Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವ್ಯಾಕ್ಸ್ ನಂತರ ಅನುಸರಿಸಬೇಕಾದ ಸುರಕ್ಷತಾ ಸಲಹೆ
ತಮ್ಮ ನಿರ್ಮಲ ಹಾಗೂ ಸ್ವಚ್ಚ ತ್ವಚೆಗೆ ಹೊಗಳಿಕೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಕೂದಲಿನಿಂದ ಮುಕ್ತವಾಗಿರುವ ತ್ವಚೆಯು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವ ಯಾವುದೇ ತರಹದ ವೇಷ ಭೂಷಣವನ್ನು ತೊಡಲು ಇಷ್ಟಪಡುತ್ತದೆ. ಎಲ್ಲಾ ಹುಡುಗ ಹುಡುಗಿಯರು ಕೂದಲಿನಿಂದ ಮುಕ್ತವಾಗಿರುವ ಹೊಳೆಯುವ ನುಣುಪಾದ ತ್ವಚೆಯನ್ನು ಪಡೆಯಲು ಇಷ್ಟಪಡುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಒಣ ಕಣ್ನಿನ ರಕ್ಷಣೆಗೆ ತಜ್ಞರ ಟಿಪ್ಸ್‌ಗಳು
ದೇಹದ ಕೂದಲಿನಿಂದ ಮುಕ್ತಿ ಪಡೆಯಲು ಇಂದು ಹೆಚ್ಚಿನ ಜನರು ರೇಜರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೂ ದೇಹದ ಕೂದಲಿನಿಂದ ಮುಕ್ತಿ ಪಡೆಯುವ ಅತ್ಯಾಧುನಿಕ ವಿಧಾನವೆಂದರೆ ವ್ಯಾಕ್ಸಿಂಗ್ ಆಗಿದೆ. ಬ್ಯೂಟಿ ಪಾರ್ಲರ್‌ಗೆ ನೀವು ವ್ಯಾಕ್ಸಿಂಗ್‌ಗಾಗಿ ಮೊದಲೇ ಕಾದಿರಿಸಿದ್ದರೆ, ನಿಮ್ಮ ದೇಹವನ್ನು ಚರ್ಮವನ್ನು ವ್ಯಾಕ್ಸಿಂಗ್‌ಗಾಗಿ ಸಿದ್ಧಗೊಳಿಸಿ. ನೀವು ವ್ಯಾಕ್ಸಿಂಗ್ ಮಾಡುವ ಮುನ್ನ ಅನುಸರಿಸಬೇಕಾದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕವಾಗಿ ಸ್ತನದ ಗಾತ್ರವನ್ನು ಹೆಚ್ಚಿಸುವುದು ಹೇಗೆ?

ಪೌಡರ್ ಮ್ಯಾಜಿಕ್:
ವ್ಯಾಕ್ಸಿಂಗ್ ಮಾಡುವ ಮುನ್ನ ನಿಮ್ಮ ತ್ವಚೆಯನ್ನು ಸಿದ್ಧಗೊಳಿಸಲು ದೇಹಕ್ಕೆ ಪೌಡರ್ ಲೇಪಿಸಿ. ನೀವು ಕೂದಲು ತೆಗೆಯಲು ಬಯಸುವ ಜಾಗದಲ್ಲಿ ಬೇಬಿ ಪೌಡರ್ ಅನ್ನು ಹಾಕಿ. ಚರ್ಮಕ್ಕೆ ಉಂಟಾಗುವ ಹಾನಿಯನ್ನು ಇದು ತಡೆಗಟ್ಟುತ್ತದೆ.

ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಿ:
ವ್ಯಾಕ್ಸಿಂಗ್‌ನ ನಂತರ ನಿಮ್ಮ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಿ. ವ್ಯಾಕ್ಸಿಂಗ್‌ನಿಂದ ಉಂಟಾಗುವ ರಂಧ್ರಗಳನ್ನು ಇದು ಉಪಚರಿಸುತ್ತದೆ.

ಚರ್ಮವನ್ನು ಮಾಯಿಸ್ಟ್ ಮಾಡಿಕೊಳ್ಳಿ
ವ್ಯಾಕ್ಸಿಂಗ್‌ನ ನಂತರ ನಿಮ್ಮ ಚರ್ಮವನ್ನು ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಪಸೆಯ ಅಂಶವು ದೇಹ ಒಣಗುವುದನ್ನು ತಡೆಗಟ್ಟುತ್ತದೆ.

ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಿ:
ವ್ಯಾಕ್ಸಿಂಗ್ ಮಾಡಿಕೊಂಡ ನಂತರ ತೆಗೆದುಕೊಳ್ಳಬೇಕಾದ ಸಲಹೆಗಳು ನಿಮ್ಮ ಗಮನದಲ್ಲಿರಬೇಕು. ಸೂರ್ಯನ ಬಿಸಿಲು ತ್ವಚೆಗೆ ತಾಗದಂತೆ ಎಚ್ಚರ ವಹಿಸಿ.

ಉಗುರ ಬೆಚ್ಚಗಿನ ನೀರ ಸ್ನಾನ:
ವ್ಯಾಕ್ಸಿಂಗ್‌ನ ನಂತರ ಉಗುರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ದೇಹಕ್ಕೆ ಉಲ್ಲಾಸದಾಯಕವಾಗಿರುತ್ತದೆ. ವ್ಯಾಕ್ಸಿಂಗ್‌ನ ನಂತರ ನಿಮ್ಮ ತ್ವಚೆಯು ಸೂಕ್ಷ್ಮವಾಗಿರುತ್ತದೆ. ಬಿಸಿ ನೀರಿಗಿಂತ ಉಗುರು ಬೆಚ್ಚಗಿನ ನೀರು ಹಿತಕಾರಿಯಾಗಿರುತ್ತದೆ.

ಈಜುವುದು ಬೇಡ:
ವ್ಯಾಕ್ಸಿಂಗ್‌ನ ನಂತರ ನಿಮ್ಮ ತ್ವಚೆಯ ಕಾಳಜಿ ನೀವು ತೆಗೆದುಕೊಳ್ಳುವಿರಾದರೆ, ಈಜುಕೊಳ ಅಥವಾ ಸಮುದ್ರದಲ್ಲಿ ಈಜಬೇಡಿ.



Click it and Unblock the Notifications
