರಲ್ಲೂ
ಸ್ವಲ್ಪ
ದೊಡ್ಡದೊಡ್ಡ
ಚುಕ್ಕಿಗಳನ್ನು
ಬಿಡಿಸಿಕೊಳ್ಳಲು
ಇವು
ನೆರವಾಗುತ್ತೆ.
ಪೇಯಿಂಟ್
ಬ್ರಷ್ಗಳು
ಪೇಯಿಂಟ್
ಬ್ರಷ್ಗಳಿಂದ
ಉಗುರಿನಲ್ಲಿ
ದೊಡ್ಡದೊಡ್ಡ
ಚುಕ್ಕಿಗಳನ್ನು
ಬಿಡಿಸಲು
ಸಹಾಯವಾಗುತ್ತೆ.ಅಷ್ಟೇ
ಅಲ್ಲ
ಮೇಕಪ್
ಬ್ರಷ್ಗಳನ್ನು
ಕೂಡ
ನೀವು
ನೈಲ್
ಆರ್ಟ್
ಮಾಡಿಕೊಳ್ಳೋದಕ್ಕೆ
ಬಳಕೆ
ಮಾಡ್ಬಹುದು..
ಬಾಲ್
ಪೆನ್ಗಳು
ಬಾಲ್
ಪೆನ್ಗಳ
ಟಿಪ್ನಿಂದ
ನೀವು
ಉಗುರಿನಲ್ಲಿ
ಚುಕ್ಕಿಗಳನ್ನು
ಬಿಡಿಸಿಕೊಳ್ಳಬಹುದು.
ಕ್ಲೀನ್
ಆಗಿರುವ,ಮತ್ತು
ಬೆಸ್ಟ್
ಆಗಿರುವ
ಡಾಟ್ಗಳನ್ನು
ಬಿಡಿಸಿಕೊಳ್ಳಲು
ಬಾಲ್
ಪೆನ್ಗಳು
ನೆರವಾಗಲಿದೆ...
ಬೆಂಕಿ
ಕಡ್ಡಿಗಳು
ಬೆಂಕಿ
ಕಡ್ಡಿಗಳಿಂದಲೂ
ನೈಲ್
ಆರ್ಟ್
ಮಾಡ್ಕೊಬಹುದು
ಅನ್ನೋದು
ಎಲ್ಲಾ
ಮಹಿಳೆಯರಿಗೂ
ಹೊಳೆದಿರಲಿಕ್ಕಿಲ್ಲ.
ನೀವು
ನೈಲ್
ಆರ್ಟ್
ಪ್ರಿಯರಾಗಿದ್ರೆ
ಜಸ್ಟ್
ಬೆಂಕಿಕಡ್ಡಿಗಳನ್ನು
ನೈಲ್
ಪಾಲಿಶ್ನಲ್ಲಿ
ಅದ್ದಿ
ಅದ್ರಿಂದ
ಉಗುರಿನಲ್ಲಿ
ಚಿತ್ತಾರವನ್ನು
ಬಿಡಿಸಿಕೊಳ್ಳಬಹುದು.
ಒಂದು
ಭಾಗದಿಂದ
ಸರ್ಕಲ್
ಶೇಪಿನ
ಚುಕ್ಕಿಗಳನ್ನು
ಬಿಡಿಸಿಕೊಂಡ್ರೆ
ಇನ್ನೊಂದು
ಭಾಗದಿಂದ
ಚೌಕಾಕಾರದ
ಚುಕ್ಕಿಗಳನ್ನು
ಬಿಡಿಸಿಕೊಳ್ಳಲು
ಬೆಂಕಿ
ಕಡ್ಡಿಗಳು
ಸಹಾಯ
ಮಾಡಲಿವೆ
ಟೂತ್ಪಿಕ್ಗಳು
ಸೇಫ್ಟಿ
ಪಿನ್ಗಳು
ಸೇಫ್ಟಿ
ಪಿನ್ಗಳೂ
ಕೂಡ
ಫೆಂಟಾಸ್ಟಿಕ್
ಆಗಿರುವ
ನೈಟ್
ಆರ್ಟ್
ಟೂಲ್ಗಳಲ್ಲಿ
ಒಂದು,..
ಬಟ್
ನೀವು
ಸೇಫ್ಟಿ
ಪಿನ್ಗಳಿಂದ
ಡಿಸೈನ್
ಮಾಡಿಕೊಳ್ಳುವಾಗ
ಚುಚ್ಚಿಕೊಳ್ಳದಂತೆ
ಜಾಗೃತಿ
ವಹಿಸ್ಬೇಕು.
ಆಲ್ಟ್ರಾ
ಸ್ಮಾಲ್
ಡಾಟ್ಗಳನ್ನು
ಹಾಕಿಕೊಳ್ಳೋಕೆ
ಅಂದ್ರೆ
ಅತೀ
ಚಿಕ್ಕ
ಚಿಕ್ಕ
ಚುಕ್ಕಿಗಳನ್ನು
ಬಿಡಿಸಿಕೊಳ್ಳಲು
ಈ
ಸೇಫ್ಟಿ
ಪಿನ್ಗಳು
ನೆರವಾಗಲಿವೆ..
ಪೆನ್ಸಿಲ್ಗಳು
ಶಾರ್ಪ್
ಆಗಿ
ಕೆತ್ತಿರುವ
ಪೆನ್ಸಿಲ್
ಮೊನೆಗಳಿಂದಲೂ
ಕೂಡ
ನೈಲ್
ಆರ್ಟ್
ಡಿಸೈನ್
ಮಾಡಿಕೊಳ್ಳಬಹುದು.
ಸ್ಮಾಲ್
ಟಿಪ್ಗಳು
ಚಿಕ್ಕ
ಚಿಕ್ಕ
ಡಾಟ್ಗಳನ್ನು
ಬಿಡಿಸಿಕೊಳ್ಳಲು
ನೆರವಾದ್ರೆ,
ರೌಂಡ್
ಆಗಿರುವ
ಟಿಪ್ಗಳು
ಮೀಡಿಯಮ್
ಸೈಜಿನ
ಚುಕ್ಕಿಗಳ
ಚಿತ್ತಾರ
ಬಿಡಿಸಿಕೊಳ್ಳಲು
ಸಹಾಯ
ಮಾಡಲಿದೆ.
ಎಲ್ಲಾ
ರೀತಿಯ
ಪಿನ್ಗಳು
ಪೇಪರ್
ಚುಚ್ಚಲು
ಬಳಸುವ
ಪಿನ್ಗಳು,
ಇತ್ಯಾದಿ
ಯಾವುದೇ
ರೀತಿಯ
ಪಿನ್ಗಳೂ
ಕಡ
ನೈಲ್
ಆರ್ಟ್
ಮಾಡಿಕೊಳ್ಳಲು
ಹೇಳಿ
ಮಾಡಿಸಿದ
ಟೂಲ್ಗಳಾಗಿವೆ.
ಕೆಲವು
ಪಿನ್ಗಳ
ಹಿಂಭಾಗವೂ
ಕೂಡ
ಡಿಫರೆಂಟ್
ಡಿಫರೆಂಟ್
ಆಗಿ
ನೈಲ್
ಆರ್ಟ್
ಮಾಡಿಕೊಳ್ಳೋದಕ್ಕೆ
ನೆರವಾಗಲಿದೆ.
ಫ್ಯಾನ್ಸಿ
ಕಿವಿಯೋಲೆಗಳು
ಸೂಜಿಗಳು
ಮನೆಯಲ್ಲಿ
ಸಣ್ಣಪುಟ್ಟದನ್ನು
ಹೊಲಿಯೋಕೆ
ಅಂತ
ಇರುವ
ಸೂಜಿ
ಕೂಡ
ನೈಲ್
ಆರ್ಟ್
ಮಾಡಿಕೊಳ್ಳೋದಕ್ಕೆ
ನೆರವಾಗಲಿದೆ.
ಸೂಜಿಯ
ಎರಡೂ
ಭಾಗಗಳನ್ನು
ಬಳಕೆ
ಮಾಡ್ಬಹುದು.
ಆದ್ರೆ
ನೀವು
ಸೂಜಿಯ
ಚೂಪಾದ
ಭಾಗದಿಂದ
ಗಾಯ
ಮಾಡಿಕೊಳ್ಳದೇ
ನೈಲ್
ಆರ್ಟ್
ಮಾಡಿಕೊಳ್ಳುವಲ್ಲಿ
ಗಮನವಿರಬೇಕಾಗುತ್ತೆ.
ಖಂಡಿತವಾಗ್ಲೂ
ಇವುಗಳಲ್ಲಿ
ಒಂದಲ್ಲ
ಒಂದು
ಟೂಲ್
ನಿಮ್ಮ
ಮನೆಯಲ್ಲಿ
ಲಭ್ಯವಿದ್ದೇ
ಇರುತ್ತೆ.
ನೀವು
ನೈಲ್
ಆರ್ಟ್ಮಾ
ಡಿಕೊಳ್ಳುವ
ಕ್ರೇಝ್
ಹೊಂದಿದ್ರೆ
ಇವುಗಳನ್ನು
ಬಳಸಿ
ಡಿಫರೆಂಟ್
ಡಿಫರೆಂಟ್
ಆಗಿ
ನೈಲ್
ಆರ್ಟ್
ಡಿಸೈನ್
ಮಾಡಿಕೊಳ್ಳೋದಕ್ಕೆ
ಟ್ರೈ
ಮಾಡ್ಬಹುದು..