Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ದಪ್ಪನೆಯ ಹುಬ್ಬು ನಿಮ್ಮದಾಗಬೇಕಾ..? ಹೀಗೆ ಮಾಡಿ ನೋಡಿ
ಐಬ್ರೋ ಶೇಪ್ ಚೆನ್ನಾಗಿದ್ರೆ ಮುಖವೂ ಅಂದವಾಗಿ, ಚೆಂದವಾಗಿ ಕಾಣುತ್ತೆ. ಆದ್ರೆ ಕೆಲವರಿಗೆ ಹುಟ್ಟಿದಾಗಿನಿಂದ ತೆಳ್ಳನೆಯ ಐಬ್ರೋ, ಅದಕ್ಕೆ ಸರಿಯಾಗಿ ಶೇಪ್ ನೀಡೋಣ ಅಂದ್ರೆ ಪಾರ್ಲರ್ ನವರಿಗೂ ಕಷ್ಟ. ದಪ್ಪನೆಯ ಹುಬ್ಬು ಪ್ರತಿ ಮಹಿಳೆಗೂ ಅಂದ ಹೆಚ್ಚಿಸುತ್ತೆ. ಅದಕ್ಕೊಂದು ಬ್ಯೂಟಿಫುಲ್ ಶೇಪ್ ಇದ್ರೆ ವಾರೆವ್ಹಾ ಇವಳನ್ನು ನೋಡ್ತಲೇ ಇರಬೇಕು ಅಂತ ಅನ್ನಿಸುತ್ತೆ. ಅದೆಷ್ಟೋ ಜನರಿಗೆ ಹಾಗೆ ಐಬ್ರೋ ಇರುತ್ತೆ. ಆದ್ರೆ ಕೆಲವರಿಗೆ ದಪ್ಪನೆಯ ಐಬ್ರೋ ಇರೋದಿಲ್ಲ. ಅಂತವರಿಗಾಗಿ ಈ ಲೇಖನ ಹೇಳಿ ಮಾಡಿಸುತ್ತೆ.
ನಿಮ್ಮ ಐ ಬ್ರೋ ಶೇಪ್ ಚೆನ್ನಾಗಿರಬೇಕು. ನಿಮ್ಮ ಲುಕ್ಕಿಗೆ ಕಣ್ಣು ಎಷ್ಟು ಮುಖ್ಯವೋ ಕಣ್ಣಿನ ಹುಬ್ಬುಗಳೂ ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಈಗಿನ ಟ್ರೆಂಡಿ ಮಹಿಳೆಯರು ಐ ಬ್ರೋ ಶೇಪ್ ಮಾಡಿಸಿಕೊಳ್ತಾರೆ. ಐ ಶೇಪ್ ಸರಿ ಇಲ್ಲ ಅಂದ್ರೆ ಶೇಪ್ ಮಾಡಿಸಿಕೊಳ್ಳಬಹುದು. ಆದ್ರೆ ಸರಿಯಾದ ಶೇಪ್ ನೀಡಲು ಹುಬ್ಬು ಮಂದವಾಗಿರಬೇಕು.. ಹುಬ್ಬಿನಲ್ಲಿ ಕೂದಲೇ ಹೆಚ್ಚಿಲ್ಲ ಅಂದ್ರೆ ಕಷ್ಟ ಅಲ್ವಾ? ಹೌದು. ಕಣ್ಣಿನ ಹುಬ್ಬು ಮಂದವಾಗಿ ಅಥ್ವಾ ಥಿಕ್ ಆಗಿ ಇಲ್ಲ ಅಂದ್ರೆ ಅದನ್ನು ನೈಸರ್ಗಿಕ ವಿಧಾನದಿಂದ ಮಂದವಾಗಿಸಬಹುದು. ಹೇಗೆ ಅನ್ನೋ ಸರಳ ವಿಧಾನ ಇಲ್ಲಿದೆ ಮುಂದೆ ಓದಿ..

ಹರಳೆಣ್ಣೆ
ಹರಳೆಣ್ಣೆಯಿಂದ ಹುಬ್ಬಿಗೆ 2-3 ನಿಮಿಷ ಮಸಾಜ್ ಮಾಡಿ ಅರ್ಧ ಗಂಟೆಯ ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಬೇಕು.
ತೆಂಗಿನೆಣ್ಣೆ ಮತ್ತು ನಿಂಬೆಹಣ್ಣಿನ ಸಿಪ್ಪೆ
ನಿಂಬೆ ಸಿಪ್ಪೆಯನ್ನು ಪೇಸ್ಟ್ ಮಾಡಿ ಅದನ್ನು ತೆಂಗಿನೆಣ್ಣೆಯಲ್ಲಿ ಮಿಶ್ರಣ ಮಾಡಿ ಕತ್ತಲಿರುವ ಪ್ರದೇಶದಲ್ಲಿ ಇಡಬೇಕು. ನಂತರ ಆ ಮಿಶ್ರಣವನ್ನು ಪ್ರತಿದಿನ ಹುಬ್ಬಿಗೆ ಹಚ್ಚಬೇಕು. ಈ ರೀತಿ ಮಾಡಿದರೆ ಹುಬ್ಬು ಮಂದವಾಗಿ ಬೆಳೆಯುವುದು.
ಲೋಳೆಸರ
ಈರುಳ್ಳಿ
ಮೆಂತೆ ಬೀಜ
ಮೆಂತೆ ಬೀಜವನ್ನು ಪೇಸ್ಟ್ ಮಾಡಿ ಅದನ್ನು ಹುಬ್ಬಿಗೆ ಹಚ್ಚಿದರೂ ಹುಬ್ಬು ದಪ್ಪವಾಗಿ ಬೆಳೆಯುತ್ತದೆ. ಇದು ಕೂದಲಿನ ಬೆಳವಣಿಗೆಗೂ ಒಳ್ಳೆಯದು.
ಹಾಲು



Click it and Unblock the Notifications




